Barthirodu Ruralu Lyrics

ಬರ್ತಿರೋದು ರೂರಲು Lyrics

in Yarrabirri

in ಎರ್ರಾ ಬಿರ್ರಿ

LYRIC

Song Details Page after Lyrice

ಬರ್ತಿರೋದು ರೂರಲ್ಲು
ಹಾಕ್ರೊ ನೀವು ವಿಶಲ್ಲು
ಇನ್ಮುಂದೆ ಇವ್ನ್ದೇನೆ
ದರ್ಬಾರು ಎಲ್ಲೆಲ್ಲೂ
 
ಲೇಟ್‌ ಆಗಿ ಬಂದ್ರೂನು
ಲೇಟೆಸ್ಟಾಗಿ ಬರ್ತಾವ್ನೆ
ಯಾಕಂದ್ರೆ ಇವನು
ಪಕ್ಕಾನೆ ಲೋಕಲ್ಲು
 
ಬರ್ತಾವ್ನೆ ಬರ್ತಾವ್ನೆ
ಖದರ್‌ ಆಗಿ ಬರ್ತಾವ್ನೆ
ಬಂದ್ಮೇಲೆ ಆಟ ಶುರು
ಎಂದೆಂದು ನಿಲ್ಲಲ್ಲ
 
ಬರ್ತಾವ್ನೆ ಬರ್ತಾವ್ನೆ
ಧೂಳ್‌ ಎಬ್ಸೋಕೆ ಬರ್ತಾವ್ನೆ
ಬಂದ್ಮೇಲೆ ಫೀಲ್ಡು
ಇವ್ನ್ದೇನೆ ಇಲ್ಲಲ್ಲಾ
 
||ಬರ್ತಿರೋದು ರೂರಲ್ಲು||
 
||ಬರ್ತಿರೋದು ರೂರಲ್ಲು
ಹಾಕ್ರೊ ನೀವು ವಿಶಲ್ಲು
ಇನ್ಮುಂದೆ ಇವ್ನ್ದೇನೆ
ದರ್ಬಾರು ಎಲ್ಲೆಲ್ಲೂ||
 
ಕರುನಾಡ ಮಣ್ಣಿನಲಿ
ಕನ್ನಡದ ಬಾಹುಬಲಿ
ಕೈಮುಗಿದು ಬರ್ತಾವ್ನೆ
ಸ್ವಾಗತಿಸಿ ಎಲ್ಲರೂ
 
ಎದುರಾಳಿ ಅಡ್ಡದಲಿ
ನುಗ್ಗಿ ಹೊಡೆಯೊ ದೇಸಿ ಹುಲಿ
ಹಾರೈಸಿ ಕಳಿಸಿಹರು
ಮುಕ್ಕೋಟಿ ದೇವರು
ಗ್ರೌಂಡಿಗೆ ಕೊಟ್ಟೋವ್ನೆ
ಗ್ರಾಂಡಾಗಿ ಎಂಟರಿ
ಎದುರಾಳಿಗೆ ಬೆವರಿಳಿಸೊ
ಭಜರಂಗಿ ಬಂಟ ರಿ
ಕಾಲುಕೆದರಿ ನಿಂತರೆ ಯರ್ರಾಬಿರ್ರಿ
ಯರ್ರಾಬಿರ್ರಿ
ಉರ್ಕೊಳ್ಳೋರ್‌ ಯಾವತ್ತು
ಸೈಡಿಗಿರ್ರಿ
 
||ಬರ್ತಿರೋದು ರೂರಲ್ಲು||
||ಬರ್ತಿರೋದು ರೂರಲ್ಲು
ಹಾಕ್ರೊ ನೀವು ವಿಶಲ್ಲು
ಇನ್ಮುಂದೆ ಇವ್ನ್ದೇನೆ
ದರ್ಬಾರು ಎಲ್ಲೆಲ್ಲೂ||
 
