Thanu mana Lyrics

ತನು ಮನ Lyrics

in Yadha Yadha Hi

in ಯದಾ ಯದಾ ಹಿ

LYRIC

Song Details Page after Lyrice

ತನು ಮನ ದಿನ ಪ್ರೀತಿ ಕೇಳಿದೆ
ಕ್ಷಣ ಕ್ಷಣ ಬೇಡಿದೆ
ಸದಾ ಸದಾ ಸದಾ ನಿನ್ನೆ ಬಯಸಿದೆ
ತರ ತರ ಕೋರಿದೆ
ಬಿಗಿದಪ್ಪು ನಿನ್ನ ತೋಳಲಿ ಇನ್ನೇಕೆ ಅಂತರ
ನನಸ್ಸಾಗೊ ನನ್ನ ಕನಸ್ಸಲಿ ನೀನಾಗು ಸಹಚರ
ನಾ ಖಾಲಿ ಹಾಳೆಯಾಗುವೆ ನೀನಾಗು ಅಕ್ಷರ
ನದಿಯಾಗಿ ಬಂದು ಸೇರುವೆ ನೀನಾಗು ಸಾಗರ
ಎಂದೆಂದಿಗು ಇರು ನೀ ಹತ್ತಿರ
ಈ ಜೀವಕ್ಕೆ ನೀನೇನೆ ಸಡಗರ
ಎಂದೆಂದಿಗು ಇರು ನೀ ಹತ್ತಿರ
ಈ ಜೀವಕ್ಕೆ ನೀನೇನೆ ಸಡಗರ
 
||ತನು ಮನ ದಿನ ಪ್ರೀತಿ ಕೇಳಿದೆ
ಕ್ಷಣ ಕ್ಷಣ ಬೇಡಿದೆ
ಸದಾ ಸದಾ ಸದಾ ನಿನ್ನೆ ಬಯಸಿದೆ
ತರ ತರ ಕೋರಿದೆ||
 
ದೋಚಿಕೊಂಡು ಬಿಡಲೆ ನಿನ್ನ ಬಳಿಯ ಎಲ್ಲ ಸಮಯ
ಬರೆದುಕೊಟ್ಟು ಬಿಡುವೆ ನೀನೆ ನಡೆಸು ನನ್ನ ಹೃದಯ
ಅಂದದ ಕನ್ನಡಿ ನೀನಾಗು ಕೋಣೆಗೆ
ನನ್ನನ್ನ ನಿನ್ನಲೆ ನೋಡಿಕೊಳ್ಳುವೆ ಮೆಲ್ಲಗೆ
ಸದ್ದಿಲ್ಲದೆ ನಿನ್ನ ಸೇರಲು ಏಕಾಂತಕ್ಕೆ ವಿದಾಯ ಹೇಳಲೆ
ಕಣ್ಣಂಚಲೆ ಸೂಚನೆಯ ನೀಡಲೆ
ನಿನ್ನಿಂದಲೆ ಈ ಪ್ರೀತಿ ಖಾಯಿಲೆ
 
||ತನು ಮನ ದಿನ ಪ್ರೀತಿ ಕೇಳಿದೆ
ಕ್ಷಣ ಕ್ಷಣ ಬೇಡಿದೆ
ಸದಾ ಸದಾ ಸದಾ ನಿನ್ನೆ ಬಯಸಿದೆ
ತರ ತರ ಕೋರಿದೆ||
 
ಮಾಸದಂತ ಗುರುತು ನನ್ನ ಮೈಯ್ಯಮೇಲೆ ಗೀಚು
ನನ್ನ ತುಟಿಯ ರಂಗು ನಿನ್ನ ತುಟಿಗಳಿಂದ ಕಳಚು
ಇನ್ನೇಕೆ ಸಂಶಯ ಭರಿಸು ನನ್ನ ಆಸೆಯ
ಸಿಹಿಯಾದ ಭಾದೆಯ ಅತಿಯಾಗಿ ನೀ ನೀಡೆಯ
ಎಂದೆಂದಿಗು ಇರು ನೀ ಹತ್ತಿರ
ಈ ಜೀವಕ್ಕೆ ನೀನೇನೆ ಸಡಗರ
ನೀನಿದ್ದರೆ ಸನಿಹ ಸುಂದರ ಹೇಗೇಳಲಿ ನನ್ನ ಕಾತರ
 

