Teredittu Manasina Kidaki Lyrics

ತೆರೆದಿತ್ತು ಮನಸಿನ ಕಿಡಕಿ Lyrics

in Yarrabirri

in ಎರ್ರಾ ಬಿರ್ರಿ

LYRIC

Song Details Page after Lyrice

ನೋಡ್‌ ಬ್ಯಾಡ ಇಣುಕಿ ಇಣುಕಿ
ತೆರೆದಿಟ್ಟು ಮನಸ್ಸಿನ ಕಿಟಕಿ
ನೋಡ್‌ ಬ್ಯಾಡ ಇಣುಕಿ ಇಣುಕಿ
ನನ ಹಾರ್ಟು ಮಣ್ಣಿನ ಕುಡಿಕಿ
ಹೊಡಿಬ್ಯಾಡ ಲಡಕಿ
 
ನಾನಿನ್ನು ಸಣ್ಣ ಲಡಕಿ
ಉಟ್ಟೀವ್ನಿ ಹೂವಿನ ರವಕಿ
ನಾನಿನ್ನು ಸಣ್ಣ ಲಡಕಿ
ಉಟ್ಟೀವ್ನಿ ಹೂವಿನ ರವಕಿ
ಕಡದಾಂಗ ಚಿಕ್ನ ಅಡಕಿ
ಕಾಡಬ್ಯಾಡ ಕೆಣಕಿ
 
ಆ ಮಳೆಬಿಲ್ಲಿನಂಗೆ ನೀನು
ಬಾಗಿದಾಗ ಬಳುಕಿ ಬಳುಕಿ
ಆಡುತೈತಿ ನಿನ್ನ ಅಂದ
ನನ್ನ ಕಣ್ಣು ತುಂಬಿ ತುಳುಕಿ
ಮೂರೊತ್ತು ಹುಡುಗ ಹಿಂಗೆ
ಕಾಡಬ್ಯಾಡ ಕೆಣಕಿ ಕೆಣಕಿ
ದಿನ ನನ್ನ ತಲಿ ಕೆಡಿಸಿ
ಮಾಡಬೇಡ ಮೊಸರ ಕುಡಕಿ
 
||ತೆರೆದಿಟ್ಟು ಮನಸ್ಸಿನ ಕಿಟಕಿ
ನೋಡ್‌ ಬ್ಯಾಡ ಇಣುಕಿ ಇಣುಕಿ||
 
ಏ ಊರಿಗೆ ಮಿಕ್ಕಿದ ಹುಡುಗ ನೀನು
ಕೆಲಸ ಇಲ್ಲದ ಗಿರಾಕಿ
ದ್ಯಾವ್ರಿಗೆ ಬಿಟ್ಟ ಗೂಳಿಯಂಗ
ಹೊಡಿತಿ ನೀ ಗಿರ್ಕಿ
ಮಾತಿಗೆ ಸಿಗದ ಹುಡುಗಿ ನೀನು
ತುಟಿಗೆ ತುಪ್ಪ ಹಚ್ಚಾಕಿ
ಯಾವಾಗ ಸಿಗುತಿ ಹೇಳೆ ಪೋರಿ
ಹೊಲದಾಗ ಒಬ್ಬಾಕಿ
ಹಾ
ಹೋದಲ್ಲಿ ಬಂದಲೆಲ್ಲ
ಕರಿಬ್ಯಾಡ ನೀ ಶಿಲ್ಲೆ ಹಾಕಿ
ಸಿಗಬಾರ್ದ ಸಿಕ್ಕರೆ ಹುಡುಗ
ಹೋಗ್ತೀಯ ಮಣ್ಣ ಮುಕ್ಕಿ
ದವಲತ್ತು ತೋರಿಸಬ್ಯಾಡ
ಮೀಸ ಮ್ಯಾಲ ಕೈಯ ಹಾಕಿ
ಹೊಳಿಸಾಲ ಗೂಳಿ ಹಂಗ
ಬರುವೆ ನಿನ್ನ ಹುಡುಕಿ ಹುಡುಕಿ
ನೀನೆ ನನ್ನ ಜೋಡಿ ನನಗ
ಹೇಳ್ಯಾನ ಬುಡ್ಬುಡುಕಿ
 