||ಲೇಟ್‌ ಆಗಿ ಬಂದ್ರೂನು
ಲೇಟೆಸ್ಟಾಗಿ ಬರ್ತಾವ್ನೆ
ಯಾಕಂದ್ರೆ ಇವನು
ಪಕ್ಕಾನೆ ಲೋಕಲ್ಲು||
 
ಉತ್ತರ ಕರುನಾಡು ದಕ್ಷಿಣ ಕರುನಾಡು
ಎಲ್ಲೋದ್ರು ಘರ್ಜಿಸುವ
ರೂರಲ್ಲು ಟೈಗರ್ರು
 
ಪ್ರೀತಿಯಿಂದ ಒಡನಾಡು
ಸ್ಪಂದಿಸುವ ಗುಣ ನೋಡು
ಸ್ನೇಹದಲಿ ಎಂದೆಂದು
ಇವನೇನೆ ದಿಲ್ದಾರು
 
ಪ್ರೀತಿಗೆ ನಗುನಗುತ
ತಲೆಬಾಗುವ ಸಂತ ರಿ
ಕಾಲೆಳೆಯೊ ವೈರಿ ಎದುರೆ
ತೊಡೆತಟ್ಟುವ ಬಂಟ ರಿ
ಗುಡುಗಿದರೆ ಒಮ್ಮೆ ಇವ ಯರ್ರಾಬಿರ್ರಿ
ಯರ್ರಾಬಿರ್ರಿ
ಬೀಳ್ತಾವೆ ಎದುರಾಳಿಗೆ ಬರ್ರೋಬರ್ರಿ
 
||ಬರ್ತಿರೋದು ರೂರಲ್ಲು||
||ಬರ್ತಿರೋದು ರೂರಲ್ಲು
ಹಾಕ್ರೊ ನೀವು ವಿಶಲ್ಲು
ಇನ್ಮುಂದೆ ಇವ್ನ್ದೇನೆ
ದರ್ಬಾರು ಎಲ್ಲೆಲ್ಲೂ||
 
