Ee Kshanavu Lyrics

ಈ ಕ್ಷಣವು Lyrics

in Virupa

in ವಿರುಪಾ

LYRIC

Song Details Page after Lyrice

-
ಈ ಕ್ಷಣವು ಮತ್ತೆಂದೆಂದು ಹಿಂತಿರಗದು
ಈ ಜಗವು ನಮಗಂತನೆ ಕಾದಿರುವುದು
ಆ ಗಗನ ನಮ್ಮ ಕರೆದಂತೆ ಹಾರಾಡಲು
ಈ ಮನವ ಹೀಗೆ ಖುಷಿಯಲ್ಲಿ ತೇಲಾಡಲು
ದೋಸ್ತಿಲಿ ಸಂಬಂಧಿಯಾದೋರು ನಾವು
ಪ್ರೀತಿಗೆ ಪ್ರೀತಿಯ ಹಂಚೋರು
ಹಂಪಿಯ ಗೂಡಲ್ಲಿ ಕೂಡೋರು ನಾವು
ಆ ಹೊತ್ತು ಈ ಹೊತ್ತು ಯಾವತ್ತಿಗು
 
ಮುಂಜಾನೆ ಮುಗಿಲೇರುವ ಸೂರ್ಯನ
ಮುಂಜಾನೆ ಮುಗಿಲೇರುವ ಸೂರ್ಯನ
ಆ ನೋಟದ ಸೊಗಸಿಲ್ಲಿದೆ
ನಮ್ಮೂರ ಕಲ್ಲಲ್ಲಿ ಕಣ್ ತಣಿಸುವ ಸೌಂದರ್ಯ ಶಿಲೆಯಲ್ಲಿದೆ
ನಮ್ಮೂರ ಬೆಟ್ಟಗುಡ್ಡ ನದಿ ತೀರ ನಮ್ದೆ ಅಡ್ಡ
ದಿನ ನಿತ್ಯನಮ್ಮ ದಾರಿ ಕಾಯ್ತಾವೆ
ನಮ್ಮೂರ ಗಲ್ಲಿ ಗಲ್ಲಿ ನಮಗಿಲ್ಲಿ ಹಳ್ಳಿ ದಿಲ್ಲಿ
ಆ ಹೊತ್ತು ಈ ಹೊತ್ತು ಯಾವತ್ತಿಗು
ಈ ನಮ್ಮ ಸಂಬಂಧಕ್ಕೆ ಒಂದೇ ಬೇರು
ಈ ಪ್ರೀತಿ ಸ್ನೇಹ ನಮ್ಮುಸಿರು
ಇತಿಹಾಸವೆಲ್ಲ ನಮ್ಮೂರು ಜೋರು
ದೋಸ್ತಿಲಿ ನಮಗಿಲ್ಲಿ ಸರಿಸಾಟಿ ಯಾರು
 
ಕಲ್ಲಲ್ಲಿ ಕೆತ್ತಿರುವ ಶಾಸನಗಳ
ಪ್ರತಿ ಲಿಪಿಯಲಿ ಪದ ಪದದಲಿ
ಕನ್ನಡವೆ ಗೋಪುರದ ಆ ತುದಿಯಲಿ
ನಮ್ಮ ಈ ಕಲ್ಲಿನ ರಥದಲ್ಲಿ
ನಮ್ಮೂರು ನೋಡ್ತ ಇದ್ರೆ ನಿಲ್ಲೋದೆ ಇಲ್ಲ ಹೊತ್ತು
ನಮ್ಮೂರು ನಮಗೆ ಒಂದು ಸ್ವರ್ಗನೆ
ಪ್ರೀತಿಲಿ ಹಂಚಿಕೊಂಡು ತಿನ್ನೋರು ನಾವು ತುತ್ತು
ಆ ಹೊತ್ತು ಈ ಹೊತ್ತು ಯಾವತ್ತಿಗು
ದೋಸ್ತಿಲಿ ಸಂಬಂಧಿಯಾದೋರು ನಾವು
ಪ್ರೀತಿಗೆ ಪ್ರೀತಿಯ ಹಂಚೋರು
ಹಂಪಿಯ ಗೂಡಲ್ಲಿ ಕೂಡೋರು ನಾವು
ಆ ಹೊತ್ತು ಈ ಹೊತ್ತು ಯಾವತ್ತಿಗು

