Oorigobba Raja Lyrics

ಊರಿಗೊಬ್ಬ ರಾಜ Lyrics

in Yuvarathnaa

in ಯುವರತ್ನ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಊರಿಗೊಬ್ಬ ರಾಜ
ರಾಜನ್ಗೊಬ್ಳು ರಾಣಿ
ರಾಜ ರಾಣಿ ಮದ್ವೆ
ಆದ್ರೆ ಹಾಲುಜೇನು!
ಮದ್ವೆ ಮಾರುತಿ ವ್ಯಾನು
ಕಾರ್ ಒಳಗಡೆನೆ ಜಾಮು
ಹೇಯ್ ಅಜ್ಜಿ ತಾತ
ಅಪ್ಪ ಅಮ್ಮ ಮಕ್ಳು ಇನ್ನು!
 
ಬೇಗ ಬುಕ್ಕು ಮಾಡಿ
ಒಂದ್ ಒಳ್ಳೆ ಛತ್ರ
ರಿಸೆಪ್ಶನ್ನಿಗೆ ಆರ್ಕೆಷ್ಟ್ರ
ಸಾಂಗು ಕೇಳಿ ಸ್ಟೇಜು ಹತ್ತಿ
ಕಾಲಿ ಕೈಲಿ ಮದ್ವೆಗ್ ಬರೋರ್ಗೆ
ಎಂಟ್ರಿ ಇಲ್ಲ!
 
|| ಊರಿಗೊಬ್ಬ ರಾಜ
ರಾಜನ್ಗೊಬ್ಳು ರಾಣಿ
ರಾಜ ರಾಣಿ ಮದ್ವೆ
ಆದ್ರೆ ಹಾಲುಜೇನು!
ಮದ್ವೆ ಮಾರುತಿ ವ್ಯಾನು
ಕಾರ್ ಒಳಗಡೆನೆ ಜಾಮು
ಹೇಯ್ ಅಜ್ಜಿ ತಾತ
ಅಪ್ಪ ಅಮ್ಮ ಮಕ್ಳು ಇನ್ನು…||
 
ಹನಿಮೂನಿನಲ್ಲಿ ಹುಡುಗ
ರೋಮ್ಯಾಂಟಿಕ್ ಇರೋತರ
ಸಂಸಾರದಲ್ಲಿ ಅವನೇ
ಆಕ್ಷನ್ ಹೀರೋ ತರ
ಲವ್ವು ಫೈಟು ಎರಡು
ಇದ್ರೆ ಲೈಫು ಮಜಾ
ನಿಮ್ ಹೆಂಡತಿ ಬರ್ತಡೇಗೆ
ಮರೀದೆ ಹಾಕಿ ರಜಾ
ತಂದೆತಾಯಿ ಬಿಟ್ಟು ನಾವು ಬತ್ತಿವಲ್ಲ
ಫ್ರೆಂಡ್ಸ್ ಡ್ರಿಂಕ್ಸ್ ಬಿಡೋಕಾಗಲ್ವ?
ಥಿಂಕು ಮಾಡಿ ತಾಳಿ ಕಟ್ಟಿ
ಸದ್ದಿಲ್ದೆ ಮದ್ವೆ ಆಗೋದು
ಒಳ್ಳೇದ್ ಅಲ್ಲ!
 
|| ಹೇ..ಊರಿಗೊಬ್ಬ ರಾಜ
ರಾಜನ್ಗೊಬ್ಳು ರಾಣಿ
ರಾಜ ರಾಣಿ ಮದ್ವೆ
ಆದ್ರೆ ಹಾಲುಜೇನು!
ಮದ್ವೆ ಮಾರುತಿ ವ್ಯಾನು
ಕಾರ್ ಒಳಗಡೆನೆ ಜಾಮು
ಹೇಯ್ ಅಜ್ಜಿ ತಾತ
ಅಪ್ಪ ಅಮ್ಮ ಮಕ್ಳು ಇನ್ನು!
 
ಬೇಗ ಬುಕ್ಕು ಮಾಡಿ
ಒಂದ್ ಒಳ್ಳೆ ಛತ್ರ
ರಿಸೆಪ್ಶನ್ನಿಗೆ ಆರ್ಕೆಷ್ಟ್ರ
ಸಾಂಗು ಕೇಳಿ ಸ್ಟೇಜು ಹತ್ತಿ
ಕಾಲಿ ಕೈಲಿ ಮದ್ವೆಗ್ ಬರೋರ್ಗೆ
ಎಂಟ್ರಿ ಇಲ್ಲ….||

ಊರಿಗೊಬ್ಬ ರಾಜ
ರಾಜನ್ಗೊಬ್ಳು ರಾಣಿ
ರಾಜ ರಾಣಿ ಮದ್ವೆ
ಆದ್ರೆ ಹಾಲುಜೇನು!
ಮದ್ವೆ ಮಾರುತಿ ವ್ಯಾನು
ಕಾರ್ ಒಳಗಡೆನೆ ಜಾಮು
ಹೇಯ್ ಅಜ್ಜಿ ತಾತ
ಅಪ್ಪ ಅಮ್ಮ ಮಕ್ಳು ಇನ್ನು!
 
