Ding Diga Ding Lyrics

ಡಿಂಗ್‌ ಡಿಗ ಡಿಂಗ್ Lyrics

in Veerabahu

in ವೀರಬಾಹು

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಕರಿಯ ನೀ ಕರೆಯೋದು ಹೆಚ್ಚ
ನಿನ್ನಿಂದೆ ನಾ ಬರೋದು ಹೆಚ್ಚ
ಡಿಂಗ್‌ ಡಿಗ ಡಿಗ ಡಿಗ ಡಿಂಗ್‌ ಡಿಂಗ್‌ ಡಿಂಗ್
ಡಿಂಗ್‌ ಡಿಗ ಡಿಗ ಡಿಗ ಡಿಂಗ್‌ ಡಿಂಗ್‌ ಡಿಂಗ್
ಬೆಳ್ಳಿ ನೀ ಬರೋದ ಹೆಚ್ಚ
ನಿಂಗಾಗಿ ನಾ ಕಾಯೋದು ಹೆಚ್ಚ
ಡಿಂಗ್‌ ಡಿಗ ಡಿಗ ಡಿಗ  ಡಿಂಗ್‌ ಡಿಂಗ್‌ ಡಿಂಗ್
ಡಿಂಗ್‌ ಡಿಗ ಡಿಗ ಡಿಗ ಡಿಂಗ್‌ ಡಿಂಗ್‌ ಡಿಂಗ್
ನಿನ್ನ ಕೈಲಿ ಕೈ ಇಟ್ಟೆ ನನ್ನೆ ನಿನಗೆ ವರ ಕೊಟ್ಟೆ
ನಿನ್ನ ಮೇಲೆ ಮನಸಿಟ್ಟೆ ದೂರವಾದರೆ ಎಡವಟ್ಟೆ
ಬಲಗಾಲು ಇರಿಸಿ ನನ್ನ ಎದೆಯ ಒಳಗೆ ಇಳಿಯೆ ಚೆಲುವೆ
ಡಿಂಗ್‌ ಡಿಗ ಡಿಗ ಡಿಗ ಡಿಂಗ್‌ ಡಿಂಗ್‌ ಡಿಂಗ್
ಡಿಂಗ್‌ ಡಿಗ ಡಿಗ ಡಿಗ ಡಿಂಗ್‌ ಡಿಂಗ್‌ ಡಿಂಗ್
 
||ಕರಿಯ ನೀ ಕರೆಯೋದು ಹೆಚ್ಚ
ನಿನ್ನಿಂದೆ ನಾ ಬರೋದು ಹೆಚ್ಚ
ಡಿಂಗ್‌ ಡಿಗ ಡಿಗ ಡಿಗ ಡಿಂಗ್‌ ಡಿಂಗ್‌ ಡಿಂಗ್
ಡಿಂಗ್‌ ಡಿಗ ಡಿಗ ಡಿಗ ಡಿಂಗ್‌ ಡಿಂಗ್‌ ಡಿಂಗ್||
 
ಪ್ರತಿರಾತ್ರಿ ಬಂಗಾರದ ನಿದಿರೆ ಕದಿಯೊ ಡಕಾಯಿತ
ನೀ ಬಂದು ಹೋದ ಚಿಹ್ನೆ ಉಳಿಸಿ ಹೋಗಯ್ಯ
ಉಸಿರಾಡುವ ಪ್ರತಿಕ್ಷಣ ನನ್ನ ಹೆಸರ ಜಪವೆ ನಿಂದಾಯಿತ
ನಂಗು ನೀ ಹೇಳಿಲ್ಲ ಎಂಥ ಅನ್ಯಾಯ
ನೀನೆ ಧೀಮಂತ ನನ್ನ ಸಾಮಂತ
ಹೇಳೆ ವಾಸಂತಿ ಒಮ್ಮೆ ಹೂ ಅಂತ
ತಿರುಗೋಕು ಬಿಡದ ಹಾಗೆ ಭೂಮಿ ತಂದು ಕಾಲಡಿ ಇಡುವೆ
ಡಿಂಗ್‌ ಡಿಗ ಡಿಗ ಡಿಗ ಡಿಂಗ್‌ ಡಿಂಗ್‌ ಡಿಂಗ್
ಡಿಂಗ್‌ ಡಿಗ ಡಿಗ ಡಿಗ ಡಿಂಗ್‌ ಡಿಂಗ್‌ ಡಿಂಗ್
 
||ಕರಿಯ ನೀ ಕರೆಯೋದು ಹೆಚ್ಚ
ನಿನ್ನಿಂದೆ ನಾ ಬರೋದು ಹೆಚ್ಚ
ಡಿಂಗ್‌ ಡಿಗ ಡಿಗ ಡಿಗ ಡಿಂಗ್‌ ಡಿಂಗ್‌ ಡಿಂಗ್
ಡಿಂಗ್‌ ಡಿಗ ಡಿಗ ಡಿಗ ಡಿಂಗ್‌ ಡಿಂಗ್‌ ಡಿಂಗ್||
 
