Ranga Mandiradalli Lyrics

ರಂಗ ಮಂದಿರದಲ್ಲಿ Lyrics

in Veera Mahadeva

in ವೀರ ಮಹಾದೇವ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ರಂಗ ಮಂದಿರದಲ್ಲಿ ತಿಂಗಳ ಬೆಳಕಾಗಿ
ರಸಿಕರ ಮನದಲಿ ಹರುಷದ ಹೊನಲಾಗಿ
ಕರ್ನಾಟಕದ ನಾಟಕದ ಸೌರ್ವಭೌಮ
ವಿನೋದ ರತ್ನಾಕರನೆಂಬ  ಬಿರುದಗಳ ಪಡೆದೆ
ಮೈದೂರು ವಿಶ್ವ ವಿಧ್ಯಾನಿಲಯ ನೀಡಿದ
ಗೌರವಕೆ ಪಾತ್ರನಾದೆ ರಾಷ್ಟ್ರ ಪ್ರಶಸ್ತಿಯ ಪಡೆದೆ
ಕಿರಿಯರಿಗೆ ದಾರಿಯ ತೋರಿ ನೆಡೆದೇ..ಏಏಏ
 
ಆರದಾ ನಂದಾದೀಪ
ನಮ್ಮ ನೆನಪಲಿ ನಿನ್ನಾ ರೂಪ 
ಆರದಾ ನಂದಾದೀಪ
ನಮ್ಮ ನೆನಪಲಿ ನಿನ್ನಾ ರೂಪ 
ಆರದಾ ನಂದಾದೀಪ …
 
ಕಲೆಯ  ಕಡಲು ತಂದ  
ಬಲು ಬೆಲೆ ಬಾಳುವ ಮುತ್ತು
ಕಲೆಯ  ಕಡಲು ತಂದ  
ಬಲು ಬೆಲೆ ಬಾಳುವ ಮುತ್ತು
ಕಿರಿಯರ ಬಾಳಿಗೆ ನಿನ್ನ ಸ್ನೇಹವೇ 
ಸಿರಿ ಸಂಪತ್ತು
ಸ್ನೇಹವೇ ಸಿರಿ ಸಂಪತ್ತು 
 
||ಆರದಾ ನಂದಾದೀಪ
ನಮ್ಮ ನೆನಪಲಿ ನಿನ್ನಾ ರೂಪ 
ಆರದಾ ನಂದಾದೀಪ
ನಮ್ಮ ನೆನಪಲಿ ನಿನ್ನಾ ರೂಪ ||
 
ಬಾಡದ ಹೂವು ನೀನಾದೆ
ಕಲಾದೇವಿಯ ಅಡಿಗೆ 
ಬಾಡದ ಹೂವು ನೀನಾದೆ
ಕಲಾದೇವಿಯ ಅಡಿಗೆ 
ಹೊನ್ನ ಕಳಶ ನೀನಾದೆ
ನಾಟಕ ರಂಗದ ಗುಡಿಗೆ 
ಹೊನ್ನ ಕಳಶ ನೀನಾದೆ
ನಾಟಕ ರಂಗದ ಗುಡಿಗೆ 
ನಾಟಕ ರಂಗದ ಗುಡಿಗೆ 
 
||ಆರದಾ ನಂದಾದೀಪ
ನಮ್ಮ ನೆನಪಲಿ ನಿನ್ನಾ ರೂಪ 
ಆರದಾ ನಂದಾದೀಪ ||
 
ಹೊಗಳಲು ಕಿವಿಗೊಡಲಿಲ್ಲ
ಬಿರುದಿಗೆ ಮರೆಯಲು ಇಲ್ಲ 
ಹೊಗಳಲು ಕಿವಿಗೊಡಲಿಲ್ಲ
ಬಿರುದಿಗೆ ಮರೆಯಲು ಇಲ್ಲ 
 
ವಿನಯವೇ ನಿನ್ನುಸಿರು ಎಂದು
ನಂಬಿ ಬಾಳಿದೆಯಲ್ಲಾ 
ನಂಬಿ ಬಾಳಿದೆಯಲ್ಲಾ 
 
||ಆರದಾ ನಂದಾದೀಪ
ನಮ್ಮ ನೆನಪಲಿ ನಿನ್ನಾ ರೂಪ 
ಆರದಾ ನಂದಾದೀಪ
ನಮ್ಮ ನೆನಪಲಿ ನಿನ್ನಾ ರೂಪ ||
 
ಹಾಸ್ಯದ ಹೊನಲು ಹರಿಸಿ
ಜನತೆಯ ಜಡತನ ಅಳಿಸಿ 
ಹಾಸ್ಯದ ಹೊನಲು ಹರಿಸಿ
ಜನತೆಯ ಜಡತನ ಅಳಿಸಿ 
ಬಾಳಿದೆ ಎಲ್ಲರ ನಗಿಸಿ
ನಾಟಕ ರತ್ನ ಎನಿಸಿ
ನಾಟಕ ರತ್ನ ಎನಿಸಿ 
ನಾಟಕ ರತ್ನ ಎನಿಸಿ 
 
||ಆರದಾ ನಂದಾದೀಪ
ನಮ್ಮ ನೆನಪಲಿ ನಿನ್ನಾ ರೂಪ 
ಆರದಾ ನಂದಾದೀಪ ||

-
ರಂಗ ಮಂದಿರದಲ್ಲಿ ತಿಂಗಳ ಬೆಳಕಾಗಿ
ರಸಿಕರ ಮನದಲಿ ಹರುಷದ ಹೊನಲಾಗಿ
ಕರ್ನಾಟಕದ ನಾಟಕದ ಸೌರ್ವಭೌಮ
ವಿನೋದ ರತ್ನಾಕರನೆಂಬ  ಬಿರುದಗಳ ಪಡೆದೆ
ಮೈದೂರು ವಿಶ್ವ ವಿಧ್ಯಾನಿಲಯ ನೀಡಿದ
ಗೌರವಕೆ ಪಾತ್ರನಾದೆ ರಾಷ್ಟ್ರ ಪ್ರಶಸ್ತಿಯ ಪಡೆದೆ
ಕಿರಿಯರಿಗೆ ದಾರಿಯ ತೋರಿ ನೆಡೆದೇ..ಏಏಏ
 
