Aaru Ruthu Lyrics

ಆರು ಋತು Lyrics

in Whistle

in ವಿಜಲ್

LYRIC

Song Details Page after Lyrice

-
ಜೀವನದ ಜಾತ್ರೆಯಲಿ
ನೀ ಕಳೆದು ಹೋಗದಿರು ಗೆಳೆಯ
ಎಲ್ಲರಿಗು ಸ್ಪಂದಿಸಲಿ ಎಲ್ಲರನು ಪ್ರೀತಿಸಲಿ
ಸ್ನೇಹದ ಕಡಲಂತೆ ಹೃದಯ

ಸಾಧಿಸುವೆ ನೀನೇನಿಲ್ಲಿ ಆಗುತ ಹೀಗೆ ಏಕಾಂಗಿ
ನೋಯಿಸುವೆ ನೀ ನಿನ್ನನ್ನೇ ಯಾಕಾಗಿ
ನಿಂತರೆ ನೀನು ಕೈ ಚಾಚಿ ತಬ್ಬುವರಿಲ್ಲ ನಿನ್ನ ಬಾಚಿ
ಸಾವಿರದ ಸಂಬಂಧಗಳು ಚಂದಾಗಿ ( ಚಂದಾಗಿ)

ಇಲ್ಲದೆ ನಿನ್ನವರು ಇರುವರು ನಿನಗ್ಯಾರು
ಸಂತಸ ಹಂಚೋಕೆ ನಿನ್ನ ದುಖನೆಲ್ಲ ಮರೆಸೋಕೆ
ಕೊಳ್ಳುವೆ ಕೊಟ್ಟು ಹಣ ಮಗುವಿನ ನಗುವನ್ನ
ಪ್ರೀತಿಯೇ ಇರದ ಮೇಲೆ ಏನಿದ್ದರೇನು

ಭಾವನೆಯ ಮಳೆ ಬರದೆ ಬದುಕು ಮರುಭೂಮಿ
ಎಲ್ಲಿದೆ ಸಾರ್ಥಕತೆ ನಿದಿರೆಯಲಿ ಪ್ರೇಮಿ
ಇದ್ದರು ಕೋಟಿ ಜನ ಕಾಡುವ ಒಂಟಿತನ
ನಿನಗೆತಕೊ  ಜಾಣ ಹಿಡಿಯೊ  ಈಗ ಹೊಸದಾರಿನ

||ಆರು ಋತು ಯಾತ್ರೆಯಲಿ
ಜೀವನದ ಜಾತ್ರೆಯಲಿ
ನೀ ಕಳೆದು ಹೋಗದಿರು ಗೆಳೆಯ
ಎಲ್ಲರಿಗು ಸ್ಪಂದಿಸಲಿ ಎಲ್ಲರನು ಪ್ರೀತಿಸಲಿ
ಸ್ನೇಹದ ಕಡಲಂತೆ ಹೃದಯ||
 
||ಸಾಧಿಸುವೆ ನೀನೇನಿಲ್ಲಿ ಆಗುತ ಹೀಗೆ ಏಕಾಂಗಿ
ನೋಯಿಸುವೆ ನೀ ನಿನ್ನನ್ನೇ ಯಾಕಾಗಿ
ನಿಂತರೆ ನೀನು ಕೈ ಚಾಚಿ ತಬ್ಬುವರಿಲ್ಲ ನಿನ್ನ ಬಾಚಿ
ಸಾವಿರದ ಸಂಬಂಧಗಳು ಚಂದಾಗಿ

-
ಜೀವನದ ಜಾತ್ರೆಯಲಿ
ನೀ ಕಳೆದು ಹೋಗದಿರು ಗೆಳೆಯ
ಎಲ್ಲರಿಗು ಸ್ಪಂದಿಸಲಿ ಎಲ್ಲರನು ಪ್ರೀತಿಸಲಿ
ಸ್ನೇಹದ ಕಡಲಂತೆ ಹೃದಯ

ಸಾಧಿಸುವೆ ನೀನೇನಿಲ್ಲಿ ಆಗುತ ಹೀಗೆ ಏಕಾಂಗಿ
ನೋಯಿಸುವೆ ನೀ ನಿನ್ನನ್ನೇ ಯಾಕಾಗಿ
ನಿಂತರೆ ನೀನು ಕೈ ಚಾಚಿ ತಬ್ಬುವರಿಲ್ಲ ನಿನ್ನ ಬಾಚಿ
ಸಾವಿರದ ಸಂಬಂಧಗಳು ಚಂದಾಗಿ ( ಚಂದಾಗಿ)

ಇಲ್ಲದೆ ನಿನ್ನವರು ಇರುವರು ನಿನಗ್ಯಾರು
ಸಂತಸ ಹಂಚೋಕೆ ನಿನ್ನ ದುಖನೆಲ್ಲ ಮರೆಸೋಕೆ
ಕೊಳ್ಳುವೆ ಕೊಟ್ಟು ಹಣ ಮಗುವಿನ ನಗುವನ್ನ
ಪ್ರೀತಿಯೇ ಇರದ ಮೇಲೆ ಏನಿದ್ದರೇನು

ಭಾವನೆಯ ಮಳೆ ಬರದೆ ಬದುಕು ಮರುಭೂಮಿ
ಎಲ್ಲಿದೆ ಸಾರ್ಥಕತೆ ನಿದಿರೆಯಲಿ ಪ್ರೇಮಿ
ಇದ್ದರು ಕೋಟಿ ಜನ ಕಾಡುವ ಒಂಟಿತನ
ನಿನಗೆತಕೊ  ಜಾಣ ಹಿಡಿಯೊ  ಈಗ ಹೊಸದಾರಿನ

||ಆರು ಋತು ಯಾತ್ರೆಯಲಿ
ಜೀವನದ ಜಾತ್ರೆಯಲಿ
ನೀ ಕಳೆದು ಹೋಗದಿರು ಗೆಳೆಯ
ಎಲ್ಲರಿಗು ಸ್ಪಂದಿಸಲಿ ಎಲ್ಲರನು ಪ್ರೀತಿಸಲಿ
ಸ್ನೇಹದ ಕಡಲಂತೆ ಹೃದಯ||
 
||ಸಾಧಿಸುವೆ ನೀನೇನಿಲ್ಲಿ ಆಗುತ ಹೀಗೆ ಏಕಾಂಗಿ
ನೋಯಿಸುವೆ ನೀ ನಿನ್ನನ್ನೇ ಯಾಕಾಗಿ
ನಿಂತರೆ ನೀನು ಕೈ ಚಾಚಿ ತಬ್ಬುವರಿಲ್ಲ ನಿನ್ನ ಬಾಚಿ
ಸಾವಿರದ ಸಂಬಂಧಗಳು ಚಂದಾಗಿ

Aaru Ruthu song lyrics from Kannada Movie Whistle starring Chiranjeevi Sarja, Praneetha, Gurudath, Lyrics penned by Kaviraj Sung by Tippu, Music Composed by Joshua Sridhar, film is Directed by Prashanth Raj and film is released on 2013
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