ನೋಡು ಬಾ ಕನ್ನಡಿಗಾ...
ನೆನಪಿನಾ ಕೋಟೆಗಳ
ನೋಡು ಬಾ ಕನ್ನಡಿಗಾ...
ನೆನಪಿನಾ ಕೋಟೆಗಳ
ನೋಡುತಿರೆ ಅಭಿಮಾನ
ಮೈತುಂಬಿ ಮೆರೆವುದು
||ನೋಡು ಬಾ ಕನ್ನಡಿಗಾ...
ನೆನಪಿನಾ ಕೋಟೆಗಳ||
ಕರುನಾಡ ವೈಭವಕೆ
ಮೆರುಗಿಟ್ಟ ಕೋಟೆ ಇದು
ಇತಿಹಾಸ ನಿಲ್ಲಿಸಿದ
ಸಾಹಸಕೆ ಸಾಕ್ಷಿ ಇದು
ಕಳೆದುದೆಲ್ಲ ನೆನಪಿಸುವ
ಸೈನಿಕನ ಕೆಳದಿ
ಕೊನೆಗೊಂದಿ ಕೊರಗುವ
ದೊರೆತನವ ನೋಡು
||ನೋಡು ಬಾ ಕನ್ನಡಿಗಾ...
ನೆನಪಿನಾ ಕೋಟೆಗಳ||
ಕಾಣುತಿಹ ಕೋಟೆಯಿದು
ದೇಶ ಭಕ್ತಿ ನೆನಪಿಸುತಾ
ಕಾಣುತಿಹ ಮಕ್ಕಳಿಗೆ
ಪೌರುಷವ ಬೋಧಿಸಿದೆ
ನಾಡಿಗಾಗಿ ಜೀವ ಕೊಟ್ಟ
ಪೂಜಿತರು ಎಲ್ಲರೂ
ಕನ್ನಡ ಚರಿತೆಯಲ್ಲಿ
ಅಮರವಾಗಿ ನಿಂದಿಹರು
||ನೋಡು ಬಾ ಕನ್ನಡಿಗಾ...
ನೆನಪಿನಾ ಕೋಟೆಗಳ||
ಬಾಳಿಹೋದ ಧೀರರೆಲ್ಲಾ
ಬಿಟ್ಟು ಹೋದ ತ್ಯಾಗ ಕೀರ್ತಿ
ರಕ್ಷಿಸುತ ಬಾಳುವುದೆ
ಭಾರತೀಯ ಜಾಗೃತಿ
ವೀರ ಹನುಮಾ ಶೂರ ಭೀಮ
ಹುಟ್ಟಿದಂತ ನಾಡಿದು
ಸ್ವಾಭಿಮಾನಿ ಜನತೆಯ
ಮಾತೃ ಭೂಮಿ ಗುಡಿಯಿದು
||ನೋಡು ಬಾ ಕನ್ನಡಿಗಾ...
ನೆನಪಿನಾ ಕೋಟೆಗಳ
ನೋಡುತಿರೆ ಅಭಿಮಾನ
ಮೈತುಂಬಿ ಮೆರೆವುದು
ನೋಡು ಬಾ ಕನ್ನಡಿಗಾ...
ನೆನಪಿನಾ ಕೋಟೆಗಳ||-
ನೋಡು ಬಾ ಕನ್ನಡಿಗಾ...
ನೆನಪಿನಾ ಕೋಟೆಗಳ
ನೋಡು ಬಾ ಕನ್ನಡಿಗಾ...
ನೆನಪಿನಾ ಕೋಟೆಗಳ
ನೋಡುತಿರೆ ಅಭಿಮಾನ
ಮೈತುಂಬಿ ಮೆರೆವುದು
||ನೋಡು ಬಾ ಕನ್ನಡಿಗಾ...
ನೆನಪಿನಾ ಕೋಟೆಗಳ||
ಕರುನಾಡ ವೈಭವಕೆ
ಮೆರುಗಿಟ್ಟ ಕೋಟೆ ಇದು
ಇತಿಹಾಸ ನಿಲ್ಲಿಸಿದ
ಸಾಹಸಕೆ ಸಾಕ್ಷಿ ಇದು
ಕಳೆದುದೆಲ್ಲ ನೆನಪಿಸುವ
ಸೈನಿಕನ ಕೆಳದಿ
ಕೊನೆಗೊಂದಿ ಕೊರಗುವ
ದೊರೆತನವ ನೋಡು
||ನೋಡು ಬಾ ಕನ್ನಡಿಗಾ...
ನೆನಪಿನಾ ಕೋಟೆಗಳ||
ಕಾಣುತಿಹ ಕೋಟೆಯಿದು
ದೇಶ ಭಕ್ತಿ ನೆನಪಿಸುತಾ
ಕಾಣುತಿಹ ಮಕ್ಕಳಿಗೆ
ಪೌರುಷವ ಬೋಧಿಸಿದೆ
ನಾಡಿಗಾಗಿ ಜೀವ ಕೊಟ್ಟ
ಪೂಜಿತರು ಎಲ್ಲರೂ
ಕನ್ನಡ ಚರಿತೆಯಲ್ಲಿ
ಅಮರವಾಗಿ ನಿಂದಿಹರು
||ನೋಡು ಬಾ ಕನ್ನಡಿಗಾ...
ನೆನಪಿನಾ ಕೋಟೆಗಳ||
ಬಾಳಿಹೋದ ಧೀರರೆಲ್ಲಾ
ಬಿಟ್ಟು ಹೋದ ತ್ಯಾಗ ಕೀರ್ತಿ
ರಕ್ಷಿಸುತ ಬಾಳುವುದೆ
ಭಾರತೀಯ ಜಾಗೃತಿ
ವೀರ ಹನುಮಾ ಶೂರ ಭೀಮ
ಹುಟ್ಟಿದಂತ ನಾಡಿದು
ಸ್ವಾಭಿಮಾನಿ ಜನತೆಯ
ಮಾತೃ ಭೂಮಿ ಗುಡಿಯಿದು
||ನೋಡು ಬಾ ಕನ್ನಡಿಗಾ...
ನೆನಪಿನಾ ಕೋಟೆಗಳ
ನೋಡುತಿರೆ ಅಭಿಮಾನ
ಮೈತುಂಬಿ ಮೆರೆವುದು
ನೋಡು ಬಾ ಕನ್ನಡಿಗಾ...
ನೆನಪಿನಾ ಕೋಟೆಗಳ||-
Nodu Baa Kannadiga song lyrics from Kannada Movie Veera Mahadeva starring ,,, Lyrics penned by C V Shivashankar Sung by P B Srinivas, Music Composed by Laxmi Narayan Joshi, film is Directed byand film is released on 1976