ಆರದಾ ನಂದಾದೀಪ
ನಮ್ಮ ನೆನಪಲಿ ನಿನ್ನಾ ರೂಪ 
ಆರದಾ ನಂದಾದೀಪ
ನಮ್ಮ ನೆನಪಲಿ ನಿನ್ನಾ ರೂಪ 
ಆರದಾ ನಂದಾದೀಪ …
 
ಕಲೆಯ  ಕಡಲು ತಂದ  
ಬಲು ಬೆಲೆ ಬಾಳುವ ಮುತ್ತು
ಕಲೆಯ  ಕಡಲು ತಂದ  
ಬಲು ಬೆಲೆ ಬಾಳುವ ಮುತ್ತು
ಕಿರಿಯರ ಬಾಳಿಗೆ ನಿನ್ನ ಸ್ನೇಹವೇ 
ಸಿರಿ ಸಂಪತ್ತು
ಸ್ನೇಹವೇ ಸಿರಿ ಸಂಪತ್ತು 
 
||ಆರದಾ ನಂದಾದೀಪ
ನಮ್ಮ ನೆನಪಲಿ ನಿನ್ನಾ ರೂಪ 
ಆರದಾ ನಂದಾದೀಪ
ನಮ್ಮ ನೆನಪಲಿ ನಿನ್ನಾ ರೂಪ ||
 
ಬಾಡದ ಹೂವು ನೀನಾದೆ
ಕಲಾದೇವಿಯ ಅಡಿಗೆ 
ಬಾಡದ ಹೂವು ನೀನಾದೆ
ಕಲಾದೇವಿಯ ಅಡಿಗೆ 
ಹೊನ್ನ ಕಳಶ ನೀನಾದೆ
ನಾಟಕ ರಂಗದ ಗುಡಿಗೆ 
ಹೊನ್ನ ಕಳಶ ನೀನಾದೆ
ನಾಟಕ ರಂಗದ ಗುಡಿಗೆ 
ನಾಟಕ ರಂಗದ ಗುಡಿಗೆ 
 
||ಆರದಾ ನಂದಾದೀಪ
ನಮ್ಮ ನೆನಪಲಿ ನಿನ್ನಾ ರೂಪ 
ಆರದಾ ನಂದಾದೀಪ ||
 
ಹೊಗಳಲು ಕಿವಿಗೊಡಲಿಲ್ಲ
ಬಿರುದಿಗೆ ಮರೆಯಲು ಇಲ್ಲ 
ಹೊಗಳಲು ಕಿವಿಗೊಡಲಿಲ್ಲ
ಬಿರುದಿಗೆ ಮರೆಯಲು ಇಲ್ಲ 
 
ವಿನಯವೇ ನಿನ್ನುಸಿರು ಎಂದು
ನಂಬಿ ಬಾಳಿದೆಯಲ್ಲಾ 
ನಂಬಿ ಬಾಳಿದೆಯಲ್ಲಾ 
 
||ಆರದಾ ನಂದಾದೀಪ
ನಮ್ಮ ನೆನಪಲಿ ನಿನ್ನಾ ರೂಪ 
ಆರದಾ ನಂದಾದೀಪ
ನಮ್ಮ ನೆನಪಲಿ ನಿನ್ನಾ ರೂಪ ||
 
ಹಾಸ್ಯದ ಹೊನಲು ಹರಿಸಿ
ಜನತೆಯ ಜಡತನ ಅಳಿಸಿ 
ಹಾಸ್ಯದ ಹೊನಲು ಹರಿಸಿ
ಜನತೆಯ ಜಡತನ ಅಳಿಸಿ 
ಬಾಳಿದೆ ಎಲ್ಲರ ನಗಿಸಿ
ನಾಟಕ ರತ್ನ ಎನಿಸಿ
ನಾಟಕ ರತ್ನ ಎನಿಸಿ 
ನಾಟಕ ರತ್ನ ಎನಿಸಿ 
 
||ಆರದಾ ನಂದಾದೀಪ
ನಮ್ಮ ನೆನಪಲಿ ನಿನ್ನಾ ರೂಪ 
ಆರದಾ ನಂದಾದೀಪ ||

Ranga Mandiradalli song lyrics from Kannada Movie Veera Mahadeva starring ,,, Lyrics penned by SV Shivashankar Sung by Dr Rajkumar, Music Composed by Laxmi Narayan Joshi, film is Directed byand film is released on 1976

Song Details Page Title
Video:
ಸಂಗೀತ ವೀಡಿಯೊ:
Lyricist:

S V Shivashankar

ಗೀತರಚನೆಕಾರ:

ಸಿ.ವಿ.ಶಿವಶಂಕರ

Singers:

Dr Rajkumar

Director:

ನಿರ್ದೇಶಕ:

Music Director:

Laxmi Narayan Joshi

ಸಂಗೀತ ನಿರ್ದೇಶಕ:

ಲಕ್ಷ್ಮಿ ನಾರಾಯಣ್ ಜೋಶಿ

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