Akasha Kelage Bandide Lyrics

ಆಕಾಶ ಕೆಳಗೆ ಬಂದಿದೆ Lyrics

in kaage motte

in ಕಾಗೆ ಮೊಟ್ಟೆ

LYRIC

Song Details Page after Lyrice

ಆಕಾಶ ಕೆಳಗೆ ಬಂದಿದೆ ತುಂಬಾನೆ ಕೆಳಗೆ
ಆ ತಾರೆ ಕೈಗೆ ಸಿಕ್ಕುವ ಹಾಗಿದೆ ಈಗೆನಗೆ
ಆಕಾಶ ಕೆಳಗೆ ಬಂದಿದೆ ತುಂಬಾನೆ ಕೆಳಗೆ
ಆ ತಾರೆ ಕೈಗೆ ಸಿಕ್ಕುವ ಹಾಗಿದೆ ಈಗೆನಗೆ
ನಡೆಯುವುದೆ ಹೀಗೆಲ್ಲ ನನ್ನೊಳಗೆ ನಾನಿಲ್ಲ
ನಿನ್ನ ನೋಡುವ ಮೊದಲು
ಬದುಕಿದ್ದೆ ನಾನು ಎನುವುದು ಸುಳ್ಳು
 
|| ಆಕಾಶ ಕೆಳಗೆ ಬಂದಿದೆ ತುಂಬಾನೆ ಕೆಳಗೆ
ಆ ತಾರೆ ಕೈಗೆ ಸಿಕ್ಕುವ ಹಾಗಿದೆ ಈಗೆನಗೆ||
 
ಹ್ಮ್… ಇದೇಕೊ ನನಗೆ‌ ನಿನ ಹೆಸರ
ಬರೆಯೋ ಹುಚ್ಚು ಕೇಳು
ನುಡಿದಿದ್ದು ಕೆಲವು ಇವೆ ಹಲವು
ಪಿಸುಮಾತು ಹೇಳಲು…
ಇದೆಂತ ಬೆರಗು ಒಳಹೊರಗು
ನಿನದೆ ಕಾರುಬಾರು
ನಿನ್ನಿಂದಾಗಿ ಹೊಳಪು
ಹೊಸ ಹುರುಪು ಅದು ಎಲ್ಲಿ ಹೋದರು
ಆಹ ನೀನು ಎಂತ ಸೊಗಸಾದ ಮುದ್ದು ಮಾಯಾವಿ
ಸದಾ ನನ್ನ ಸ್ವಂತ ನೀನಾಗು ಇದೆ ನನ್ನ ಮನವಿ
ನಡೆಯುವುದೆ ಹೀಗೆಲ್ಲ ನನ್ನೊಳಗೆ ನಾನಿಲ್ಲ
ನಿನ್ನ ನೋಡುವ ಮೊದಲು
ಬದುಕಿದ್ದೆ ನಾನು ಎನುವುದು ಸುಳ್ಳು
 
|| ಆಕಾಶ ಕೆಳಗೆ ಬಂದಿದೆ ತುಂಬಾನೆ ಕೆಳಗೆ
ಆ ತಾರೆ ಕೈಗೆ ಸಿಕ್ಕುವ ಹಾಗಿದೆ ಈಗೆನಗೆ||
 
ನನ್ನಲ್ಲೆ ಇರುವೆ ನಸುನಗುವೆ
ತರಲೆ ಮಾಡಿ ನೀನು
ನಿನ್ನ ಕಂಡಕ್ಷಣವೆ ಮರುಕ್ಷಣವೆ
ಹೊಸಲೋಕ ಕಂಡೆನು
ಕಣ್ಣಲ್ಲಿ ಕವನ ಬರೆವವನ
ಸೆಳೆತ ತಾಳಲಾರೆ
ಇಡೀ ಭೂಮಿ ನನದೆ ಅನಿಸುತಿದೆ
ಜೊತೆ ನೀನು ನಿಂತರೆ
ನಿನ್ನ ಸುತ್ತಮುತ್ತ ಇರಬೇಕು ನನ್ನ ಸಂಚಾರ
ನಿನ್ನ ಮುಂದೆ ನಿಂತು
ಒಂದೊಂದು ಕ್ಷಣ ಕೂಡ ಮಧುರ
ನಡೆಯುವುದೆ ಹೀಗೆಲ್ಲ ನನ್ನೊಳಗೆ ನಾನಿಲ್ಲ
ನಿನ್ನ ನೋಡುವ ಮೊದಲು
ಬದುಕಿದ್ದೆ ನಾನು ಎನುವುದು ಸುಳ್ಳು
 
