-
ನೋಡಿ ಸ್ವಾಮಿ ನಾವಿರೊ ಲೋಕನ
ತಿರುಗುತಿದ್ರು ಗೊತ್ತಾಗೊಲ್ಲ
ಬನ್ನಿ ಸ್ವಾಮಿ ನಾವ್ ಜೊತೆಲಿ ಸಾಗೋಣ
ಹೊತ್ಕೊಂಡ್ ಹೋಗಕ್ಕೇನು ಇಲ್ಲ
ನೋಡಿ ಸ್ವಾಮಿ ನಾವಿರೊ ಲೋಕನ
ತಿರುಗುತಿದ್ರು ಗೊತ್ತಾಗೊಲ್ಲ
ಬನ್ನಿ ಸ್ವಾಮಿ ನಾವ್ ಜೊತೆಲಿ ಸಾಗೋಣ
ಹೊತ್ಕೊಂಡ್ ಹೋಗಕ್ಕೇನು ಇಲ್ಲ
ಎಲ್ಲಿ ಹೋದರಲ್ಲಿ ಸಂತಸದ ಗುಂಗಲ್ಲಿ
ಎಲ್ಲ ನನ್ದೆ ಎಂದು ಖುಷಿಯನ್ನು ಹಂಚಿಲ್ಲಿ
ನಾವು ಬಯಸಿದಂತೆ ಬದುಕೋಕೆ ಬಿಡೊದೆಯಿಲ್ಲ
ಎಲ್ಲಾ ಮನಸ್ಸು ಗೆಲ್ಲೊ ಟೈಮಂತು ನಮಗಿಲ್ಲ
ಪೂರ ವೀಕು ವರ್ಕಿಂಗ್ ಮೋಡಲಿ
ಕಳೆದು ಹೋಗಲು ಆಫೀಸು ಗೂಡಲಿ
ಡೇ ಆಂಡ್ ನೈಟು ಔಟ್ ಆಫ್ ಸೌಟು
ಲೈಫೆಲ್ಲ ಹೀಗೇನೆ ಜಾರೊಗ್ತಿದೆ
ನೂರ ಎಂಟು ಕಲರ್ ಮೋಡಲ್ಲಿ
ಆಸೆ ಹೊತ್ತು ಬ್ರಿಗೇಡ್ ರೋಡಲ್ಲಿ
ವೀಕೆಂಡ್ ಎಂಬ ಪಾರ್ಟಿ ಇಲ್ಲಿ
ಲೈಫೂನು ಹಿಂಗೇನೆ ಹಾರೊಗ್ತಿದೆ
ಚೆಲ್ಲಾಟ ತುಂಟಾಟ ಕಳ್ಳಾಟ ಸೆಳೆಯುತ್ತಿದೆ
ನಮಗೆಲ್ಲ ವೀಕೆಂಡ್ ಮಸ್ತಿ ಬೇಕಾಗಿದೆ
ಎಲ್ಲಿ ಹೋದರಲ್ಲಿ ಸಂತಸದ ಗುಂಗಲ್ಲಿ
ಎಲ್ಲ ನನ್ದೆ ಎಂದು ಖುಷಿಯನ್ನು ಹಂಚಿಲ್ಲಿ
ನಾವು ಬಯಸಿದಂತೆ ಬದುಕೋಕೆ ಬಿಡೊದೆಯಿಲ್ಲ
ಎಲ್ಲಾ ಮನಸ್ಸು ಗೆಲ್ಲೊ ಟೈಮಂತು ನಮಗಿಲ್ಲ
ಮರಳೊ ಮನಸ್ಸಿಗೆ ಮನೆಯಿರಲು
ಪ್ರೀತಿ ಸಡಗರ ಜೊತೆಯಿರಲು
ವರವೆ ತಾನೆ ಇದುವೆ ಸಂಭ್ರಮಗಳು ಮೂಡಿ ಬರಲು
ಅರಳೊ ಹೃದಯವು ಹರುಷದಲಿ
ಉರುಳೊ ವರುಷವು ನಿಮಿಷದಲಿ
ಪ್ರೀತಿ ಎಂತ ವಿರಳ ಸಿಗದು ಸರಳ ವಿವರ ಬಹಳ
ನಾಳೆ ಎನ್ನುವ ಕನಸ್ಸು ಯಾರಿಗು ಬೇಕಿಲ್ಲ
ನೆನ್ನೆ ನೋಡಿದ ನೋಟ ಎಂದೆಂದಿಗು ಮರೆಯೊಲ್ಲ
ಇಂದು ಆಡುವ ಆಟ ಮತ್ತೆಂದು ಸಿಗೊದಿಲ್ಲ
ಈಗ್ಯಾಕೆ ಸುಮ್ನೆ ಕುಂತಿದ್ದೆ ಈ ಲೈಫಿಗೆ ಕಿಕ್ಕಿಲ್ಲ
