-
ಪಳ ಪಳ ಕಂಗಳ
ತಿಳಿ ತಿಳಿ ಬೆಳದಿಂಗಳ
ಹೃದಯಕೆ ಎರೆದಳು
ವಿಸ್ಮಿತನಾದೆ ನಾನು
ಕಿಲಕಿಲ ನಗುವಿನ
ಘಮ ಘಮ ಘಮ ಪರಿಮಳ
ಮನಸಿಗೆ ಸುರಿದಳು
ಕಳೆದೆ ಹೋದೆನು ನಾನು
ನಾ ನನ್ನ ಪಾಡಿಗಿದ್ದೆ
ಎಲ್ಲಿಂದ ನೀನು ಬಂದೆ
ನಿನ್ನಿಂದ ಆದೆನು ಈ ಥರ
ನಾನು ಸ್ವಲ್ಪ ಅರೆ ಹುಚ್ಚ
ಈ ಕಣ್ಣು ಇನ್ನು ಮುಂದೆ
ನೋಡೋದು ನಿನ್ನನೊಂದೆ
ಮುಂದೇನು ನೀನೆ ಹೇಳಿಬಿಡು
ಕೊಂಚ ಸಂಕೋಚ ನನಗೆ
||ಪಳ ಪಳ ಕಂಗಳ
ತಿಳಿ ತಿಳಿ ಬೆಳದಿಂಗಳ
ಹೃದಯಕೆ ಎರೆದಳು
ವಿಸ್ಮಿತನಾದೆ ನಾನು||
||ಕಿಲಕಿಲ ನಗುವಿನ
ಘಮ ಘಮ ಘಮ ಪರಿಮಳ
ಮನಸಿಗೆ ಸುರಿದಳು
ಕಳೆದೆ ಹೋದೆನು ನಾನು||
ತಳಮಳ ತಂದನು ಪುಳಪುಳಕಿತನಾದನು
ಸುಂದರ ಸಲುಗೆಗೆ ಅರೆ ಸಿಲುಕಿದೆ ನಾನು
ಹರೆಯದ ಮಾಯಕೆ ಮನಮೋಹಕ ತಾಳಕೆ
ಮರೆಯಲಿ ಕೊಟ್ಟನು ಅರೆ ಸೋತೆನು ನಾನು
ಅನುಕಂಪ ತೋರಿಸು ಬಡವನಿಗೆ
ನೀ ಚೂರು ಸ್ಪಂದಿಸು ಹುಡುಗನಿಗೆ
ಎದುರಿಗೆ ಸಿಕ್ಕರೆ ಮುಗುಳುನಗೆ
ಭಿಕ್ಷೆಯ ನೀ ಕೊಡು ದಿನ ನನಗೆ
ನಿನ್ನ ಹಿಂದೆ ಸುತ್ತೋದಕ್ಕೆ
ನೀಡು ನಂಗೆ ಅನುಮತಿ
ನನ್ನ ಆಮಾಲು ಸ್ವೀಕರಿಸು
||ಪಳ ಪಳ ಕಂಗಳ
ತಿಳಿ ತಿಳಿ ಬೆಳದಿಂಗಳ
ಹೃದಯಕೆ ಎರೆದಳು
ವಿಸ್ಮಿತನಾದೆ ನಾನು||
||ಕಿಲಕಿಲ ನಗುವಿನ
ಘಮ ಘಮ ಘಮ ಪರಿಮಳ
ಮನಸಿಗೆ ಸುರಿದಳು
ಕಳೆದೆ ಹೋದೆನು ನಾನು||
ಪಳ ಪಳ ..ಆಆಆ…
ಕಂಗಳ….ಆಆಆ…
-
ಪಳ ಪಳ ಕಂಗಳ
ತಿಳಿ ತಿಳಿ ಬೆಳದಿಂಗಳ
ಹೃದಯಕೆ ಎರೆದಳು
ವಿಸ್ಮಿತನಾದೆ ನಾನು
ಕಿಲಕಿಲ ನಗುವಿನ
ಘಮ ಘಮ ಘಮ ಪರಿಮಳ
ಮನಸಿಗೆ ಸುರಿದಳು
ಕಳೆದೆ ಹೋದೆನು ನಾನು
ನಾ ನನ್ನ ಪಾಡಿಗಿದ್ದೆ
ಎಲ್ಲಿಂದ ನೀನು ಬಂದೆ
ನಿನ್ನಿಂದ ಆದೆನು ಈ ಥರ
ನಾನು ಸ್ವಲ್ಪ ಅರೆ ಹುಚ್ಚ
ಈ ಕಣ್ಣು ಇನ್ನು ಮುಂದೆ
ನೋಡೋದು ನಿನ್ನನೊಂದೆ
ಮುಂದೇನು ನೀನೆ ಹೇಳಿಬಿಡು
ಕೊಂಚ ಸಂಕೋಚ ನನಗೆ
||ಪಳ ಪಳ ಕಂಗಳ
ತಿಳಿ ತಿಳಿ ಬೆಳದಿಂಗಳ
ಹೃದಯಕೆ ಎರೆದಳು
ವಿಸ್ಮಿತನಾದೆ ನಾನು||
||ಕಿಲಕಿಲ ನಗುವಿನ
ಘಮ ಘಮ ಘಮ ಪರಿಮಳ
ಮನಸಿಗೆ ಸುರಿದಳು
ಕಳೆದೆ ಹೋದೆನು ನಾನು||
ತಳಮಳ ತಂದನು ಪುಳಪುಳಕಿತನಾದನು
ಸುಂದರ ಸಲುಗೆಗೆ ಅರೆ ಸಿಲುಕಿದೆ ನಾನು
ಹರೆಯದ ಮಾಯಕೆ ಮನಮೋಹಕ ತಾಳಕೆ
ಮರೆಯಲಿ ಕೊಟ್ಟನು ಅರೆ ಸೋತೆನು ನಾನು
ಅನುಕಂಪ ತೋರಿಸು ಬಡವನಿಗೆ
ನೀ ಚೂರು ಸ್ಪಂದಿಸು ಹುಡುಗನಿಗೆ
ಎದುರಿಗೆ ಸಿಕ್ಕರೆ ಮುಗುಳುನಗೆ
ಭಿಕ್ಷೆಯ ನೀ ಕೊಡು ದಿನ ನನಗೆ
ನಿನ್ನ ಹಿಂದೆ ಸುತ್ತೋದಕ್ಕೆ
ನೀಡು ನಂಗೆ ಅನುಮತಿ
ನನ್ನ ಆಮಾಲು ಸ್ವೀಕರಿಸು
||ಪಳ ಪಳ ಕಂಗಳ
ತಿಳಿ ತಿಳಿ ಬೆಳದಿಂಗಳ
ಹೃದಯಕೆ ಎರೆದಳು
ವಿಸ್ಮಿತನಾದೆ ನಾನು||
||ಕಿಲಕಿಲ ನಗುವಿನ
ಘಮ ಘಮ ಘಮ ಪರಿಮಳ
ಮನಸಿಗೆ ಸುರಿದಳು
ಕಳೆದೆ ಹೋದೆನು ನಾನು||
ಪಳ ಪಳ ..ಆಆಆ…
ಕಂಗಳ….ಆಆಆ…
Pala Pala Kangala song lyrics from Kannada Movie Whistle starring Chiranjeevi Sarja, Praneetha, Gurudath, Lyrics penned by Dhananjay Sung by Haricharan, Ramya, Music Composed by Joshua Sridhar, film is Directed by Prashanth Raj and film is released on 2013