|| ಆಕಾಶ ಕೆಳಗೆ ಬಂದಿದೆ ತುಂಬಾನೆ ಕೆಳಗೆ
ಆ ತಾರೆ ಕೈಗೆ ಸಿಕ್ಕುವ ಹಾಗಿದೆ ಈಗೆನಗೆ||

ಆಕಾಶ ಕೆಳಗೆ ಬಂದಿದೆ ತುಂಬಾನೆ ಕೆಳಗೆ
ಆ ತಾರೆ ಕೈಗೆ ಸಿಕ್ಕುವ ಹಾಗಿದೆ ಈಗೆನಗೆ
ಆಕಾಶ ಕೆಳಗೆ ಬಂದಿದೆ ತುಂಬಾನೆ ಕೆಳಗೆ
ಆ ತಾರೆ ಕೈಗೆ ಸಿಕ್ಕುವ ಹಾಗಿದೆ ಈಗೆನಗೆ
ನಡೆಯುವುದೆ ಹೀಗೆಲ್ಲ ನನ್ನೊಳಗೆ ನಾನಿಲ್ಲ
ನಿನ್ನ ನೋಡುವ ಮೊದಲು
ಬದುಕಿದ್ದೆ ನಾನು ಎನುವುದು ಸುಳ್ಳು
 
|| ಆಕಾಶ ಕೆಳಗೆ ಬಂದಿದೆ ತುಂಬಾನೆ ಕೆಳಗೆ
ಆ ತಾರೆ ಕೈಗೆ ಸಿಕ್ಕುವ ಹಾಗಿದೆ ಈಗೆನಗೆ||
 
ಹ್ಮ್… ಇದೇಕೊ ನನಗೆ‌ ನಿನ ಹೆಸರ
ಬರೆಯೋ ಹುಚ್ಚು ಕೇಳು
ನುಡಿದಿದ್ದು ಕೆಲವು ಇವೆ ಹಲವು
ಪಿಸುಮಾತು ಹೇಳಲು…
ಇದೆಂತ ಬೆರಗು ಒಳಹೊರಗು
ನಿನದೆ ಕಾರುಬಾರು
ನಿನ್ನಿಂದಾಗಿ ಹೊಳಪು
ಹೊಸ ಹುರುಪು ಅದು ಎಲ್ಲಿ ಹೋದರು
ಆಹ ನೀನು ಎಂತ ಸೊಗಸಾದ ಮುದ್ದು ಮಾಯಾವಿ
ಸದಾ ನನ್ನ ಸ್ವಂತ ನೀನಾಗು ಇದೆ ನನ್ನ ಮನವಿ
ನಡೆಯುವುದೆ ಹೀಗೆಲ್ಲ ನನ್ನೊಳಗೆ ನಾನಿಲ್ಲ
ನಿನ್ನ ನೋಡುವ ಮೊದಲು
ಬದುಕಿದ್ದೆ ನಾನು ಎನುವುದು ಸುಳ್ಳು
 
|| ಆಕಾಶ ಕೆಳಗೆ ಬಂದಿದೆ ತುಂಬಾನೆ ಕೆಳಗೆ
ಆ ತಾರೆ ಕೈಗೆ ಸಿಕ್ಕುವ ಹಾಗಿದೆ ಈಗೆನಗೆ||
 
ನನ್ನಲ್ಲೆ ಇರುವೆ ನಸುನಗುವೆ
ತರಲೆ ಮಾಡಿ ನೀನು
ನಿನ್ನ ಕಂಡಕ್ಷಣವೆ ಮರುಕ್ಷಣವೆ
ಹೊಸಲೋಕ ಕಂಡೆನು
ಕಣ್ಣಲ್ಲಿ ಕವನ ಬರೆವವನ
ಸೆಳೆತ ತಾಳಲಾರೆ
ಇಡೀ ಭೂಮಿ ನನದೆ ಅನಿಸುತಿದೆ
ಜೊತೆ ನೀನು ನಿಂತರೆ
ನಿನ್ನ ಸುತ್ತಮುತ್ತ ಇರಬೇಕು ನನ್ನ ಸಂಚಾರ
ನಿನ್ನ ಮುಂದೆ ನಿಂತು
ಒಂದೊಂದು ಕ್ಷಣ ಕೂಡ ಮಧುರ
ನಡೆಯುವುದೆ ಹೀಗೆಲ್ಲ ನನ್ನೊಳಗೆ ನಾನಿಲ್ಲ
ನಿನ್ನ ನೋಡುವ ಮೊದಲು
ಬದುಕಿದ್ದೆ ನಾನು ಎನುವುದು ಸುಳ್ಳು
 
|| ಆಕಾಶ ಕೆಳಗೆ ಬಂದಿದೆ ತುಂಬಾನೆ ಕೆಳಗೆ
ಆ ತಾರೆ ಕೈಗೆ ಸಿಕ್ಕುವ ಹಾಗಿದೆ ಈಗೆನಗೆ||

Akasha Kelage Bandide song lyrics from Kannada Movie kaage motte starring Gururaj Jaggesh, Madesh, Hemanth, Lyrics penned by Kaviraj Sung by Santhosh Venky, Archana Ravi, Music Composed by Shreevathsa, film is Directed by B K Chandrahas and film is released on 2021
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