Romanchaka Lyrics

ರೋಮಾಂಚಕ Lyrics

in Wedding Gift

in ವೆಡ್ಡಿಂಗ್‌ ಗಿಫ್ಟ್

LYRIC

Song Details Page after Lyrice

ನಿನಗೆಂದೆ ನನ್ನಲ್ಲಿದೆ
ಪಿಸುಮಾತು ನೂರಾರು
ಕಣ್ಣಲ್ಲಿ ನೀನಿದ್ದರೆ
ಮರೆಯಾಯಿತೂರು
ಉಸಿರಲ್ಲಿ ತಾನಾಗಿಯೆ
ಹಿತವಾದ ಆ ವೇಗ
ಇನ್ನೇನು ನಾ ಹೇಳಲಿ
ನಿನ್ನವನು ನಾನೀಗ
ಇನ್ನಾರು ಕಾಣದ
ಕನಸನ್ನು ನೇಯುತ
ನಾನಾದೆ ನಿನ್ನಯ ಆರಾಧಕ
ಆರಾಧಕ
ಸಿಹಿಯಾಗಿ ಮೆಲ್ಲಗೆ
ಒಲವನ್ನು ಬೀರುತ
ಸಹವಾಸ ನಿನ್ನದು
ರೋಮಾಂಚಕ
ರೋಮಾಂಚಕ
 
ಹೇಳದೆ ಕೇಳದೆ ಮೂಡುವ
ಭಾವನಲಹರಿಯು ಕೋಮಲ
ಉರಿಯುವ ಹಣತೆಯ ಹಾಗೆಯೇ
ಉಲಿಯುವ ಕಂಗಳು ಉಜ್ವಲ
 
ಬಿಸಿಲಲ್ಲಿ ನೆರಳಲ್ಲಿ
ಛಳಿಯಲ್ಲಿ ಮಳೆಯಲ್ಲಿ
ಅಲೆಯುವಾ ಹೀಗೆ ಸೇರಿ
ಬೆರಳಲ್ಲಿ ಬೆರಳನು ಹೆಣೆಯುತ
ನಡೆದರೆ ಬದುಕು ಹೂವಿನ ದಾರಿ
 
ಇನ್ನಾರು ಕಾಣದ
ಕನಸನ್ನು ನೇಯುತ
ನಾನಾದೆ ನಿನ್ನಯ ಆರಾಧಕ
ಆರಾಧಕ
ಸಿಹಿಯಾಗಿ ಮೆಲ್ಲಗೆ ಒಲವನ್ನು ಬೀರುತ
ಸಹವಾಸ ನಿನ್ನದು ರೋಮಾಂಚಕ
ರೋಮಾಂಚಕ

ನಿನಗೆಂದೆ ನನ್ನಲ್ಲಿದೆ
ಪಿಸುಮಾತು ನೂರಾರು
ಕಣ್ಣಲ್ಲಿ ನೀನಿದ್ದರೆ
ಮರೆಯಾಯಿತೂರು
ಉಸಿರಲ್ಲಿ ತಾನಾಗಿಯೆ
ಹಿತವಾದ ಆ ವೇಗ
ಇನ್ನೇನು ನಾ ಹೇಳಲಿ
ನಿನ್ನವನು ನಾನೀಗ
ಇನ್ನಾರು ಕಾಣದ
ಕನಸನ್ನು ನೇಯುತ
ನಾನಾದೆ ನಿನ್ನಯ ಆರಾಧಕ
ಆರಾಧಕ
ಸಿಹಿಯಾಗಿ ಮೆಲ್ಲಗೆ
ಒಲವನ್ನು ಬೀರುತ
ಸಹವಾಸ ನಿನ್ನದು
ರೋಮಾಂಚಕ
ರೋಮಾಂಚಕ
 
ಹೇಳದೆ ಕೇಳದೆ ಮೂಡುವ
ಭಾವನಲಹರಿಯು ಕೋಮಲ
ಉರಿಯುವ ಹಣತೆಯ ಹಾಗೆಯೇ
ಉಲಿಯುವ ಕಂಗಳು ಉಜ್ವಲ
 
ಬಿಸಿಲಲ್ಲಿ ನೆರಳಲ್ಲಿ
ಛಳಿಯಲ್ಲಿ ಮಳೆಯಲ್ಲಿ
ಅಲೆಯುವಾ ಹೀಗೆ ಸೇರಿ
ಬೆರಳಲ್ಲಿ ಬೆರಳನು ಹೆಣೆಯುತ
ನಡೆದರೆ ಬದುಕು ಹೂವಿನ ದಾರಿ
 
ಇನ್ನಾರು ಕಾಣದ
ಕನಸನ್ನು ನೇಯುತ
ನಾನಾದೆ ನಿನ್ನಯ ಆರಾಧಕ
ಆರಾಧಕ
ಸಿಹಿಯಾಗಿ ಮೆಲ್ಲಗೆ ಒಲವನ್ನು ಬೀರುತ
ಸಹವಾಸ ನಿನ್ನದು ರೋಮಾಂಚಕ
ರೋಮಾಂಚಕ

Romanchaka song lyrics from Kannada Movie Wedding Gift starring Prema, Nishan, Sonu, Lyrics penned by Jayant Kaikini Sung by Balachandra Prabhu, Music Composed by Balachandra Prabhu, film is Directed by Vikram Prabhu and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