ಬೇಗ ಬುಕ್ಕು ಮಾಡಿ
ಒಂದ್ ಒಳ್ಳೆ ಛತ್ರ
ರಿಸೆಪ್ಶನ್ನಿಗೆ ಆರ್ಕೆಷ್ಟ್ರ
ಸಾಂಗು ಕೇಳಿ ಸ್ಟೇಜು ಹತ್ತಿ
ಕಾಲಿ ಕೈಲಿ ಮದ್ವೆಗ್ ಬರೋರ್ಗೆ
ಎಂಟ್ರಿ ಇಲ್ಲ!
 
|| ಊರಿಗೊಬ್ಬ ರಾಜ
ರಾಜನ್ಗೊಬ್ಳು ರಾಣಿ
ರಾಜ ರಾಣಿ ಮದ್ವೆ
ಆದ್ರೆ ಹಾಲುಜೇನು!
ಮದ್ವೆ ಮಾರುತಿ ವ್ಯಾನು
ಕಾರ್ ಒಳಗಡೆನೆ ಜಾಮು
ಹೇಯ್ ಅಜ್ಜಿ ತಾತ
ಅಪ್ಪ ಅಮ್ಮ ಮಕ್ಳು ಇನ್ನು…||
 
ಹನಿಮೂನಿನಲ್ಲಿ ಹುಡುಗ
ರೋಮ್ಯಾಂಟಿಕ್ ಇರೋತರ
ಸಂಸಾರದಲ್ಲಿ ಅವನೇ
ಆಕ್ಷನ್ ಹೀರೋ ತರ
ಲವ್ವು ಫೈಟು ಎರಡು
ಇದ್ರೆ ಲೈಫು ಮಜಾ
ನಿಮ್ ಹೆಂಡತಿ ಬರ್ತಡೇಗೆ
ಮರೀದೆ ಹಾಕಿ ರಜಾ
ತಂದೆತಾಯಿ ಬಿಟ್ಟು ನಾವು ಬತ್ತಿವಲ್ಲ
ಫ್ರೆಂಡ್ಸ್ ಡ್ರಿಂಕ್ಸ್ ಬಿಡೋಕಾಗಲ್ವ?
ಥಿಂಕು ಮಾಡಿ ತಾಳಿ ಕಟ್ಟಿ
ಸದ್ದಿಲ್ದೆ ಮದ್ವೆ ಆಗೋದು
ಒಳ್ಳೇದ್ ಅಲ್ಲ!
 
|| ಹೇ..ಊರಿಗೊಬ್ಬ ರಾಜ
ರಾಜನ್ಗೊಬ್ಳು ರಾಣಿ
ರಾಜ ರಾಣಿ ಮದ್ವೆ
ಆದ್ರೆ ಹಾಲುಜೇನು!
ಮದ್ವೆ ಮಾರುತಿ ವ್ಯಾನು
ಕಾರ್ ಒಳಗಡೆನೆ ಜಾಮು
ಹೇಯ್ ಅಜ್ಜಿ ತಾತ
ಅಪ್ಪ ಅಮ್ಮ ಮಕ್ಳು ಇನ್ನು!
 
ಬೇಗ ಬುಕ್ಕು ಮಾಡಿ
ಒಂದ್ ಒಳ್ಳೆ ಛತ್ರ
ರಿಸೆಪ್ಶನ್ನಿಗೆ ಆರ್ಕೆಷ್ಟ್ರ
ಸಾಂಗು ಕೇಳಿ ಸ್ಟೇಜು ಹತ್ತಿ
ಕಾಲಿ ಕೈಲಿ ಮದ್ವೆಗ್ ಬರೋರ್ಗೆ
ಎಂಟ್ರಿ ಇಲ್ಲ….||

Oorigobba Raja song lyrics from Kannada Movie Yuvarathnaa starring Puneeth Rajkumar, Sayyeshaa Saigal, Dhananjaya, Lyrics penned by Santhosh Anandaram Sung by Puneeth Rajkumar, Ramya Behara, Music Composed by S.Thaman, film is Directed by Santhosh Ananddram and film is released on 2021
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