Kaleda Dinagala Lyrics

ಕಳೆದ ದಿನಗಳ Lyrics

in Yogi Duniya

in ಯೋಗಿ ದುನಿಯಾ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಕಳೆದ ದಿನಗಳ ಮರಳಿ ಪಡೆಯಲು
ಕಾಲ ಎಲ್ಲಿದೆ ಎಲ್ಲೆಂದು ಹುಡುಕಲು
ಸರಿಯಾಗಿ ನಡೆವಾಸೆ ದಾರಿ ಮುಗಿದಿದೆ
ಸರಿ ಮಾಡೊ ಘಳಿಗೆ ಈಗ ಕಳೆದುಹೋಗಿದೆ
ಬೆಳದಿಂಗಳಲ್ಲಿ ಬರಿ ಕತ್ತಲೆ ಬೆಳಕೆಂದರೇಕೊ ಭಯವಾಗಿದೆ
ಅಳಿವು ಉಳಿವು ಇರುವ ಸಮಯ ಬರಿದಾಯ್ತು ಈಗ
ಸೋಲು ಗೆಲುವು ಪರಿವೆ ಇರದ ಬದುಕಾಯ್ತು ಈಗ
 
ಮಾಯದಲೋಕದ ಒಳಗಡೆ ಜಾರಿದೆ
ನಿಲುಕದ ಕನಸ್ಸನು ಕಾಣುತ್ತಲಿ
ಸಾಗಿದೆ ದಾರಿಯು ಬೇಲಿಯ ಸಾಲಲಿ
ಸಿಲುಕಿದೆ ನೋಡದೆ ಉರುಳಲಿ
ಬಿಡುಗಡೆಗೊಳ್ಳಲು ಮಾಡಿದ ಸಮರವು
ಕರುಣೆಯ ತೋರದೆ ಸೋಲುತ್ತಿದೆ
ಅಳಿವು ಉಳಿವು ಇರುವ ಸಮಯ ಬರಿದಾಯ್ತು ಈಗ
ಸೋಲು ಗೆಲುವು ಪರಿವೆ ಇರದ ಬದುಕಾಯ್ತು ಈಗ
 
ಸಮಯದ ಪಾಲಕ ಪ್ರೀತಿಯ ನೀಡಿದ
ಉಳಿಸುವ ಪರಿಯನು ಮರೆಮಾಚಿದ
ಸೋಲಿನ ಸುಳಿಯಲಿ ತೇಲುತ ಮುಳುಗುತ
ನಿಂತೆನು ಸಾವಿನ ಅಂಚಲೆ
ಮಣ್ಣಿನ ದೋಣಿಯು ಉಳಿಸಲು ಬಂದರು
ನೀರನು ಹೀರುತ ಮುಳುಗುತ್ತಿದೆ
ಅಳಿವು ಉಳಿವು ಇರುವ ಸಮಯ ಬರಿದಾಯ್ತು ಈಗ
ಸೋಲು ಗೆಲುವು ಪರಿವೆ ಇರದ ಬದುಕಾಯ್ತು ಈಗ

-
ಕಳೆದ ದಿನಗಳ ಮರಳಿ ಪಡೆಯಲು
ಕಾಲ ಎಲ್ಲಿದೆ ಎಲ್ಲೆಂದು ಹುಡುಕಲು
ಸರಿಯಾಗಿ ನಡೆವಾಸೆ ದಾರಿ ಮುಗಿದಿದೆ
ಸರಿ ಮಾಡೊ ಘಳಿಗೆ ಈಗ ಕಳೆದುಹೋಗಿದೆ
ಬೆಳದಿಂಗಳಲ್ಲಿ ಬರಿ ಕತ್ತಲೆ ಬೆಳಕೆಂದರೇಕೊ ಭಯವಾಗಿದೆ
ಅಳಿವು ಉಳಿವು ಇರುವ ಸಮಯ ಬರಿದಾಯ್ತು ಈಗ
ಸೋಲು ಗೆಲುವು ಪರಿವೆ ಇರದ ಬದುಕಾಯ್ತು ಈಗ
 
ಮಾಯದಲೋಕದ ಒಳಗಡೆ ಜಾರಿದೆ
ನಿಲುಕದ ಕನಸ್ಸನು ಕಾಣುತ್ತಲಿ
ಸಾಗಿದೆ ದಾರಿಯು ಬೇಲಿಯ ಸಾಲಲಿ
ಸಿಲುಕಿದೆ ನೋಡದೆ ಉರುಳಲಿ
ಬಿಡುಗಡೆಗೊಳ್ಳಲು ಮಾಡಿದ ಸಮರವು
ಕರುಣೆಯ ತೋರದೆ ಸೋಲುತ್ತಿದೆ
ಅಳಿವು ಉಳಿವು ಇರುವ ಸಮಯ ಬರಿದಾಯ್ತು ಈಗ
ಸೋಲು ಗೆಲುವು ಪರಿವೆ ಇರದ ಬದುಕಾಯ್ತು ಈಗ
 
ಸಮಯದ ಪಾಲಕ ಪ್ರೀತಿಯ ನೀಡಿದ
ಉಳಿಸುವ ಪರಿಯನು ಮರೆಮಾಚಿದ
ಸೋಲಿನ ಸುಳಿಯಲಿ ತೇಲುತ ಮುಳುಗುತ
ನಿಂತೆನು ಸಾವಿನ ಅಂಚಲೆ
ಮಣ್ಣಿನ ದೋಣಿಯು ಉಳಿಸಲು ಬಂದರು
ನೀರನು ಹೀರುತ ಮುಳುಗುತ್ತಿದೆ
ಅಳಿವು ಉಳಿವು ಇರುವ ಸಮಯ ಬರಿದಾಯ್ತು ಈಗ
ಸೋಲು ಗೆಲುವು ಪರಿವೆ ಇರದ ಬದುಕಾಯ್ತು ಈಗ

Kaleda Dinagala song lyrics from Kannada Movie Yogi Duniya starring Yogesh, Hitha Chandrashekar,, Lyrics penned by Siddu Kodipura Sung by Bharath B J, Music Composed by B J Bharath, film is Directed by Hari and film is released on 2018
Song Details Page Title
Video:
ಸಂಗೀತ ವೀಡಿಯೊ:
Lyricist:

Siddu Kodipura

ಗೀತರಚನೆಕಾರ:

ಸಿದ್ಧು ಕೊಡೀಪುರ

Singers:

Bharath B J

0
ಗಾಯಕರು:

ಭಾರತ್ ಬಿ.ಜೆ

Director:

Hari

ನಿರ್ದೇಶಕ:

ಹರಿ

Music Director:

B J Bharath

ಸಂಗೀತ ನಿರ್ದೇಶಕ:

ಬಿ.ಜೆ.ಭರತ್

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