-
ಮೊದಲ ಸಲ ನಿನ್ನ ನೋಟಕ್ಕೆ ಮರುಳಾದೆ
ಮೊದಲ ಸಲ ನಿನ್ನ ನಗುವಿಗೆ ಶರಣಾದೆ
ಅರಿವೆ ಆಗದೆ ಹೃದಯದಿ ಮೆಲ್ಲಗೆ ಜರುಗಿದೆ ನನ್ನಲಿ ಮುದ್ದಾದ ವಿಷಯ
ಮುದ್ದಾದ ವಿಷಯ
ನಿನ್ನ ಹೊರತು ನನಗ್ಯಾರ ಗುರುತು ಇಲ್ಲ ಇನಿತು ಇದು ತುಂಬ ಹೊಸತು
ನೀನು ನಗಲು ಹಿತವಾದ ಅಮಲು ನೀನು ಸಿಗಲು ಬದುಕೆಲ್ಲ ಬದಲು

ಒಂದೊಂದು ನಿಮಿಷ ಒಂದೊಂದು ನಿಮಿಷ