-
ಈ ಕ್ಷಣವು ಮತ್ತೆಂದೆಂದು ಹಿಂತಿರಗದು
ಈ ಜಗವು ನಮಗಂತನೆ ಕಾದಿರುವುದು
ಆ ಗಗನ ನಮ್ಮ ಕರೆದಂತೆ ಹಾರಾಡಲು
ಈ ಮನವ ಹೀಗೆ ಖುಷಿಯಲ್ಲಿ ತೇಲಾಡಲು
ದೋಸ್ತಿಲಿ ಸಂಬಂಧಿಯಾದೋರು ನಾವು
ಪ್ರೀತಿಗೆ ಪ್ರೀತಿಯ ಹಂಚೋರು
ಹಂಪಿಯ ಗೂಡಲ್ಲಿ ಕೂಡೋರು ನಾವು
ಆ ಹೊತ್ತು ಈ ಹೊತ್ತು ಯಾವತ್ತಿಗು
 
ಮುಂಜಾನೆ ಮುಗಿಲೇರುವ ಸೂರ್ಯನ
ಮುಂಜಾನೆ ಮುಗಿಲೇರುವ ಸೂರ್ಯನ
ಆ ನೋಟದ ಸೊಗಸಿಲ್ಲಿದೆ
ನಮ್ಮೂರ ಕಲ್ಲಲ್ಲಿ ಕಣ್ ತಣಿಸುವ ಸೌಂದರ್ಯ ಶಿಲೆಯಲ್ಲಿದೆ
ನಮ್ಮೂರ ಬೆಟ್ಟಗುಡ್ಡ ನದಿ ತೀರ ನಮ್ದೆ ಅಡ್ಡ
ದಿನ ನಿತ್ಯನಮ್ಮ ದಾರಿ ಕಾಯ್ತಾವೆ
ನಮ್ಮೂರ ಗಲ್ಲಿ ಗಲ್ಲಿ ನಮಗಿಲ್ಲಿ ಹಳ್ಳಿ ದಿಲ್ಲಿ
ಆ ಹೊತ್ತು ಈ ಹೊತ್ತು ಯಾವತ್ತಿಗು
ಈ ನಮ್ಮ ಸಂಬಂಧಕ್ಕೆ ಒಂದೇ ಬೇರು
ಈ ಪ್ರೀತಿ ಸ್ನೇಹ ನಮ್ಮುಸಿರು
ಇತಿಹಾಸವೆಲ್ಲ ನಮ್ಮೂರು ಜೋರು
ದೋಸ್ತಿಲಿ ನಮಗಿಲ್ಲಿ ಸರಿಸಾಟಿ ಯಾರು
 
ಕಲ್ಲಲ್ಲಿ ಕೆತ್ತಿರುವ ಶಾಸನಗಳ
ಪ್ರತಿ ಲಿಪಿಯಲಿ ಪದ ಪದದಲಿ
ಕನ್ನಡವೆ ಗೋಪುರದ ಆ ತುದಿಯಲಿ
ನಮ್ಮ ಈ ಕಲ್ಲಿನ ರಥದಲ್ಲಿ
ನಮ್ಮೂರು ನೋಡ್ತ ಇದ್ರೆ ನಿಲ್ಲೋದೆ ಇಲ್ಲ ಹೊತ್ತು
ನಮ್ಮೂರು ನಮಗೆ ಒಂದು ಸ್ವರ್ಗನೆ
ಪ್ರೀತಿಲಿ ಹಂಚಿಕೊಂಡು ತಿನ್ನೋರು ನಾವು ತುತ್ತು
ಆ ಹೊತ್ತು ಈ ಹೊತ್ತು ಯಾವತ್ತಿಗು
ದೋಸ್ತಿಲಿ ಸಂಬಂಧಿಯಾದೋರು ನಾವು
ಪ್ರೀತಿಗೆ ಪ್ರೀತಿಯ ಹಂಚೋರು
ಹಂಪಿಯ ಗೂಡಲ್ಲಿ ಕೂಡೋರು ನಾವು
ಆ ಹೊತ್ತು ಈ ಹೊತ್ತು ಯಾವತ್ತಿಗು

Ee Kshanavu song lyrics from Kannada Movie Virupa starring Vishwanath H, Charan, Shayal, Lyrics penned by Siddu R Wadeyar Sung by Vasu Dixit, Music Composed by Pradeep Mulluru, film is Directed by Punik Shetty and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