ಜಾಗೋ ಜಾಗೋರೆ ಜಾಗೋ
ನಿನ್ನ ಕನಸು ನೀನಾಗು
ಮುಟ್ಟು ಗುರಿಯನ್ನ ಯುವಾ…
ನುಗ್ಗು ನುಗ್ಗು ನೀ ನುಗ್ಗು
ನಿನ್ನ ಸೈನ್ಯ ನೀನಾಗು
ಬಿಟ್ಟು ಭಯವನ್ನ ಯುವಾ…
ಹೇ ಗೆಲ್ಲಬೇಕು ನೀ ನಿಲ್ಲೋವರೆಗೂ
ನಿಲ್ಲಬೇಕು ನೀ ಗೆಲ್ಲೋವರೆಗೂ
ನಿನ್ನ ಬದುಕಿಗೆ ನೀನೆ ಕನ್ನಡಿ
ನಿನ್ನ ನಂಬಿ ಸಾಕು..
ಹೇ ಹೆಸರು ಮಾಡು ಹಸಿರಾಗೋ ಹಾಗೆ
ಉಸಿರು ಹೋದರರೂ ಹೆಸರಿರೋ ಹಾಗೆ
ಆ ಚರಿತ್ರೆಗೆ ನೀನೆ ಮುನ್ನುಡಿ..
ನೂರು ಸಾರಿ ಕೂಗು….
ಪವರ್ ಆಫ್ ಯೂತ್
ಪವರ್ ಆಫ್ ಯೂತ್
ಪವರ್ ಆಫ್ ಯೂತ್
ಪವರ್ ಆಫ್ ಯೂತ್
ಯುವಾ….ಆ ಆ ಆ….
ಯುವಾ…ಆ ಆ……
ಛಾಲೆಂಜ್ ಯಾವುದೇ ಬರಲಿ
ಟ್ಯಾಲೆಂಟ್ ಯಾರದೇ ಇರಲಿ
ಎದುರಿಸು ನೀನು ಎದುರಾಳಿಯನು
ಹಿಂದೆ ತಿರುಗಿ ನೋಡದೇ ಯುವಾ…
ಗೆಲುವು ಯಾರಪ್ಪನದಲ್ಲಾ..
ಸ್ಟೇಟಸ್ಸು ಒಬ್ಬನದಲ್ಲಾ…
ಕಂಡರೆ ಸಮವಾ ಒಳ್ಳೆಯ ದಿನವಾ
ಕಾಣುವೇ ನೀನು ನಡಿ ನಡಿ ಯುವಾ…
ಯುವಾ ಯುವಾ…ಯುವಾ ಯುವಾ…
ಹೇ ಕಾಲು ಎಳೆಯೋ ಜನರಾ ನಡುವೆ
ಕಾಲರ್ ಎತ್ ಯುವಾ…
ಯುವಾ ಯುವಾ…ಯುವಾ ಯುವಾ…
ಅನುಮಾನ ಪಟ್ಟ ಜನರ ಗೋಳಿನ
ರೀತಿಯಾಗುವಾ….
ಹೇ ಗೆಲ್ಲಬೇಕು ನೀ ನಿಲ್ಲೋವರೆಗೂ
ನಿಲ್ಲಬೇಕು ನೀ ಗೆಲ್ಲೋವರೆಗೂ
ಛಲದಿಂದ ನಿಲ್ಲು, ನಗುವಲ್ಲೆ ಕೊಲ್ಲು
ಅವಮಾನ ಮಾಡಿದವರ…
ಪವರ್ ಆಫ್ ಯೂತ್
ಪವರ್ ಆಫ್ ಯೂತ್
ಯುವಾ ಯುವಾ…
ಯುವಾ ಯುವಾ…
ಕಾಮೆಂಟು ಮಾಡೋರೆಲ್ಲಾ
ಕೆಲಸಾನ ಮಾಡೋರಲ್ಲಾ
ಟೀಕೆಕರಿಗೆ ಕಿವಿ ಕೊಡಬೇಡ
ನಿನಗೆ ಅವರು ಹೋಲಿಕೆ ಅಲ್ಲಾ
ಯುವಾ ಯುವಾ…ಯುವಾ ಯುವಾ…
ನಾವ್ ಸೋಲಲಿ ಅಂತ ಕಾಯುವವರ
ಕಾಯ್ಸುತ್ತಾ ಇರುವಾ….
ಯುವಾ ಯುವಾ…ಯುವಾ ಯುವಾ…
ಪರೀಕ್ಷೆಯಲ್ಲಿ ಫೇಲಾಗೋದ್ರು
ಬದುಕು ಕಟ್ಟುವಾ….
ಹೇ ಹೆಸರು ಮಾಡು ಹಸಿರಾಗೋ ಹಾಗೆ
ಉಸಿರು ಹೋದರರೂ ಹೆಸರಿರೋ ಹಾಗೆ
ಆ ಚರಿತ್ರೆಗೆ ನೀನೆ ಮುನ್ನುಡಿ..
ನೂರು ಸಾರಿ ಕೂಗು….
