-
ಕನ್ನಡದ ಗಂಡೆದೆಯ ಕಥೆಯೊಂದ ನಾ ಹೇಳುವೆ
ಈ ನೆಲದ ಸಾಹಸದ ಚರಿತೆಯನು ನಾ ಹಾಡುವೆ
ಒಂದು ಊರಿನಲ್ಲಿ ಹಕ್ಕ ಬುಕ್ಕರೆಂಬ ವೀರಧೀರರಂತ ಕರುಣರು
ಈ ಕನ್ನಡದ ಕೋಟೆ ಕಟ್ಟಬೇಕು ಎಂದು ನಿಂತರು
ಬುದ್ದಿವಂತ ಧೈರ್ಯವಂತ ವೀರಶೂರರು
ಕನ್ನಡದ ಗಂಡೆದೆಯ ಕಥೆಯೊಂದ ನಾ ಹೇಳುವೆ
ಈ ನೆಲದ ಸಾಹಸದ ಚರಿತೆಯನು ನಾ ಹಾಡುವೆ
ಈ ತುಂಗಾತೀರ ವಿಜಯನಗರ ಇವರ ರಾಜಧಾನಿ
ವಿದ್ಯಾರಣ್ಯರ ವಾಣಿ
ಇವರ ಹೆಜ್ಜೆಗೆ ದಾರಿಯು
ಸುತ್ತೆಂಟು ದಿಕ್ಕು ಗೆದ್ದು ಭವ್ಯ ಭದ್ರ ಕೋಟೆ ಕಟ್ಟಿ
ಎಲ್ ಎಲ್ಲು ವಿಜಯ ಜ್ಯೋತಿ ಬೆಳಗಿಸಿದರಿ ದೊರೆಗಳು
ಈ ಗಂಡುಭೂಮಿಯಲ್ಲಿ ಸೋಲೊಪ್ಪೊ ಮಾತು ಎಲ್ಲಿ
ಜಯಭೇರಿ ಒಂದೆ ಇವರ ಸಂಕೇತ
ಚರಿತ್ರೆಯ ಪುಟಪುಟದಲ್ಲು ಬರೆದಿಟ್ಟ ಸಾಲುಗಳೆಲ್ಲ
ಕೂಗಿ ಕೂಗಿ ಹೇಳುತ್ತಿದೆ ಇವರ ಸಾಹಸ
ಕನ್ನಡದ ಬಾವುಟವು ಮುಗಿಲೇರಿ ಹಾರಾಡಲು
ಕನ್ನಡದ ನಾಡಲ್ಲಿ ಸಡಗರವು ಮನೆ ಮಾಡಿತು
ಹೇ ಮುತ್ತುರತ್ನ ಚಿನ್ನ ಹವಳ ತೂಗಿದಂತ ನಾಡು
ಈ ಕನ್ನಡಿಗರ ಗೂಡು ವೈಭವಕ್ಕೆ ತವರೂರಿದು
ಗೋಪುರದಲ್ಲು ಕೇಳಿದೆ ನೋಡು ಮಣ್ಣಿನ ಚರಿತೆಯ ಹಾಡು
ಕಲೆ ಸಾಹಿತ್ಯಕೆ ಇದು ಬೀಡು ಸಂಸ್ಕೃತಿಯ ಆಗರವಿದು
ಇಲ್ಲಿ ಹಬ್ಬದ ವೈಭವ ಜೋರು ಅದ ಹೇಳಿದ ಕಲ್ಲಿನ ತೇರು
ಈ ಶಿಲ್ಪಗಳಲ್ಲಿ ನೋಡು ಸಡಗರವ
ಹಾಳಾದರು ಹಂಪೆಯ ಗೂಡು ಇದು ಕೀರ್ತಿಯ ಬೆಳಗಿದ ಬೀಡು
ಕರುನಾಡಿಗೆ ಹೆಮ್ಮೆಯ ಕೊಡುಗೆಯ ಈ ನಮ್ಮ ಊರು
ಕನ್ನಡದ ಈ ನಾಡು ಎಲ್ಲೆಲ್ಲು ಹೆಸರಾಯಿತು
ಕನ್ನಡದ ಕೀರ್ತಿಯನು ಜಗಕ್ಕೆಲ್ಲ ಇದು ಸಾರಿತು
ಕನ್ನಡದ ಬಾವುಟವು ಮುಗಿಲೇರಿ ಹಾರಾಡಿತು
ಕನ್ನಡದ ಸಾಮ್ರಾಜ್ಯದ ಯುಗವು ಶುರುವಾಯಿತು
-
ಕನ್ನಡದ ಗಂಡೆದೆಯ ಕಥೆಯೊಂದ ನಾ ಹೇಳುವೆ
ಈ ನೆಲದ ಸಾಹಸದ ಚರಿತೆಯನು ನಾ ಹಾಡುವೆ
ಒಂದು ಊರಿನಲ್ಲಿ ಹಕ್ಕ ಬುಕ್ಕರೆಂಬ ವೀರಧೀರರಂತ ಕರುಣರು
