-
ಹೆತ್ತವರು ಯಾರೊ ಹೊತ್ತವರು ಯಾರೊ
ಎಲ್ಲಿ ನಿನ್ನ ಊರೊ ಕಂದಯ್ಯ
ತೊಟ್ಟಿಲಿಂದ ತಂದು ಬಟ್ಟಬಯಲಲ್ಲಿ
ಬಿಟ್ಟವರು ಯಾರೊ ಹೇಳಯ್ಯ
ಪಾಪ ಪುಣ್ಯ ಎಲ್ಲ ಹೇಳೊದು ಬಾಯಲ್ಲಿ
ಅಯ್ಯೊ ಪಾಪ ಅನ್ನೋರು ಯಾರಿಲ್ಲಿ
ಅಳಬೇಡ ಭೂತಾಯಮ್ಮ ಅತ್ತಾಳು
ಅಳಬೇಡ ಕಾವೇರಮ್ಮ ಅತ್ತಾಳು
ಸತ್ಯಹರಿಶ್ಚಂದ್ರನೂ ಮಸಣ ಕಾದು ಕುಂತೋನು
ನಕ್ಷತ್ರಿಕ ಅನ್ನೊ ಕರ್ಮನೂ ಬೆನ್ನಿನಲ್ಲೆ ಕಟ್ಟಿಕೊಂಡೋನು
ಋಣದಲ್ಲಿ ಏನಿದೆಯೊ ಅದರಂತೆ ಸಾಗಿದೆಯೊ
ನನ್ನ ನಿನ್ನ ಬಾಳು ಎಂಬ ನಿತ್ಯ ಹೋರಾಟ
ಅಳಬೇಡ ಭೂತಾಯಮ್ಮ ಅತ್ತಾಳು
ಅಳಬೇಡ ಕಾವೇರಮ್ಮ ಅತ್ತಾಳು
ನಿಜವೆ ಇಲ್ಲಿ ಜವಾನ ಸುಳ್ಳೆ ಗೆಲ್ಲೊ ದಿವಾನ
ಲೋಕ ಹೀಗೆ ನೋಡಣ್ಣ ಒಳ್ಳೆತನ ಬಾಳೊದಿಲ್ಲಣ್ಣ
ಮನುಜನ ಸ್ವಾರ್ಥ ಗುಣ ಬದಲಿಸಲಾಗುವುದೆ
ತಪ್ಪು ಸರಿ ನೋಡೊದಿಲ್ಲ ತಪ್ಪು ಮಾಡೋನು
ಪ್ರೀತಿಗೆ ಬೇಲಿ ಯಾಕಯ್ಯ ಜಾತಿನೆ ಭೂತ ಕೇಳಯ್ಯ
||ಹೆತ್ತವರು ಯಾರೊ ಹೊತ್ತವರು ಯಾರೊ
ಎಲ್ಲಿ ನಿನ್ನ ಊರೊ ಕಂದಯ್ಯ
ತೊಟ್ಟಿಲಿಂದ ತಂದು ಬಟ್ಟಬಯಲಲ್ಲಿ
ಬಿಟ್ಟವರು ಯಾರೊ ಹೇಳಯ್ಯ
ಪಾಪ ಪುಣ್ಯ ಎಲ್ಲ ಹೇಳೊದು ಬಾಯಲ್ಲಿ
ಅಯ್ಯೊ ಪಾಪ ಅನ್ನೋರು ಯಾರಿಲ್ಲಿ
ಅಳಬೇಡ ಭೂತಾಯಮ್ಮ ಅತ್ತಾಳು
ಅಳಬೇಡ ಕಾವೇರಮ್ಮ ಅತ್ತಾಳು||
-
ಹೆತ್ತವರು ಯಾರೊ ಹೊತ್ತವರು ಯಾರೊ
ಎಲ್ಲಿ ನಿನ್ನ ಊರೊ ಕಂದಯ್ಯ
ತೊಟ್ಟಿಲಿಂದ ತಂದು ಬಟ್ಟಬಯಲಲ್ಲಿ
ಬಿಟ್ಟವರು ಯಾರೊ ಹೇಳಯ್ಯ
ಪಾಪ ಪುಣ್ಯ ಎಲ್ಲ ಹೇಳೊದು ಬಾಯಲ್ಲಿ
ಅಯ್ಯೊ ಪಾಪ ಅನ್ನೋರು ಯಾರಿಲ್ಲಿ
ಅಳಬೇಡ ಭೂತಾಯಮ್ಮ ಅತ್ತಾಳು
ಅಳಬೇಡ ಕಾವೇರಮ್ಮ ಅತ್ತಾಳು
ಸತ್ಯಹರಿಶ್ಚಂದ್ರನೂ ಮಸಣ ಕಾದು ಕುಂತೋನು
ನಕ್ಷತ್ರಿಕ ಅನ್ನೊ ಕರ್ಮನೂ ಬೆನ್ನಿನಲ್ಲೆ ಕಟ್ಟಿಕೊಂಡೋನು
ಋಣದಲ್ಲಿ ಏನಿದೆಯೊ ಅದರಂತೆ ಸಾಗಿದೆಯೊ
ನನ್ನ ನಿನ್ನ ಬಾಳು ಎಂಬ ನಿತ್ಯ ಹೋರಾಟ
ಅಳಬೇಡ ಭೂತಾಯಮ್ಮ ಅತ್ತಾಳು
ಅಳಬೇಡ ಕಾವೇರಮ್ಮ ಅತ್ತಾಳು
ನಿಜವೆ ಇಲ್ಲಿ ಜವಾನ ಸುಳ್ಳೆ ಗೆಲ್ಲೊ ದಿವಾನ
ಲೋಕ ಹೀಗೆ ನೋಡಣ್ಣ ಒಳ್ಳೆತನ ಬಾಳೊದಿಲ್ಲಣ್ಣ
ಮನುಜನ ಸ್ವಾರ್ಥ ಗುಣ ಬದಲಿಸಲಾಗುವುದೆ
ತಪ್ಪು ಸರಿ ನೋಡೊದಿಲ್ಲ ತಪ್ಪು ಮಾಡೋನು
ಪ್ರೀತಿಗೆ ಬೇಲಿ ಯಾಕಯ್ಯ ಜಾತಿನೆ ಭೂತ ಕೇಳಯ್ಯ
||ಹೆತ್ತವರು ಯಾರೊ ಹೊತ್ತವರು ಯಾರೊ
ಎಲ್ಲಿ ನಿನ್ನ ಊರೊ ಕಂದಯ್ಯ
ತೊಟ್ಟಿಲಿಂದ ತಂದು ಬಟ್ಟಬಯಲಲ್ಲಿ
ಬಿಟ್ಟವರು ಯಾರೊ ಹೇಳಯ್ಯ
ಪಾಪ ಪುಣ್ಯ ಎಲ್ಲ ಹೇಳೊದು ಬಾಯಲ್ಲಿ
ಅಯ್ಯೊ ಪಾಪ ಅನ್ನೋರು ಯಾರಿಲ್ಲಿ
ಅಳಬೇಡ ಭೂತಾಯಮ್ಮ ಅತ್ತಾಳು
ಅಳಬೇಡ ಕಾವೇರಮ್ಮ ಅತ್ತಾಳು||
Hetthavaru Yaaro song lyrics from Kannada Movie Veerabahu starring Duniya Vijay, Nidhi Subbaiah, M N Lakshmidevi, Lyrics penned by V Nagendra Prasad Sung by L N Shastry, Music Composed by V Harikrishna, film is Directed by S Mahendar and film is released on 2011