ತನು ಮನ ದಿನ ಪ್ರೀತಿ ಕೇಳಿದೆ
ಕ್ಷಣ ಕ್ಷಣ ಬೇಡಿದೆ
ಸದಾ ಸದಾ ಸದಾ ನಿನ್ನೆ ಬಯಸಿದೆ
ತರ ತರ ಕೋರಿದೆ
ಬಿಗಿದಪ್ಪು ನಿನ್ನ ತೋಳಲಿ ಇನ್ನೇಕೆ ಅಂತರ
ನನಸ್ಸಾಗೊ ನನ್ನ ಕನಸ್ಸಲಿ ನೀನಾಗು ಸಹಚರ
ನಾ ಖಾಲಿ ಹಾಳೆಯಾಗುವೆ ನೀನಾಗು ಅಕ್ಷರ
ನದಿಯಾಗಿ ಬಂದು ಸೇರುವೆ ನೀನಾಗು ಸಾಗರ
ಎಂದೆಂದಿಗು ಇರು ನೀ ಹತ್ತಿರ
ಈ ಜೀವಕ್ಕೆ ನೀನೇನೆ ಸಡಗರ
ಎಂದೆಂದಿಗು ಇರು ನೀ ಹತ್ತಿರ
ಈ ಜೀವಕ್ಕೆ ನೀನೇನೆ ಸಡಗರ
 
||ತನು ಮನ ದಿನ ಪ್ರೀತಿ ಕೇಳಿದೆ
ಕ್ಷಣ ಕ್ಷಣ ಬೇಡಿದೆ
ಸದಾ ಸದಾ ಸದಾ ನಿನ್ನೆ ಬಯಸಿದೆ
ತರ ತರ ಕೋರಿದೆ||
 
ದೋಚಿಕೊಂಡು ಬಿಡಲೆ ನಿನ್ನ ಬಳಿಯ ಎಲ್ಲ ಸಮಯ
ಬರೆದುಕೊಟ್ಟು ಬಿಡುವೆ ನೀನೆ ನಡೆಸು ನನ್ನ ಹೃದಯ
ಅಂದದ ಕನ್ನಡಿ ನೀನಾಗು ಕೋಣೆಗೆ
ನನ್ನನ್ನ ನಿನ್ನಲೆ ನೋಡಿಕೊಳ್ಳುವೆ ಮೆಲ್ಲಗೆ
ಸದ್ದಿಲ್ಲದೆ ನಿನ್ನ ಸೇರಲು ಏಕಾಂತಕ್ಕೆ ವಿದಾಯ ಹೇಳಲೆ
ಕಣ್ಣಂಚಲೆ ಸೂಚನೆಯ ನೀಡಲೆ
ನಿನ್ನಿಂದಲೆ ಈ ಪ್ರೀತಿ ಖಾಯಿಲೆ
 
||ತನು ಮನ ದಿನ ಪ್ರೀತಿ ಕೇಳಿದೆ
ಕ್ಷಣ ಕ್ಷಣ ಬೇಡಿದೆ
ಸದಾ ಸದಾ ಸದಾ ನಿನ್ನೆ ಬಯಸಿದೆ
ತರ ತರ ಕೋರಿದೆ||
 
ಮಾಸದಂತ ಗುರುತು ನನ್ನ ಮೈಯ್ಯಮೇಲೆ ಗೀಚು
ನನ್ನ ತುಟಿಯ ರಂಗು ನಿನ್ನ ತುಟಿಗಳಿಂದ ಕಳಚು
ಇನ್ನೇಕೆ ಸಂಶಯ ಭರಿಸು ನನ್ನ ಆಸೆಯ
ಸಿಹಿಯಾದ ಭಾದೆಯ ಅತಿಯಾಗಿ ನೀ ನೀಡೆಯ
ಎಂದೆಂದಿಗು ಇರು ನೀ ಹತ್ತಿರ
ಈ ಜೀವಕ್ಕೆ ನೀನೇನೆ ಸಡಗರ
ನೀನಿದ್ದರೆ ಸನಿಹ ಸುಂದರ ಹೇಗೇಳಲಿ ನನ್ನ ಕಾತರ
 

Thanu mana song lyrics from Kannada Movie Yadha Yadha Hi starring Diganth Manchale, Vasishta Simha, Haripriya Simha , Lyrics penned by Nagarjun Sharma Sung by Yamini Ghantasala, Music Composed by Sri Charan Pakala , Harsha Vardhan Raaj, film is Directed by Ashok Teja and film is released on 2023
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