ಒಲವೆನ್ನುವ ಕಲ್ಯಾಣಿಗೆ ನನ್ನ ತನುವು ಮನವು ಬಿದ್ದೋಗಿದೆ
ಮನಸ್ಸೆಂದರೆ ಕೈಜಾರಿ ಹೋಗೊ ಬಿಂದಿಗೆ
ನೆನಪೆನ್ನುವ ಚಚೌಕಕ್ಕೆ ನನ್ನ ಹೃದಯ ನಡೆದು ಬಂದಾಗಿದೆ
ಒಲವೆಂದರೆ ಮೈ ಮನಸ್ಸು ತುಂಬೊ ಜೋಳಿಗೆ
ನೀನೆ ಬರಬೇಕು ಏನು ತರಬೇಕು
ಪ್ರಾಣ ತರತ್ತೀನಿ ನಿಂಗೆ ಕೊಡುತ್ತೀನಿ
ಹೊಸದಾಗಿ ಏನೊ ಒಂದು ಕಲಿಸೊ ಪ್ರೀತಿ ಮಜಬೂತಾಗಿದೆ
ಡಿಂಗ್‌ ಡಿಗ ಡಿಗ ಡಿಗ ಡಿಂಗ್‌ ಡಿಂಗ್‌ ಡಿಂಗ್
ಡಿಂಗ್‌ ಡಿಗ ಡಿಗ ಡಿಗ ಡಿಂಗ್‌ ಡಿಂಗ್‌ ಡಿಂಗ್
 
||ಕರಿಯ ನೀ ಕರೆಯೋದು ಹೆಚ್ಚ
ನಿನ್ನಿಂದೆ ನಾ ಬರೋದು ಹೆಚ್ಚ
ಡಿಂಗ್‌ ಡಿಗ ಡಿಗ ಡಿಗ ಡಿಂಗ್‌ ಡಿಂಗ್‌ ಡಿಂಗ್
ಡಿಂಗ್‌ ಡಿಗ ಡಿಗ ಡಿಗ ಡಿಂಗ್‌ ಡಿಂಗ್‌ ಡಿಂಗ್||

-
ಕರಿಯ ನೀ ಕರೆಯೋದು ಹೆಚ್ಚ
ನಿನ್ನಿಂದೆ ನಾ ಬರೋದು ಹೆಚ್ಚ
ಡಿಂಗ್‌ ಡಿಗ ಡಿಗ ಡಿಗ ಡಿಂಗ್‌ ಡಿಂಗ್‌ ಡಿಂಗ್
ಡಿಂಗ್‌ ಡಿಗ ಡಿಗ ಡಿಗ ಡಿಂಗ್‌ ಡಿಂಗ್‌ ಡಿಂಗ್
ಬೆಳ್ಳಿ ನೀ ಬರೋದ ಹೆಚ್ಚ
ನಿಂಗಾಗಿ ನಾ ಕಾಯೋದು ಹೆಚ್ಚ
ಡಿಂಗ್‌ ಡಿಗ ಡಿಗ ಡಿಗ  ಡಿಂಗ್‌ ಡಿಂಗ್‌ ಡಿಂಗ್
ಡಿಂಗ್‌ ಡಿಗ ಡಿಗ ಡಿಗ ಡಿಂಗ್‌ ಡಿಂಗ್‌ ಡಿಂಗ್
ನಿನ್ನ ಕೈಲಿ ಕೈ ಇಟ್ಟೆ ನನ್ನೆ ನಿನಗೆ ವರ ಕೊಟ್ಟೆ
ನಿನ್ನ ಮೇಲೆ ಮನಸಿಟ್ಟೆ ದೂರವಾದರೆ ಎಡವಟ್ಟೆ
ಬಲಗಾಲು ಇರಿಸಿ ನನ್ನ ಎದೆಯ ಒಳಗೆ ಇಳಿಯೆ ಚೆಲುವೆ
ಡಿಂಗ್‌ ಡಿಗ ಡಿಗ ಡಿಗ ಡಿಂಗ್‌ ಡಿಂಗ್‌ ಡಿಂಗ್
ಡಿಂಗ್‌ ಡಿಗ ಡಿಗ ಡಿಗ ಡಿಂಗ್‌ ಡಿಂಗ್‌ ಡಿಂಗ್
 
||ಕರಿಯ ನೀ ಕರೆಯೋದು ಹೆಚ್ಚ
ನಿನ್ನಿಂದೆ ನಾ ಬರೋದು ಹೆಚ್ಚ
ಡಿಂಗ್‌ ಡಿಗ ಡಿಗ ಡಿಗ ಡಿಂಗ್‌ ಡಿಂಗ್‌ ಡಿಂಗ್
ಡಿಂಗ್‌ ಡಿಗ ಡಿಗ ಡಿಗ ಡಿಂಗ್‌ ಡಿಂಗ್‌ ಡಿಂಗ್||
 
