-
ಹಣೆಯ ಬರಹವ ಹೊಸತಾಗಿ ಬರೆಯುವ
ಎಲ್ಲ ತಪ್ಪನು ಸರಿಯಾಗಿ ತಿದ್ದುವ
ಅವಕಾಶ ನನಗೆ ಈಗ ಬೇಕಾಗಿದೆ
ಕನಸ್ಸಲ್ಲು ಅಳುವ ಗೋಳು ಸಾಕಾಗಿದೆ
ಪ್ರತಿರಾತ್ರಿ ಧರಿಸೊ ಮುಖವಾಡವೆ
ಪ್ರತಿಬಿಂಬದಲ್ಲು ಕಾಣುತ್ತಿದೆ
ಜನನ ಮರಣ ನಡುವಿನಲ್ಲಿ ನಡುಗಿದೆ ಬಾಳು
ಹಗಲು ಇರುಳು ಸೆರಗಿನಲ್ಲೆ ಸುಖದ ಗೋಳು
ದೂರದಿ ಕಾಣುವ ಬೀದಿಯ ದೀಪವು
ನನ್ನನೆ ನೋಡುತ ನಿಂತಂತಿದೆ
ಸುತ್ತಲು ಚೆಲ್ಲಿದ ಬೆಳಕಿನ ಪರಿಧಿಯು
ದೂರಕ್ಕೆ ನನ್ನನೆ ದೂಡುತ್ತಿದೆ
ಕತ್ತಲೆ ತುಂಬಿದ ಕೋಣೆಯ ಒಳಗಡೆ
ಪುಸ್ತಕ ಓದಲು ಕುಳಿತೋಳು ನಾ
ಜನನ ಮರಣ ನಡುವಿನಲ್ಲಿ ನಡುಗಿದೆ ಬಾಳು
ಹಗಲು ಇರುಳು ಸೆರಗಿನಲ್ಲೆ ಸುಖದ ಗೋಳು
ಸೀರೆಯ ಅಂಚಲಿ ಬರೆದಿರೊ ಚಿತ್ರವು
ಹೊಸದು ಹುರುಪನು ಬೆರೆಸಿಟ್ಟಿದೆ
ನೀರಿನ ಬಿಂಬವು ನನ್ನನು ಕೆಣಕುತ
ಬೇರೆಯ ಲೋಕಕ್ಕೆ ಸೆಳೆದಂತಿದೆ
ಮುಗಿಯದ ದಾರಿಗೆ ಉದಿಯಿಸೊ ದಿಕ್ಕಿಗೆ
ಹೋಗುವ ಧೈರ್ಯವು ಬೇಕಾಗಿದೆ
ಜನನ ಮರಣ ನಡುವಿನಲ್ಲಿ ನಡುಗಿದೆ ಬಾಳು
ಹಗಲು ಇರುಳು ಸೆರಗಿನಲ್ಲೆ ಸುಖದ ಗೋಳು
-
ಹಣೆಯ ಬರಹವ ಹೊಸತಾಗಿ ಬರೆಯುವ
ಎಲ್ಲ ತಪ್ಪನು ಸರಿಯಾಗಿ ತಿದ್ದುವ
ಅವಕಾಶ ನನಗೆ ಈಗ ಬೇಕಾಗಿದೆ
ಕನಸ್ಸಲ್ಲು ಅಳುವ ಗೋಳು ಸಾಕಾಗಿದೆ
ಪ್ರತಿರಾತ್ರಿ ಧರಿಸೊ ಮುಖವಾಡವೆ
ಪ್ರತಿಬಿಂಬದಲ್ಲು ಕಾಣುತ್ತಿದೆ
ಜನನ ಮರಣ ನಡುವಿನಲ್ಲಿ ನಡುಗಿದೆ ಬಾಳು
ಹಗಲು ಇರುಳು ಸೆರಗಿನಲ್ಲೆ ಸುಖದ ಗೋಳು
ದೂರದಿ ಕಾಣುವ ಬೀದಿಯ ದೀಪವು
ನನ್ನನೆ ನೋಡುತ ನಿಂತಂತಿದೆ
ಸುತ್ತಲು ಚೆಲ್ಲಿದ ಬೆಳಕಿನ ಪರಿಧಿಯು
ದೂರಕ್ಕೆ ನನ್ನನೆ ದೂಡುತ್ತಿದೆ
ಕತ್ತಲೆ ತುಂಬಿದ ಕೋಣೆಯ ಒಳಗಡೆ
ಪುಸ್ತಕ ಓದಲು ಕುಳಿತೋಳು ನಾ
ಜನನ ಮರಣ ನಡುವಿನಲ್ಲಿ ನಡುಗಿದೆ ಬಾಳು
ಹಗಲು ಇರುಳು ಸೆರಗಿನಲ್ಲೆ ಸುಖದ ಗೋಳು
ಸೀರೆಯ ಅಂಚಲಿ ಬರೆದಿರೊ ಚಿತ್ರವು
ಹೊಸದು ಹುರುಪನು ಬೆರೆಸಿಟ್ಟಿದೆ
ನೀರಿನ ಬಿಂಬವು ನನ್ನನು ಕೆಣಕುತ
ಬೇರೆಯ ಲೋಕಕ್ಕೆ ಸೆಳೆದಂತಿದೆ
ಮುಗಿಯದ ದಾರಿಗೆ ಉದಿಯಿಸೊ ದಿಕ್ಕಿಗೆ
ಹೋಗುವ ಧೈರ್ಯವು ಬೇಕಾಗಿದೆ
ಜನನ ಮರಣ ನಡುವಿನಲ್ಲಿ ನಡುಗಿದೆ ಬಾಳು
ಹಗಲು ಇರುಳು ಸೆರಗಿನಲ್ಲೆ ಸುಖದ ಗೋಳು
Haneya Barahava song lyrics from Kannada Movie Yogi Duniya starring Yogesh, Hitha Chandrashekar,, Lyrics penned by Suni Sung by Inchara Rao, Music Composed by B J Bharath, film is Directed by Hari and film is released on 2018