-
ಮರ್ಯಾದ ಪುರುಷ ಶ್ರೀರಾಮ
ಪಿತೃವಾಕ್ಯ ಪರಿಪಾಲಕ ಮಾನವ ಶ್ರೇಷ್ಠ
ಏಕಪತ್ನಿ ವ್ರತಸ್ಥ ಅಸುರಾರಿ
ಧರ್ಮಾನುಸಾರಿ ಶ್ರೀ ರಾಮ ಶ್ರೀ ರಾಮ
ಮಾಂಗಲ್ಯಂ ತಂತುನಾನೇನ
ಈ ಮದುವೆ ಮುದ್ದು ಮಂತ್ರನ
ತಂದ ಈ ಪ್ರೀತಿಗೆ ಪ್ರೀತಿಯ ಮೇಳಕ್ಕೆ
ತಂದ ಈ ಪ್ರೀತಿಗೆ ಪ್ರೀತಿಯ ಮೇಳಕ್ಕೆ
ಡಗಡಗ ಡಗಡಗ ಡಗಡಗ ಡಗಡಗ
ಡಂಡಂಡಂಡಗಡಗ
ಡಗಡಗ ಡಗಡಗ ಡಂಡಂಡಂಡಗಡಗ
ಡಗಡಗ ಡಗಡಗ ಡಗಡಗ ಡಗಡಗ
ಡಗಡಗ ಡಗಡಗ ಡಗಡಗ ಡಗಡಗ
ಕಣ್ಣು ಕೂಡೆ ಕನಸ್ಸು ಕಾಣೆ
ಲಗ್ನ ಕಟ್ಟಿದರಿನ್ನು ಕಾಯೊ ಹಬ್ಬ
ಹೆಜ್ಜೆ ಮೇಲೆ ಹೆಜ್ಜೆಯನಿಡಲು
ಸಜ್ಜಾಗೊ ಇದೆ ಸಪ್ತಪದಿ ಹಬ್ಬ
ಇಲ್ವೆ ನಾನಿಲ್ವೆ ನಿನ್ನೊಳಗೆ
ಅಲ್ವೆ ನಾನಿಲ್ವೆ ಅದರೊಳಗೆ
ಈ ಗುಟ್ಟು ಒಗ್ಗಟ್ಟು ಉಳಿಸೋದೆ ಈ ಮಾಂಗಲ್ಯಂ
||ಮಾಂಗಲ್ಯಂ ತಂತುನಾನೇನ
ಈ ಮದುವೆ ಮುದ್ದು ಮಂತ್ರನ
ತಂದ ಈ ಪ್ರೀತಿಗೆ ಪ್ರೀತಿಯ ಮೇಳಕ್ಕೆ
ತಂದ ಈ ಪ್ರೀತಿಗೆ ಪ್ರೀತಿಯ ಮೇಳಕ್ಕೆ ||
ಡಗಡಗ ಡಗಡಗ ಡಂಡಂಡಂಡಗಡಗ
ಡಗಡಗ ಡಗಡಗ ಡಂಡಂಡಂಡಗಡಗ
ಡಗಡಗ ಡಗಡಗ ಡಗಡಗ ಡಗಡಗ
ಡಗಡಗ ಡಗಡಗ ಡಗಡಗ ಡಗಡಗ
ಡುಡುಡುಡು ಡುಡುಡುಡು
ನಾವೆಲ್ಲ ಸೇರಿದರೆ ಒಂದು ಹಾಡು
ನಗುವಿಂದ ನಲಿವಿನಿಂದ ತುಂಬಿದ
ನಮ್ಮ ಮನೆ ಜೇನುಗೂಡು
ದೇಶ ಬೆಳೆಯೋದು ಎಲ್ಲಿಂದ
ನಿಜವ ಕಾಪಾಡೊ ಮನೆಯಿಂದ
ಈ ಗುಟ್ಟು ಒಗ್ಗಟ್ಟು ತಿಳಿಸೋದೆ ಈ ಮಾಂಗಲ್ಯಂ
||ಮಾಂಗಲ್ಯಂ ತಂತುನಾನೇನ
ಈ ಮದುವೆ ಮುದ್ದು ಮಂತ್ರನ
ತಂದ ಈ ಪ್ರೀತಿಗೆ ಪ್ರೀತಿಯ ಮೇಳಕ್ಕೆ
ತಂದ ಈ ಪ್ರೀತಿಗೆ ಪ್ರೀತಿಯ ಮೇಳಕ್ಕೆ ||
ಡಗಡಗ ಡಗಡಗ ಡಗಡಗ ಡಗಡಗ
ಡಂಡಂಡಂಡಗಡಗ
ಡಗಡಗ ಡಗಡಗ ಡಂಡಂಡಂಡಗಡಗ
ಡಗಡಗ ಡಗಡಗ ಡಗಡಗ ಡಗಡಗ
ಡಗಡಗ ಡಗಡಗ ಡಗಡಗ ಡಗಡಗ
-
ಮರ್ಯಾದ ಪುರುಷ ಶ್ರೀರಾಮ
ಪಿತೃವಾಕ್ಯ ಪರಿಪಾಲಕ ಮಾನವ ಶ್ರೇಷ್ಠ
ಏಕಪತ್ನಿ ವ್ರತಸ್ಥ ಅಸುರಾರಿ
ಧರ್ಮಾನುಸಾರಿ ಶ್ರೀ ರಾಮ ಶ್ರೀ ರಾಮ
ಮಾಂಗಲ್ಯಂ ತಂತುನಾನೇನ