ಪ್ರತಿರಾತ್ರಿ ಬಂಗಾರದ ನಿದಿರೆ ಕದಿಯೊ ಡಕಾಯಿತ
ನೀ ಬಂದು ಹೋದ ಚಿಹ್ನೆ ಉಳಿಸಿ ಹೋಗಯ್ಯ
ಉಸಿರಾಡುವ ಪ್ರತಿಕ್ಷಣ ನನ್ನ ಹೆಸರ ಜಪವೆ ನಿಂದಾಯಿತ
ನಂಗು ನೀ ಹೇಳಿಲ್ಲ ಎಂಥ ಅನ್ಯಾಯ
ನೀನೆ ಧೀಮಂತ ನನ್ನ ಸಾಮಂತ
ಹೇಳೆ ವಾಸಂತಿ ಒಮ್ಮೆ ಹೂ ಅಂತ
ತಿರುಗೋಕು ಬಿಡದ ಹಾಗೆ ಭೂಮಿ ತಂದು ಕಾಲಡಿ ಇಡುವೆ
ಡಿಂಗ್‌ ಡಿಗ ಡಿಗ ಡಿಗ ಡಿಂಗ್‌ ಡಿಂಗ್‌ ಡಿಂಗ್
ಡಿಂಗ್‌ ಡಿಗ ಡಿಗ ಡಿಗ ಡಿಂಗ್‌ ಡಿಂಗ್‌ ಡಿಂಗ್
 
||ಕರಿಯ ನೀ ಕರೆಯೋದು ಹೆಚ್ಚ
ನಿನ್ನಿಂದೆ ನಾ ಬರೋದು ಹೆಚ್ಚ
ಡಿಂಗ್‌ ಡಿಗ ಡಿಗ ಡಿಗ ಡಿಂಗ್‌ ಡಿಂಗ್‌ ಡಿಂಗ್
ಡಿಂಗ್‌ ಡಿಗ ಡಿಗ ಡಿಗ ಡಿಂಗ್‌ ಡಿಂಗ್‌ ಡಿಂಗ್||
 
ಒಲವೆನ್ನುವ ಕಲ್ಯಾಣಿಗೆ ನನ್ನ ತನುವು ಮನವು ಬಿದ್ದೋಗಿದೆ
ಮನಸ್ಸೆಂದರೆ ಕೈಜಾರಿ ಹೋಗೊ ಬಿಂದಿಗೆ
ನೆನಪೆನ್ನುವ ಚಚೌಕಕ್ಕೆ ನನ್ನ ಹೃದಯ ನಡೆದು ಬಂದಾಗಿದೆ
ಒಲವೆಂದರೆ ಮೈ ಮನಸ್ಸು ತುಂಬೊ ಜೋಳಿಗೆ
ನೀನೆ ಬರಬೇಕು ಏನು ತರಬೇಕು
ಪ್ರಾಣ ತರತ್ತೀನಿ ನಿಂಗೆ ಕೊಡುತ್ತೀನಿ
ಹೊಸದಾಗಿ ಏನೊ ಒಂದು ಕಲಿಸೊ ಪ್ರೀತಿ ಮಜಬೂತಾಗಿದೆ
ಡಿಂಗ್‌ ಡಿಗ ಡಿಗ ಡಿಗ ಡಿಂಗ್‌ ಡಿಂಗ್‌ ಡಿಂಗ್
ಡಿಂಗ್‌ ಡಿಗ ಡಿಗ ಡಿಗ ಡಿಂಗ್‌ ಡಿಂಗ್‌ ಡಿಂಗ್
 
||ಕರಿಯ ನೀ ಕರೆಯೋದು ಹೆಚ್ಚ
ನಿನ್ನಿಂದೆ ನಾ ಬರೋದು ಹೆಚ್ಚ
ಡಿಂಗ್‌ ಡಿಗ ಡಿಗ ಡಿಗ ಡಿಂಗ್‌ ಡಿಂಗ್‌ ಡಿಂಗ್
ಡಿಂಗ್‌ ಡಿಗ ಡಿಗ ಡಿಗ ಡಿಂಗ್‌ ಡಿಂಗ್‌ ಡಿಂಗ್||

Ding Diga Ding song lyrics from Kannada Movie Veerabahu starring Duniya Vijay, Nidhi Subbaiah, M N Lakshmidevi, Lyrics penned by V Nagendra Prasad Sung by Tippu, Suri Suresh, Music Composed by V Harikrishna, film is Directed by S Mahendar and film is released on 2011
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