Preethi Andare Lyrics

in Yuva Samrat

LYRIC

ಪ್ರೀತಿ ಅಂದರೆ ಹೀಗೇನ
ಕಾಣೆಯಾದೆನು ಈಗ ನಾ
ನಿನ್ನ ಗುಂಗಲೆ ಪ್ರತಿಕ್ಷಣ
ಬೇಡ ಎಂದರು ನಲುಗಿದೆ ಮನ
ಪ್ರೀತಿ ಅಂದರೆ ಹೀಗೇನ
ಕಾಣೆಯಾದೆನು ಈಗ ನಾ
 
ನೀಲಿ ಕಣಣಲಿ ಕಚಗುಳಿ
ಮಾಡಬೇಡವೊ ಹಾವಳಿ
ಪ್ರೀತಿ ಇರಲು ಎದುರಲಿ
ಹೇಗೆ ಸುಮ್ಮನೆ ಕೂರಲಿ
ಏನೆಲ್ಲ ಬದಲಾದರು
ನೀ ನನ್ನ ಉಸಿರು….
 
||ಪ್ರೀತಿ ಅಂದರೆ ಹೀಗೇನ||
 
ಓ ಚಾಚುತಪ್ಪದೆ ಸಂಧಿಸು
ಎಲ್ಲ ಆಸೆಗು ಸ್ಪಂದಿಸು
ಹೀಗೆ ತೋಳಲಿ ಬಂಧಿಸು
ಹಾಗೆ ಕಂಗಳ ಚುಂಬಿಸು
ಚಿಂತೆ ತೂರು ಗಾಳಿಗೆ
ಸೋತೆ ನಾ ನಿನಗೆ…..
 
||ಪ್ರೀತಿ ಅಂದರೆ ಹೀಗೇನ||
||ಪ್ರೀತಿ ಅಂದರೆ ಹೀಗೇನ||

Preethi Andare song lyrics from Kannada Movie Yuva Samrat starring Kiran Kumar, Snizhana, Srinivasamurthy, Lyrics penned by Ghouse Peer Sung by Rajesh Krishnan, Supriya Lohith, Music Composed by Yashwanth Kumar, film is Directed by Yashwanth Kumar and film is released on 2016