ಯಾರೊ ಯಾರೊ ನೀ ಮತ್ತೆ ಮತ್ತೆ ನನ್ನ ಕಾಡೋನು
ಹಿಂದೆ ಹಿಂದೆ ನೀ ಬಂದು ಹೀಗೆ ತಲೆಯ ಕೆಡಿಸೋನು
ಹೇಳದೆ ಸದ್ದಿಲ್ಲದೆ ಮಾಯೆ ಮಾಡಿರುವೆ
ಕೇಳದೆ ಗೊತ್ತಿಲ್ಲದೆ ನನ್ನ ದೋಚಿರುವೆ
ಅರೆರೆರೆ ಅರೆರೆರೆ ಸಡಗರ ನಿನ್ನ ಕಂಡಾಗ
ಥರ ಥರ ಮುಜುಗರ ಸನಿಹ ನಿಂತಾಗ
ಮೌನಿ ಆದೆ ನಾನು ಪ್ರೀತಿ ಪಾಠಕ್ಕೆ
ನೀನೆ ರಾಯಭಾರಿ ನನ್ನಿ ಲೋಕಕ್ಕೆ
ನನ್ನೆಲ್ಲ ಆಸೆನ ಅಂಗೀಕರಿಸು ನೀ
ಸಂಗಾತಿಯಾಗುವೆ ನಾ ಆವರಿಸೊ ನೀ
ಪ್ರೀತಿ ಹೊತ್ತ ಕುಂಭಮೇಳ ನಿನ್ನಡೆ ಸಾಗಿದೆ
ನಿನ್ನ ಸೇರೊ ಆಸೆಯಿಂದ ಬಳಿಗೆ ಬಂದೆ
ಯಾರೆ ಯಾರೆ ನೀ ಕಣ್ಣಿನಲ್ಲೆ ನನ್ನ ಸೆಳೇದೋಳು
ಹಿಂದೆ ಹಿಂದೇನೆ ಓಡಿ ಬಂದು ಕಳವಳ ನೀ ಕೇಳು
ನಿನ ಹಿಂದೆ ಅಲೆಯುತ ಕಾಣೆಯಾಗಿರುವೆ
ನಿನ್ನನ್ನೆ ಅರಸುತ ನನ್ನೆ ಪಡೆದಿರುವೆ
ಅರೆರೆರೆ ಅರೆರೆರೆ ಸಡಗರ ನಿನ್ನ ನಕ್ಕಾಗ
ಥರ ಥರ ಮುಜುಗರ ಸನಿಹ ನಿಂತಾಗ
ಯಾರೊ ಯಾರೊ ನೀ ಮತ್ತೆ ಮತ್ತೆ ನನ್ನ ಕಾಡೋನು
ಹಿಂದೆ ಹಿಂದೆ ನೀ ಬಂದು ಹೀಗೆ ತಲೆಯ ಕೆಡಿಸೋನು
ಹೇಳದೆ ಸದ್ದಿಲ್ಲದೆ ಮಾಯೆ ಮಾಡಿರುವೆ
ಕೇಳದೆ ಗೊತ್ತಿಲ್ಲದೆ ನನ್ನ ದೋಚಿರುವೆ
ಅರೆರೆರೆ ಅರೆರೆರೆ ಸಡಗರ ನಿನ್ನ ಕಂಡಾಗ
ಥರ ಥರ ಮುಜುಗರ ಸನಿಹ ನಿಂತಾಗ
ಮೌನಿ ಆದೆ ನಾನು ಪ್ರೀತಿ ಪಾಠಕ್ಕೆ
ನೀನೆ ರಾಯಭಾರಿ ನನ್ನಿ ಲೋಕಕ್ಕೆ
ನನ್ನೆಲ್ಲ ಆಸೆನ ಅಂಗೀಕರಿಸು ನೀ
ಸಂಗಾತಿಯಾಗುವೆ ನಾ ಆವರಿಸೊ ನೀ
ಪ್ರೀತಿ ಹೊತ್ತ ಕುಂಭಮೇಳ ನಿನ್ನಡೆ ಸಾಗಿದೆ
ನಿನ್ನ ಸೇರೊ ಆಸೆಯಿಂದ ಬಳಿಗೆ ಬಂದೆ
ಯಾರೆ ಯಾರೆ ನೀ ಕಣ್ಣಿನಲ್ಲೆ ನನ್ನ ಸೆಳೇದೋಳು
ಹಿಂದೆ ಹಿಂದೇನೆ ಓಡಿ ಬಂದು ಕಳವಳ ನೀ ಕೇಳು
ನಿನ ಹಿಂದೆ ಅಲೆಯುತ ಕಾಣೆಯಾಗಿರುವೆ
ನಿನ್ನನ್ನೆ ಅರಸುತ ನನ್ನೆ ಪಡೆದಿರುವೆ
ಅರೆರೆರೆ ಅರೆರೆರೆ ಸಡಗರ ನಿನ್ನ ನಕ್ಕಾಗ
ಥರ ಥರ ಮುಜುಗರ ಸನಿಹ ನಿಂತಾಗ
Yaaro Yaaro song lyrics from Kannada Movie Yadha Yadha Hi starring Diganth Manchale, Vasishta Simha, Haripriya Simha , Lyrics penned by Kinnal Raj Sung by Sangeetha Hegde,Ravi Prakash, Music Composed by Sri Charan Pakala , Harsha Vardhan Raaj, film is Directed by Ashok Teja and film is released on 2023