ಈ ಮದುವೆ ಮುದ್ದು ಮಂತ್ರನ
ತಂದ ಈ ಪ್ರೀತಿಗೆ ಪ್ರೀತಿಯ ಮೇಳಕ್ಕೆ
ತಂದ ಈ ಪ್ರೀತಿಗೆ ಪ್ರೀತಿಯ ಮೇಳಕ್ಕೆ
ಡಗಡಗ ಡಗಡಗ ಡಗಡಗ ಡಗಡಗ
ಡಂಡಂಡಂಡಗಡಗ
ಡಗಡಗ ಡಗಡಗ ಡಂಡಂಡಂಡಗಡಗ
ಡಗಡಗ ಡಗಡಗ ಡಗಡಗ ಡಗಡಗ
ಡಗಡಗ ಡಗಡಗ ಡಗಡಗ ಡಗಡಗ
ಕಣ್ಣು ಕೂಡೆ ಕನಸ್ಸು ಕಾಣೆ
ಲಗ್ನ ಕಟ್ಟಿದರಿನ್ನು ಕಾಯೊ ಹಬ್ಬ
ಹೆಜ್ಜೆ ಮೇಲೆ ಹೆಜ್ಜೆಯನಿಡಲು
ಸಜ್ಜಾಗೊ ಇದೆ ಸಪ್ತಪದಿ ಹಬ್ಬ
ಇಲ್ವೆ ನಾನಿಲ್ವೆ ನಿನ್ನೊಳಗೆ
ಅಲ್ವೆ ನಾನಿಲ್ವೆ ಅದರೊಳಗೆ
ಈ ಗುಟ್ಟು ಒಗ್ಗಟ್ಟು ಉಳಿಸೋದೆ ಈ ಮಾಂಗಲ್ಯಂ
||ಮಾಂಗಲ್ಯಂ ತಂತುನಾನೇನ
ಈ ಮದುವೆ ಮುದ್ದು ಮಂತ್ರನ
ತಂದ ಈ ಪ್ರೀತಿಗೆ ಪ್ರೀತಿಯ ಮೇಳಕ್ಕೆ
ತಂದ ಈ ಪ್ರೀತಿಗೆ ಪ್ರೀತಿಯ ಮೇಳಕ್ಕೆ ||
ಡಗಡಗ ಡಗಡಗ ಡಂಡಂಡಂಡಗಡಗ
ಡಗಡಗ ಡಗಡಗ ಡಂಡಂಡಂಡಗಡಗ
ಡಗಡಗ ಡಗಡಗ ಡಗಡಗ ಡಗಡಗ
ಡಗಡಗ ಡಗಡಗ ಡಗಡಗ ಡಗಡಗ
ಡುಡುಡುಡು ಡುಡುಡುಡು
ನಾವೆಲ್ಲ ಸೇರಿದರೆ ಒಂದು ಹಾಡು
ನಗುವಿಂದ ನಲಿವಿನಿಂದ ತುಂಬಿದ
ನಮ್ಮ ಮನೆ ಜೇನುಗೂಡು
ದೇಶ ಬೆಳೆಯೋದು ಎಲ್ಲಿಂದ
ನಿಜವ ಕಾಪಾಡೊ ಮನೆಯಿಂದ
ಈ ಗುಟ್ಟು ಒಗ್ಗಟ್ಟು ತಿಳಿಸೋದೆ ಈ ಮಾಂಗಲ್ಯಂ
||ಮಾಂಗಲ್ಯಂ ತಂತುನಾನೇನ
ಈ ಮದುವೆ ಮುದ್ದು ಮಂತ್ರನ
ತಂದ ಈ ಪ್ರೀತಿಗೆ ಪ್ರೀತಿಯ ಮೇಳಕ್ಕೆ
ತಂದ ಈ ಪ್ರೀತಿಗೆ ಪ್ರೀತಿಯ ಮೇಳಕ್ಕೆ ||
ಡಗಡಗ ಡಗಡಗ ಡಗಡಗ ಡಗಡಗ
ಡಂಡಂಡಂಡಗಡಗ
ಡಗಡಗ ಡಗಡಗ ಡಂಡಂಡಂಡಗಡಗ
ಡಗಡಗ ಡಗಡಗ ಡಗಡಗ ಡಗಡಗ
ಡಗಡಗ ಡಗಡಗ ಡಗಡಗ ಡಗಡಗ
Mangalyam Thanthunanena song lyrics from Kannada Movie Yodha starring Darshan, Nikhitha, Ashish Vidyarthi, Lyrics penned by Hamsalekha Sung by Rajesh Krishnan, Nanditha, Music Composed by Hamsalekha, film is Directed by N Omprakash Rao and film is released on 2009