ಗೆಳತಿ ಇರಲಾರೆನು ಕ್ಷಣ ಕೂಡ ನಾ ನಿನ್ನೊಲವು ಇಲ್ಲದೆ
ನಿನಗು ಮುಂಚೆ ನಿನಗು ಆಚೆ
ಬದುಕು ನಂಗೆ ಬದುಕೆ ಅಲ್ಲ
ನಿನಗು ಮುಂಚೆ ನಿನಗು ಆಚೆ
ಕನಸ್ಸು ಒಂದು ನನಗೆ ಇಲ್ಲ
ಹಗಲಲು ಬರಿ ಕತ್ತಲೆ
ಜೊತೆಗೆ ನೀ ಇರದಂತ ವೇಳೆ…..
||ನಿನಗು ಮುಂಚೆ ನಿನಗು ಆಚೆ
ಬದುಕು ನಂಗೆ ಬದುಕೆ ಅಲ್ಲ||
ಅಳಿಸಲಾಗದ ಬಣ್ಣದಂತೆ ಎದೆಯಗೂಡಲಿ ನೀನು ನಿಂತೆ
ಮರೆಯಲಾಗದ ಹಾಡಿನಂತೆ ನೆನಪು ನಿನ್ನದೆ ಮತ್ತೆ ಮತ್ತೆ
ಮರಳಿ ಮರಳಿ ದಡವ ಬಡಿವ ಮಧುರ ಅಲೆ ಅಲೆ ನಿನ್ನ ಪ್ರೀತಿ
ಅಳತೆ ಸಿಗದ ಪಲವು ನನದು ನಿನಗೆ ತಿಳಿಸಲಿ ಯಾವ ರೀತಿ

Ninagu Munche song lyrics from Kannada Movie Yuva Samrat starring Kiran Kumar, Snizhana, Srinivasamurthy, Lyrics penned by Kaviraj Sung by Rajesh Krishnan, Music Composed by Yashwanth Kumar, film is Directed by Yashwanth Kumar and film is released on 2016