ಈ ಕನ್ನಡದ ಕೋಟೆ ಕಟ್ಟಬೇಕು ಎಂದು ನಿಂತರು
ಬುದ್ದಿವಂತ ಧೈರ್ಯವಂತ ವೀರಶೂರರು
ಕನ್ನಡದ ಗಂಡೆದೆಯ ಕಥೆಯೊಂದ ನಾ ಹೇಳುವೆ
ಈ ನೆಲದ ಸಾಹಸದ ಚರಿತೆಯನು ನಾ ಹಾಡುವೆ
ಈ ತುಂಗಾತೀರ ವಿಜಯನಗರ ಇವರ ರಾಜಧಾನಿ
ವಿದ್ಯಾರಣ್ಯರ ವಾಣಿ
ಇವರ ಹೆಜ್ಜೆಗೆ ದಾರಿಯು
ಸುತ್ತೆಂಟು ದಿಕ್ಕು ಗೆದ್ದು ಭವ್ಯ ಭದ್ರ ಕೋಟೆ ಕಟ್ಟಿ
ಎಲ್ ಎಲ್ಲು ವಿಜಯ ಜ್ಯೋತಿ ಬೆಳಗಿಸಿದರಿ ದೊರೆಗಳು
ಈ ಗಂಡುಭೂಮಿಯಲ್ಲಿ ಸೋಲೊಪ್ಪೊ ಮಾತು ಎಲ್ಲಿ
ಜಯಭೇರಿ ಒಂದೆ ಇವರ ಸಂಕೇತ
ಚರಿತ್ರೆಯ ಪುಟಪುಟದಲ್ಲು ಬರೆದಿಟ್ಟ ಸಾಲುಗಳೆಲ್ಲ
ಕೂಗಿ ಕೂಗಿ ಹೇಳುತ್ತಿದೆ ಇವರ ಸಾಹಸ
ಕನ್ನಡದ ಬಾವುಟವು ಮುಗಿಲೇರಿ ಹಾರಾಡಲು
ಕನ್ನಡದ ನಾಡಲ್ಲಿ ಸಡಗರವು ಮನೆ ಮಾಡಿತು
ಹೇ ಮುತ್ತುರತ್ನ ಚಿನ್ನ ಹವಳ ತೂಗಿದಂತ ನಾಡು
ಈ ಕನ್ನಡಿಗರ ಗೂಡು ವೈಭವಕ್ಕೆ ತವರೂರಿದು
ಗೋಪುರದಲ್ಲು ಕೇಳಿದೆ ನೋಡು ಮಣ್ಣಿನ ಚರಿತೆಯ ಹಾಡು
ಕಲೆ ಸಾಹಿತ್ಯಕೆ ಇದು ಬೀಡು ಸಂಸ್ಕೃತಿಯ ಆಗರವಿದು
ಇಲ್ಲಿ ಹಬ್ಬದ ವೈಭವ ಜೋರು ಅದ ಹೇಳಿದ ಕಲ್ಲಿನ ತೇರು
ಈ ಶಿಲ್ಪಗಳಲ್ಲಿ ನೋಡು ಸಡಗರವ
ಹಾಳಾದರು ಹಂಪೆಯ ಗೂಡು ಇದು ಕೀರ್ತಿಯ ಬೆಳಗಿದ ಬೀಡು
ಕರುನಾಡಿಗೆ ಹೆಮ್ಮೆಯ ಕೊಡುಗೆಯ ಈ ನಮ್ಮ ಊರು
ಕನ್ನಡದ ಈ ನಾಡು ಎಲ್ಲೆಲ್ಲು ಹೆಸರಾಯಿತು
ಕನ್ನಡದ ಕೀರ್ತಿಯನು ಜಗಕ್ಕೆಲ್ಲ ಇದು ಸಾರಿತು
ಕನ್ನಡದ ಬಾವುಟವು ಮುಗಿಲೇರಿ ಹಾರಾಡಿತು
ಕನ್ನಡದ ಸಾಮ್ರಾಜ್ಯದ ಯುಗವು ಶುರುವಾಯಿತು
Kannadada Gandedeya song lyrics from Kannada Movie Virupa starring Vishwanath H, Charan, Shayal, Lyrics penned by Siddu R Wadeyar Sung by Sharath Desai, Music Composed by Pradeep Mulluru, film is Directed by Punik Shetty and film is released on 2019