||ಲೇಟ್‌ ಆಗಿ ಬಂದ್ರೂನು
ಲೇಟೆಸ್ಟಾಗಿ ಬರ್ತಾವ್ನೆ
ಯಾಕಂದ್ರೆ ಇವನು
ಪಕ್ಕಾನೆ ಲೋಕಲ್ಲು||

ಬರ್ತಿರೋದು ರೂರಲ್ಲು
ಹಾಕ್ರೊ ನೀವು ವಿಶಲ್ಲು
ಇನ್ಮುಂದೆ ಇವ್ನ್ದೇನೆ
ದರ್ಬಾರು ಎಲ್ಲೆಲ್ಲೂ
 
ಲೇಟ್‌ ಆಗಿ ಬಂದ್ರೂನು
ಲೇಟೆಸ್ಟಾಗಿ ಬರ್ತಾವ್ನೆ
ಯಾಕಂದ್ರೆ ಇವನು
ಪಕ್ಕಾನೆ ಲೋಕಲ್ಲು
 
ಬರ್ತಾವ್ನೆ ಬರ್ತಾವ್ನೆ
ಖದರ್‌ ಆಗಿ ಬರ್ತಾವ್ನೆ
ಬಂದ್ಮೇಲೆ ಆಟ ಶುರು
ಎಂದೆಂದು ನಿಲ್ಲಲ್ಲ
 
ಬರ್ತಾವ್ನೆ ಬರ್ತಾವ್ನೆ
ಧೂಳ್‌ ಎಬ್ಸೋಕೆ ಬರ್ತಾವ್ನೆ
ಬಂದ್ಮೇಲೆ ಫೀಲ್ಡು
ಇವ್ನ್ದೇನೆ ಇಲ್ಲಲ್ಲಾ
 
||ಬರ್ತಿರೋದು ರೂರಲ್ಲು||
 
||ಬರ್ತಿರೋದು ರೂರಲ್ಲು
ಹಾಕ್ರೊ ನೀವು ವಿಶಲ್ಲು
ಇನ್ಮುಂದೆ ಇವ್ನ್ದೇನೆ
ದರ್ಬಾರು ಎಲ್ಲೆಲ್ಲೂ||
 
ಕರುನಾಡ ಮಣ್ಣಿನಲಿ
ಕನ್ನಡದ ಬಾಹುಬಲಿ
ಕೈಮುಗಿದು ಬರ್ತಾವ್ನೆ
ಸ್ವಾಗತಿಸಿ ಎಲ್ಲರೂ
 
ಎದುರಾಳಿ ಅಡ್ಡದಲಿ
ನುಗ್ಗಿ ಹೊಡೆಯೊ ದೇಸಿ ಹುಲಿ
ಹಾರೈಸಿ ಕಳಿಸಿಹರು
ಮುಕ್ಕೋಟಿ ದೇವರು
ಗ್ರೌಂಡಿಗೆ ಕೊಟ್ಟೋವ್ನೆ
ಗ್ರಾಂಡಾಗಿ ಎಂಟರಿ
ಎದುರಾಳಿಗೆ ಬೆವರಿಳಿಸೊ
ಭಜರಂಗಿ ಬಂಟ ರಿ
ಕಾಲುಕೆದರಿ ನಿಂತರೆ ಯರ್ರಾಬಿರ್ರಿ
ಯರ್ರಾಬಿರ್ರಿ
ಉರ್ಕೊಳ್ಳೋರ್‌ ಯಾವತ್ತು
ಸೈಡಿಗಿರ್ರಿ
 
||ಬರ್ತಿರೋದು ರೂರಲ್ಲು||
||ಬರ್ತಿರೋದು ರೂರಲ್ಲು
ಹಾಕ್ರೊ ನೀವು ವಿಶಲ್ಲು
ಇನ್ಮುಂದೆ ಇವ್ನ್ದೇನೆ
ದರ್ಬಾರು ಎಲ್ಲೆಲ್ಲೂ||
 
||ಲೇಟ್‌ ಆಗಿ ಬಂದ್ರೂನು
ಲೇಟೆಸ್ಟಾಗಿ ಬರ್ತಾವ್ನೆ
ಯಾಕಂದ್ರೆ ಇವನು
ಪಕ್ಕಾನೆ ಲೋಕಲ್ಲು||
 
ಉತ್ತರ ಕರುನಾಡು ದಕ್ಷಿಣ ಕರುನಾಡು
ಎಲ್ಲೋದ್ರು ಘರ್ಜಿಸುವ
ರೂರಲ್ಲು ಟೈಗರ್ರು
 
ಪ್ರೀತಿಯಿಂದ ಒಡನಾಡು
ಸ್ಪಂದಿಸುವ ಗುಣ ನೋಡು
ಸ್ನೇಹದಲಿ ಎಂದೆಂದು
ಇವನೇನೆ ದಿಲ್ದಾರು
 
ಪ್ರೀತಿಗೆ ನಗುನಗುತ
ತಲೆಬಾಗುವ ಸಂತ ರಿ
ಕಾಲೆಳೆಯೊ ವೈರಿ ಎದುರೆ
ತೊಡೆತಟ್ಟುವ ಬಂಟ ರಿ
ಗುಡುಗಿದರೆ ಒಮ್ಮೆ ಇವ ಯರ್ರಾಬಿರ್ರಿ
ಯರ್ರಾಬಿರ್ರಿ
ಬೀಳ್ತಾವೆ ಎದುರಾಳಿಗೆ ಬರ್ರೋಬರ್ರಿ
 
||ಬರ್ತಿರೋದು ರೂರಲ್ಲು||
||ಬರ್ತಿರೋದು ರೂರಲ್ಲು
ಹಾಕ್ರೊ ನೀವು ವಿಶಲ್ಲು
ಇನ್ಮುಂದೆ ಇವ್ನ್ದೇನೆ
ದರ್ಬಾರು ಎಲ್ಲೆಲ್ಲೂ||
 
||ಲೇಟ್‌ ಆಗಿ ಬಂದ್ರೂನು
ಲೇಟೆಸ್ಟಾಗಿ ಬರ್ತಾವ್ನೆ
ಯಾಕಂದ್ರೆ ಇವನು
ಪಕ್ಕಾನೆ ಲೋಕಲ್ಲು||

Barthirodu Ruralu song lyrics from Kannada Movie Yarrabirri starring Rural Tiger Anjan, Sonu Patil, Shilpa, Lyrics penned by Shivu Bhergi Sung by Chethan Nayak, Music Composed by Shivu Bhergi, film is Directed by Govind Dasar and film is released on 2021
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