ಮಾಂಗಲ್ಯ ಸೂತ್ರದಲ್ಲೀಗ
ಜೊತೆಯಾಗುವ ಈ ಕ್ಷಣ
ಸುಮಂಗಲಿ ಕೋರುವೆ ನಿನಗೆ
ನೂರ್ಕಾಲ ಶುಭಜೀವನ
ನಿನ್ನ ಕಣ್ಣಿನಲ್ಲಿ ಏಳು ಬಣ್ಣದಿಂದ
ಮೂಡಿದಂತೆ ಕಾಮನಬಿಲ್ಲು
ಜೀವದಾಳದಲ್ಲಿ ಏಳು ಸ್ವರಗಳಿಂದ
ಹಾಡಿದಂತೆ ಪ್ರೇಮದ ಸೊಲ್ಲು
ಕೈಯ ಹಿಡಿದು ಇಬ್ಬರು
ಏಳು ಹೆಜ್ಜೆ ಹಾಕಲು
ಒಂದಾಯ್ತು ಬಾಳಿನ ಪಾಲು
ಅತಿ ಮಧುರವಾಗಿದೆ ಮಧುರವಾಗಿದೆ
ಒಲಿದ ಜೀವದ ಮಿಲನ
ಇದು ಮೊದಲ ಪ್ರೀತಿಯ
ಮೊದಲ ಪ್ರೀತಿಯ ಕನಸಿನೂರಿಗೆ ಪಯಣ
ಅತಿ ಮಧುರವಾಗಿದೆ ಮಧುರವಾಗಿದೆ
ಒಲಿದ ಜೀವದ ಮಿಲನ
ಇದು ಮೊದಲ ಪ್ರೀತಿಯ
ಮೊದಲ ಪ್ರೀತಿಯ ಕನಸಿನೂರಿಗೆ ಪಯಣ
ಹೃದಯದ ಮೇಲೆ ಗೀಚಿದ
ಸಾಲು ಓದಲೆ ಈಗಾದರು
ನಾ ಅರೆಯದೆ ಇರುವ ನನ್ನ ರೂಪ
ಹರಸು ನೀ ಹೇಗಾದರು
ತಿಂಗಳ ಬೆಳಕು ಮೆಲ್ಲಗೆ
ಬರಲಿ ಕಿಟಕಿಗೆ ಇನ್ನಾದರು
ಅತಿ ಮಧುರವಾಗಿದೆ ಮಧುರವಾಗಿದೆ
ಒಲಿದ ಜೀವದ ಮಿಲನ
ಇದು ಮೊದಲ ಪ್ರೀತಿಯ
ಮೊದಲ ಪ್ರೀತಿಯ ಕನಸಿನೂರಿಗೆ ಪಯಣ
ಅತಿ ಮಧುರವಾಗಿದೆ ಮಧುರವಾಗಿದೆ
ಒಲಿದ ಜೀವದ ಮಿಲನ
ಇದು ಮೊದಲ ಪ್ರೀತಿಯ
ಮೊದಲ ಪ್ರೀತಿಯ ಕನಸಿನೂರಿಗೆ ಪಯಣ
ಮಾಂಗಲ್ಯ ಸೂತ್ರದಲ್ಲೀಗ
ಜೊತೆಯಾಗುವ ಈ ಕ್ಷಣ
ಸುಮಂಗಲಿ ಕೋರುವೆ ನಿನಗೆ
ನೂರ್ಕಾಲ ಶುಭಜೀವನ
ನಿನ್ನ ಕಣ್ಣಿನಲ್ಲಿ ಏಳು ಬಣ್ಣದಿಂದ
ಮೂಡಿದಂತೆ ಕಾಮನಬಿಲ್ಲು
ಜೀವದಾಳದಲ್ಲಿ ಏಳು ಸ್ವರಗಳಿಂದ
ಹಾಡಿದಂತೆ ಪ್ರೇಮದ ಸೊಲ್ಲು
ಕೈಯ ಹಿಡಿದು ಇಬ್ಬರು
ಏಳು ಹೆಜ್ಜೆ ಹಾಕಲು
ಒಂದಾಯ್ತು ಬಾಳಿನ ಪಾಲು
ಅತಿ ಮಧುರವಾಗಿದೆ ಮಧುರವಾಗಿದೆ
ಒಲಿದ ಜೀವದ ಮಿಲನ
ಇದು ಮೊದಲ ಪ್ರೀತಿಯ
ಮೊದಲ ಪ್ರೀತಿಯ ಕನಸಿನೂರಿಗೆ ಪಯಣ
ಅತಿ ಮಧುರವಾಗಿದೆ ಮಧುರವಾಗಿದೆ
ಒಲಿದ ಜೀವದ ಮಿಲನ
ಇದು ಮೊದಲ ಪ್ರೀತಿಯ
ಮೊದಲ ಪ್ರೀತಿಯ ಕನಸಿನೂರಿಗೆ ಪಯಣ
ಹೃದಯದ ಮೇಲೆ ಗೀಚಿದ
ಸಾಲು ಓದಲೆ ಈಗಾದರು
ನಾ ಅರೆಯದೆ ಇರುವ ನನ್ನ ರೂಪ
ಹರಸು ನೀ ಹೇಗಾದರು
ತಿಂಗಳ ಬೆಳಕು ಮೆಲ್ಲಗೆ
ಬರಲಿ ಕಿಟಕಿಗೆ ಇನ್ನಾದರು
ಅತಿ ಮಧುರವಾಗಿದೆ ಮಧುರವಾಗಿದೆ
ಒಲಿದ ಜೀವದ ಮಿಲನ
ಇದು ಮೊದಲ ಪ್ರೀತಿಯ
ಮೊದಲ ಪ್ರೀತಿಯ ಕನಸಿನೂರಿಗೆ ಪಯಣ
ಅತಿ ಮಧುರವಾಗಿದೆ ಮಧುರವಾಗಿದೆ
ಒಲಿದ ಜೀವದ ಮಿಲನ
ಇದು ಮೊದಲ ಪ್ರೀತಿಯ
ಮೊದಲ ಪ್ರೀತಿಯ ಕನಸಿನೂರಿಗೆ ಪಯಣ
Modala Preetiya Payana song lyrics from Kannada Movie Wedding Gift starring Prema, Nishan, Sonu, Lyrics penned by Jayant Kaikini Sung by Nakul Abhyankar , Music Composed by Balachandra Prabhu, film is Directed by Vikram Prabhu and film is released on 2022