ಮನಸ್ಸಿನ ಮರೆಯಲಿ ಏನೇನೊ ಇಂಚರ
ಗೆಳೆಯನೆ ಗಮನಿಸು ನನ್ನಲಿ ರೂಪಾಂತರ
ಹಗಲಿರುಳು ನೆನಪುಗಳ ಟಿಪ್ಪಣಿ ಮಾಡಿರುವೆ
ಹೃದಯವನು ಅಪಹರಿಸು ಅಪ್ಪಣೆ ನೀಡಿರುವೆ
ತುಂಬಾನೆ ಕನಸ್ಸು ಕಾಣುತ್ತಿರುವೆ ನಾನು
ನೀ ಸಿಕ್ಕರೇನೆ ಎಲ್ಲವ ಹೇಳುವೆನು
ಮನಸ್ಸಿನ ಮರೆಯಲಿ ಏನೇನೊ ಇಂಚರ
ಗೆಳೆಯನೆ ಗಮನಿಸು ನನ್ನಲಿ ರೂಪಾಂತರ
ಏನಾಯ್ತು ಎಂದು ಕನ್ನಡಿ ಕೇಳಿದೆ
ನಾನಿಟ್ಟ ಹೆಜ್ಜೆ ನಿನ್ನತ್ತ ಓಡಿದೆ
ಮುದ್ದಾಗಿ ಸವರಲೆ ನೀನು ತಂಗಾಳಿಯಾಗಿ
ಸದ್ದಿಲ್ಲದೆ ಬಾ ಇದ್ದಲೆ ಏನಾಗಿ
ಹೋದಲ್ಲು ನೀನೆ ಬೇಕು ಬಂದಲ್ಲು ನೀನೆ ಬೇಕು
ಇದ್ದಾಗ ಕಣ್ಣಮುಂದೆ ನೀನೆ ಬೇಕು
ಓಡಾಡೊವಾಗ ಬೇಕು ಗುದ್ದಾಡೊವಾಗ ಬೇಕು
ನನ್ನಂತ ಮಳ್ಳಿ ನಿಂಗೆ ಹೇಳು ಎಲ್ಲಿ ಸಿಕ್ಕಬೇಕು
ದಿನಚರಿ ಪುಟಗಳು ತಂತಾನೆ ಸುಂದರ
ಗೆಳೆಯನೆ ಗಮನಿಸು ನನ್ನಲಿ ರೂಪಾಂತರ
ಈ ಕಣ್ಣಿಗೀಗ ನೀನೊಂದು ಕೌತುಕ
ಆಗಾಗ ಚೆಂದ ಒಂಚೂರು ನಾಟಕ
ಆಕಾಶ ಕರೆದಿದೆ ನಮ್ಮನ್ನು ಹಾರಾಡಲೆಂದು
ಗುಟ್ಟಾಗಿಯೆ ಹೇಳು ಸೇರೋದು ಹೇಗೆಂದು
ಗೆದ್ದಲ್ಲು ನೀನೆ ಬೇಕು ಸೋತಲ್ಲು ನೀನೆ ಬೇಕು
ಚಂದ್ರಮ ಮೂಡೊವಾಗ ನೀನೆ ಬೇಕು
ಏಕಾಂತದಲ್ಲು ಬೇಕು ವಾರಾಂತ್ಯದಲ್ಲು ಬೇಕು
ನನ್ನಂತ ಮಳ್ಳಿ ನಿಂಗೆ ಹೇಳು ಎಲ್ಲಿ ಸಿಕ್ಕಬೇಕು
ಮನಸ್ಸಿನ ಮರೆಯಲಿ ಏನೇನೊ ಇಂಚರ
ಗೆಳೆಯನೆ ಗಮನಿಸು ನನ್ನಲಿ ರೂಪಾಂತರ
ಹಗಲಿರುಳು ನೆನಪುಗಳ ಟಿಪ್ಪಣಿ ಮಾಡಿರುವೆ
ಹೃದಯವನು ಅಪಹರಿಸು ಅಪ್ಪಣೆ ನೀಡಿರುವೆ
ತುಂಬಾನೆ ಕನಸ್ಸು ಕಾಣುತ್ತಿರುವೆ ನಾನು
ನೀ ಸಿಕ್ಕರೇನೆ ಎಲ್ಲವ ಹೇಳುವೆನು
ಮನಸ್ಸಿನ ಮರೆಯಲಿ ಏನೇನೊ ಇಂಚರ
ಗೆಳೆಯನೆ ಗಮನಿಸು ನನ್ನಲಿ ರೂಪಾಂತರ
ಏನಾಯ್ತು ಎಂದು ಕನ್ನಡಿ ಕೇಳಿದೆ
ನಾನಿಟ್ಟ ಹೆಜ್ಜೆ ನಿನ್ನತ್ತ ಓಡಿದೆ
ಮುದ್ದಾಗಿ ಸವರಲೆ ನೀನು ತಂಗಾಳಿಯಾಗಿ
ಸದ್ದಿಲ್ಲದೆ ಬಾ ಇದ್ದಲೆ ಏನಾಗಿ
ಹೋದಲ್ಲು ನೀನೆ ಬೇಕು ಬಂದಲ್ಲು ನೀನೆ ಬೇಕು
ಇದ್ದಾಗ ಕಣ್ಣಮುಂದೆ ನೀನೆ ಬೇಕು
ಓಡಾಡೊವಾಗ ಬೇಕು ಗುದ್ದಾಡೊವಾಗ ಬೇಕು
ನನ್ನಂತ ಮಳ್ಳಿ ನಿಂಗೆ ಹೇಳು ಎಲ್ಲಿ ಸಿಕ್ಕಬೇಕು
ದಿನಚರಿ ಪುಟಗಳು ತಂತಾನೆ ಸುಂದರ
ಗೆಳೆಯನೆ ಗಮನಿಸು ನನ್ನಲಿ ರೂಪಾಂತರ
ಈ ಕಣ್ಣಿಗೀಗ ನೀನೊಂದು ಕೌತುಕ
ಆಗಾಗ ಚೆಂದ ಒಂಚೂರು ನಾಟಕ
ಆಕಾಶ ಕರೆದಿದೆ ನಮ್ಮನ್ನು ಹಾರಾಡಲೆಂದು
ಗುಟ್ಟಾಗಿಯೆ ಹೇಳು ಸೇರೋದು ಹೇಗೆಂದು
ಗೆದ್ದಲ್ಲು ನೀನೆ ಬೇಕು ಸೋತಲ್ಲು ನೀನೆ ಬೇಕು
ಚಂದ್ರಮ ಮೂಡೊವಾಗ ನೀನೆ ಬೇಕು
ಏಕಾಂತದಲ್ಲು ಬೇಕು ವಾರಾಂತ್ಯದಲ್ಲು ಬೇಕು
ನನ್ನಂತ ಮಳ್ಳಿ ನಿಂಗೆ ಹೇಳು ಎಲ್ಲಿ ಸಿಕ್ಕಬೇಕು
Manasina Mareyali song lyrics from Kannada Movie kaage motte starring Gururaj Jaggesh, Madesh, Hemanth, Lyrics penned by Jayanth Kaikini Sung by Akanksha Badami, Music Composed by Shreevathsa, film is Directed by B K Chandrahas and film is released on 2021