ಪವರ್ ಆಫ್ ಯೂತ್
ಪವರ್ ಆಫ್ ಯೂತ್
ಪವರ್ ಆಫ್ ಯೂತ್
ಯೂತ್.. ಯೂತ್.. ಯೂತ್
ಜಾಗೋ ಜಾಗೋರೆ ಜಾಗೋ
ನಿನ್ನ ಕನಸು ನೀನಾಗು
ಮುಟ್ಟು ಗುರಿಯನ್ನ ಯುವಾ…
ನುಗ್ಗು ನುಗ್ಗು ನೀ ನುಗ್ಗು
ನಿನ್ನ ಸೈನ್ಯ ನೀನಾಗು
ಬಿಟ್ಟು ಭಯವನ್ನ ಯುವಾ…
ಹೇ ಗೆಲ್ಲಬೇಕು ನೀ ನಿಲ್ಲೋವರೆಗೂ
ನಿಲ್ಲಬೇಕು ನೀ ಗೆಲ್ಲೋವರೆಗೂ
ನಿನ್ನ ಬದುಕಿಗೆ ನೀನೆ ಕನ್ನಡಿ
ನಿನ್ನ ನಂಬಿ ಸಾಕು..
ಹೇ ಹೆಸರು ಮಾಡು ಹಸಿರಾಗೋ ಹಾಗೆ
ಉಸಿರು ಹೋದರರೂ ಹೆಸರಿರೋ ಹಾಗೆ
ಆ ಚರಿತ್ರೆಗೆ ನೀನೆ ಮುನ್ನುಡಿ..
ನೂರು ಸಾರಿ ಕೂಗು….
ಪವರ್ ಆಫ್ ಯೂತ್
ಪವರ್ ಆಫ್ ಯೂತ್
ಪವರ್ ಆಫ್ ಯೂತ್
ಪವರ್ ಆಫ್ ಯೂತ್
ಯುವಾ….ಆ ಆ ಆ….
ಯುವಾ…ಆ ಆ……
ಛಾಲೆಂಜ್ ಯಾವುದೇ ಬರಲಿ
ಟ್ಯಾಲೆಂಟ್ ಯಾರದೇ ಇರಲಿ
ಎದುರಿಸು ನೀನು ಎದುರಾಳಿಯನು
ಹಿಂದೆ ತಿರುಗಿ ನೋಡದೇ ಯುವಾ…
ಗೆಲುವು ಯಾರಪ್ಪನದಲ್ಲಾ..
ಸ್ಟೇಟಸ್ಸು ಒಬ್ಬನದಲ್ಲಾ…
ಕಂಡರೆ ಸಮವಾ ಒಳ್ಳೆಯ ದಿನವಾ
ಕಾಣುವೇ ನೀನು ನಡಿ ನಡಿ ಯುವಾ…
ಯುವಾ ಯುವಾ…ಯುವಾ ಯುವಾ…
ಹೇ ಕಾಲು ಎಳೆಯೋ ಜನರಾ ನಡುವೆ
ಕಾಲರ್ ಎತ್ ಯುವಾ…
ಯುವಾ ಯುವಾ…ಯುವಾ ಯುವಾ…
ಅನುಮಾನ ಪಟ್ಟ ಜನರ ಗೋಳಿನ
ರೀತಿಯಾಗುವಾ….
ಹೇ ಗೆಲ್ಲಬೇಕು ನೀ ನಿಲ್ಲೋವರೆಗೂ
ನಿಲ್ಲಬೇಕು ನೀ ಗೆಲ್ಲೋವರೆಗೂ
ಛಲದಿಂದ ನಿಲ್ಲು, ನಗುವಲ್ಲೆ ಕೊಲ್ಲು
ಅವಮಾನ ಮಾಡಿದವರ…
ಪವರ್ ಆಫ್ ಯೂತ್
ಪವರ್ ಆಫ್ ಯೂತ್
ಯುವಾ ಯುವಾ…
ಯುವಾ ಯುವಾ…
ಕಾಮೆಂಟು ಮಾಡೋರೆಲ್ಲಾ
ಕೆಲಸಾನ ಮಾಡೋರಲ್ಲಾ
ಟೀಕೆಕರಿಗೆ ಕಿವಿ ಕೊಡಬೇಡ
ನಿನಗೆ ಅವರು ಹೋಲಿಕೆ ಅಲ್ಲಾ
ಯುವಾ ಯುವಾ…ಯುವಾ ಯುವಾ…
ನಾವ್ ಸೋಲಲಿ ಅಂತ ಕಾಯುವವರ
ಕಾಯ್ಸುತ್ತಾ ಇರುವಾ….
ಯುವಾ ಯುವಾ…ಯುವಾ ಯುವಾ…
ಪರೀಕ್ಷೆಯಲ್ಲಿ ಫೇಲಾಗೋದ್ರು
ಬದುಕು ಕಟ್ಟುವಾ….
ಹೇ ಹೆಸರು ಮಾಡು ಹಸಿರಾಗೋ ಹಾಗೆ
ಉಸಿರು ಹೋದರರೂ ಹೆಸರಿರೋ ಹಾಗೆ
ಆ ಚರಿತ್ರೆಗೆ ನೀನೆ ಮುನ್ನುಡಿ..
ನೂರು ಸಾರಿ ಕೂಗು….
ಪವರ್ ಆಫ್ ಯೂತ್
ಪವರ್ ಆಫ್ ಯೂತ್
ಪವರ್ ಆಫ್ ಯೂತ್
ಯೂತ್.. ಯೂತ್.. ಯೂತ್
Power Of Youth song lyrics from Kannada Movie Yuvarathnaa starring Puneeth Rajkumar, Sayyeshaa Saigal, Dhananjaya, Lyrics penned by Santhosh Anandaram Sung by Nakash Aziz, Music Composed by S.Thaman, film is Directed by Santhosh Ananddram and film is released on 2021