-
ನೋಡಿ ಸ್ವಾಮಿ ನಾವಿರೊ ಲೋಕನ
ತಿರುಗುತಿದ್ರು ಗೊತ್ತಾಗೊಲ್ಲ
ಬನ್ನಿ ಸ್ವಾಮಿ ನಾವ್ ಜೊತೆಲಿ ಸಾಗೋಣ
ಹೊತ್ಕೊಂಡ್ ಹೋಗಕ್ಕೇನು ಇಲ್ಲ
ನೋಡಿ ಸ್ವಾಮಿ ನಾವಿರೊ ಲೋಕನ
ತಿರುಗುತಿದ್ರು ಗೊತ್ತಾಗೊಲ್ಲ
ಬನ್ನಿ ಸ್ವಾಮಿ ನಾವ್ ಜೊತೆಲಿ ಸಾಗೋಣ
ಹೊತ್ಕೊಂಡ್ ಹೋಗಕ್ಕೇನು ಇಲ್ಲ
ಎಲ್ಲಿ ಹೋದರಲ್ಲಿ ಸಂತಸದ ಗುಂಗಲ್ಲಿ
ಎಲ್ಲ ನನ್ದೆ ಎಂದು ಖುಷಿಯನ್ನು ಹಂಚಿಲ್ಲಿ
ನಾವು ಬಯಸಿದಂತೆ ಬದುಕೋಕೆ ಬಿಡೊದೆಯಿಲ್ಲ
ಎಲ್ಲಾ ಮನಸ್ಸು ಗೆಲ್ಲೊ ಟೈಮಂತು ನಮಗಿಲ್ಲ
ಪೂರ ವೀಕು ವರ್ಕಿಂಗ್ ಮೋಡಲಿ
ಕಳೆದು ಹೋಗಲು ಆಫೀಸು ಗೂಡಲಿ
ಡೇ ಆಂಡ್ ನೈಟು ಔಟ್ ಆಫ್ ಸೌಟು
ಲೈಫೆಲ್ಲ ಹೀಗೇನೆ ಜಾರೊಗ್ತಿದೆ
ನೂರ ಎಂಟು ಕಲರ್ ಮೋಡಲ್ಲಿ
ಆಸೆ ಹೊತ್ತು ಬ್ರಿಗೇಡ್ ರೋಡಲ್ಲಿ
ವೀಕೆಂಡ್ ಎಂಬ ಪಾರ್ಟಿ ಇಲ್ಲಿ
ಲೈಫೂನು ಹಿಂಗೇನೆ ಹಾರೊಗ್ತಿದೆ
ಚೆಲ್ಲಾಟ ತುಂಟಾಟ ಕಳ್ಳಾಟ ಸೆಳೆಯುತ್ತಿದೆ
ನಮಗೆಲ್ಲ ವೀಕೆಂಡ್ ಮಸ್ತಿ ಬೇಕಾಗಿದೆ
ಎಲ್ಲಿ ಹೋದರಲ್ಲಿ ಸಂತಸದ ಗುಂಗಲ್ಲಿ
ಎಲ್ಲ ನನ್ದೆ ಎಂದು ಖುಷಿಯನ್ನು ಹಂಚಿಲ್ಲಿ
ನಾವು ಬಯಸಿದಂತೆ ಬದುಕೋಕೆ ಬಿಡೊದೆಯಿಲ್ಲ
ಎಲ್ಲಾ ಮನಸ್ಸು ಗೆಲ್ಲೊ ಟೈಮಂತು ನಮಗಿಲ್ಲ
ಮರಳೊ ಮನಸ್ಸಿಗೆ ಮನೆಯಿರಲು
ಪ್ರೀತಿ ಸಡಗರ ಜೊತೆಯಿರಲು
ವರವೆ ತಾನೆ ಇದುವೆ ಸಂಭ್ರಮಗಳು ಮೂಡಿ ಬರಲು
ಅರಳೊ ಹೃದಯವು ಹರುಷದಲಿ
ಉರುಳೊ ವರುಷವು ನಿಮಿಷದಲಿ
ಪ್ರೀತಿ ಎಂತ ವಿರಳ ಸಿಗದು ಸರಳ ವಿವರ ಬಹಳ
ನಾಳೆ ಎನ್ನುವ ಕನಸ್ಸು ಯಾರಿಗು ಬೇಕಿಲ್ಲ
ನೆನ್ನೆ ನೋಡಿದ ನೋಟ ಎಂದೆಂದಿಗು ಮರೆಯೊಲ್ಲ
ಇಂದು ಆಡುವ ಆಟ ಮತ್ತೆಂದು ಸಿಗೊದಿಲ್ಲ
ಈಗ್ಯಾಕೆ ಸುಮ್ನೆ ಕುಂತಿದ್ದೆ ಈ ಲೈಫಿಗೆ ಕಿಕ್ಕಿಲ್ಲ