||ನಾನಿನ್ನು ಸಣ್ಣ ಲಡಕಿ
ಉಟ್ಟೀವ್ನಿ ಹೂವಿನ ರವಕಿ||
 
ಹುಡುಗಿ ನಿನ್ನ ಬ್ಯೂಟಿ ತೋರ್ಸಿ
ಮನಸ ಲೂಟಿ ಹೊಡೆದಾಕಿ
ಹರಕಿ ಹೊತ್ತ ಹಡೆದ್ಯಾಳೆ
ನಿಮ್ಮವ್ವ ಶಾಣ್ಯಾಕಿ
ಹಾ
ಹುಡುಗ ನನ್ನ ಮೂರು ಹೊತ್ತು
ಕಾಯ್ತ್ಯೊ ಯಾಕೊ ಹೊಂಚಾಕಿ
ಬೀಳೋದಿಲ್ಲ ಹೋಗೊ ಶೂರ
ನಿನಗ ಈ ಹಕ್ಕಿ
ನನಗೇನ ಕಮ್ಮಿ ಹುಡುಗಿ
ಬೈಬ್ಯಾಡ ನೀ ನೆವ ಹಾಕಿ
ನಿನ ಮುಂದೆ ತೋರಿಸಲೇನ
ಹೊಸ ಹಕ್ಕಿಗೆ ಗಾಳ ಹಾಕಿ
ನಿನಗಿಂತ ಚೆಂದ ಇಲ್ವ
ನಿಮ್ಮನೆ ಪಕ್ಕ ಇರುವ ಹಕ್ಕಿ
ಕಿಡಿಗೇಡಿ ಹುಡುಗ ನೀನು
ಹೋಗಬ್ಯಾಡೊ ದುಡುಕಿ ದುಡುಕಿ
ನನ್‌ ಬಿಟ್ರೆ ನಿಂಗೆ ಯಾರ
ತಿನ್ನಿಸುತಾರ ಎಲೆ ಅಡಿಕಿ
ಮಳೆಬಿಲ್ಲೆ ನಂಗೆ ನೀನು
ಬಾಗಿದಷ್ಟು ಬಣ್ಣ
ಈ ನಡುವೆ ಯಾಕೊ ಏನೊ
ಆಗಿಬಿಟ್ಟಿ ತುಂಬ ಸಣ್ಣ
ನೀ ಭಾರಿ ಅದ್ಯ ಮತ್ತ

ನೋಡ್‌ ಬ್ಯಾಡ ಇಣುಕಿ ಇಣುಕಿ
ತೆರೆದಿಟ್ಟು ಮನಸ್ಸಿನ ಕಿಟಕಿ
ನೋಡ್‌ ಬ್ಯಾಡ ಇಣುಕಿ ಇಣುಕಿ
ನನ ಹಾರ್ಟು ಮಣ್ಣಿನ ಕುಡಿಕಿ
ಹೊಡಿಬ್ಯಾಡ ಲಡಕಿ
 
ನಾನಿನ್ನು ಸಣ್ಣ ಲಡಕಿ
ಉಟ್ಟೀವ್ನಿ ಹೂವಿನ ರವಕಿ
ನಾನಿನ್ನು ಸಣ್ಣ ಲಡಕಿ
ಉಟ್ಟೀವ್ನಿ ಹೂವಿನ ರವಕಿ
ಕಡದಾಂಗ ಚಿಕ್ನ ಅಡಕಿ
ಕಾಡಬ್ಯಾಡ ಕೆಣಕಿ
 
ಆ ಮಳೆಬಿಲ್ಲಿನಂಗೆ ನೀನು
ಬಾಗಿದಾಗ ಬಳುಕಿ ಬಳುಕಿ
ಆಡುತೈತಿ ನಿನ್ನ ಅಂದ
ನನ್ನ ಕಣ್ಣು ತುಂಬಿ ತುಳುಕಿ
ಮೂರೊತ್ತು ಹುಡುಗ ಹಿಂಗೆ
ಕಾಡಬ್ಯಾಡ ಕೆಣಕಿ ಕೆಣಕಿ
ದಿನ ನನ್ನ ತಲಿ ಕೆಡಿಸಿ
ಮಾಡಬೇಡ ಮೊಸರ ಕುಡಕಿ
 
||ತೆರೆದಿಟ್ಟು ಮನಸ್ಸಿನ ಕಿಟಕಿ
ನೋಡ್‌ ಬ್ಯಾಡ ಇಣುಕಿ ಇಣುಕಿ||
 
ಏ ಊರಿಗೆ ಮಿಕ್ಕಿದ ಹುಡುಗ ನೀನು
ಕೆಲಸ ಇಲ್ಲದ ಗಿರಾಕಿ
ದ್ಯಾವ್ರಿಗೆ ಬಿಟ್ಟ ಗೂಳಿಯಂಗ
ಹೊಡಿತಿ ನೀ ಗಿರ್ಕಿ
ಮಾತಿಗೆ ಸಿಗದ ಹುಡುಗಿ ನೀನು
ತುಟಿಗೆ ತುಪ್ಪ ಹಚ್ಚಾಕಿ
ಯಾವಾಗ ಸಿಗುತಿ ಹೇಳೆ ಪೋರಿ
ಹೊಲದಾಗ ಒಬ್ಬಾಕಿ
ಹಾ
ಹೋದಲ್ಲಿ ಬಂದಲೆಲ್ಲ
ಕರಿಬ್ಯಾಡ ನೀ ಶಿಲ್ಲೆ ಹಾಕಿ
ಸಿಗಬಾರ್ದ ಸಿಕ್ಕರೆ ಹುಡುಗ
ಹೋಗ್ತೀಯ ಮಣ್ಣ ಮುಕ್ಕಿ
ದವಲತ್ತು ತೋರಿಸಬ್ಯಾಡ
ಮೀಸ ಮ್ಯಾಲ ಕೈಯ ಹಾಕಿ
ಹೊಳಿಸಾಲ ಗೂಳಿ ಹಂಗ
ಬರುವೆ ನಿನ್ನ ಹುಡುಕಿ ಹುಡುಕಿ
ನೀನೆ ನನ್ನ ಜೋಡಿ ನನಗ
ಹೇಳ್ಯಾನ ಬುಡ್ಬುಡುಕಿ
 
||ನಾನಿನ್ನು ಸಣ್ಣ ಲಡಕಿ
ಉಟ್ಟೀವ್ನಿ ಹೂವಿನ ರವಕಿ||
 
ಹುಡುಗಿ ನಿನ್ನ ಬ್ಯೂಟಿ ತೋರ್ಸಿ
ಮನಸ ಲೂಟಿ ಹೊಡೆದಾಕಿ
ಹರಕಿ ಹೊತ್ತ ಹಡೆದ್ಯಾಳೆ
ನಿಮ್ಮವ್ವ ಶಾಣ್ಯಾಕಿ
ಹಾ
ಹುಡುಗ ನನ್ನ ಮೂರು ಹೊತ್ತು
ಕಾಯ್ತ್ಯೊ ಯಾಕೊ ಹೊಂಚಾಕಿ
ಬೀಳೋದಿಲ್ಲ ಹೋಗೊ ಶೂರ
ನಿನಗ ಈ ಹಕ್ಕಿ
ನನಗೇನ ಕಮ್ಮಿ ಹುಡುಗಿ
ಬೈಬ್ಯಾಡ ನೀ ನೆವ ಹಾಕಿ
ನಿನ ಮುಂದೆ ತೋರಿಸಲೇನ
ಹೊಸ ಹಕ್ಕಿಗೆ ಗಾಳ ಹಾಕಿ
ನಿನಗಿಂತ ಚೆಂದ ಇಲ್ವ
ನಿಮ್ಮನೆ ಪಕ್ಕ ಇರುವ ಹಕ್ಕಿ
ಕಿಡಿಗೇಡಿ ಹುಡುಗ ನೀನು
ಹೋಗಬ್ಯಾಡೊ ದುಡುಕಿ ದುಡುಕಿ
ನನ್‌ ಬಿಟ್ರೆ ನಿಂಗೆ ಯಾರ
ತಿನ್ನಿಸುತಾರ ಎಲೆ ಅಡಿಕಿ
ಮಳೆಬಿಲ್ಲೆ ನಂಗೆ ನೀನು
ಬಾಗಿದಷ್ಟು ಬಣ್ಣ
ಈ ನಡುವೆ ಯಾಕೊ ಏನೊ
ಆಗಿಬಿಟ್ಟಿ ತುಂಬ ಸಣ್ಣ
ನೀ ಭಾರಿ ಅದ್ಯ ಮತ್ತ

Teredittu Manasina Kidaki song lyrics from Kannada Movie Yarrabirri starring Rural Tiger Anjan, Sonu Patil, Shilpa, Lyrics penned by Shivu Bhergi Sung by Chetan Naik, Shamita Malnad, Music Composed by Shivu Bhergi, film is Directed by Govind Dasar and film is released on 2021
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