ಮೂಕಾಂಬಿಕಾ ಮುನಿಯದೆ ತಬ್ಬಲಿ ಮಕ್ಕಳ ಮೊರೆ ಕೇಳು
ಮೌನ ಮುರಿ ಕೋಪ ಮರಿ ಅಮ್ಮನ… ಬದುಕಿಸು
ಅಮ್ಮ ಅಮ್ಮ ಅಮ್ಮ ಅಮ್ಮ ನೀನೆ ಗತಿ ಅಮ್ಮ
ನಾವಿಬ್ಬರು ಅನಾಥರು ಕಾಪಾಡು ನಮ್ಮಮ್ಮ ಕಾಪಾಡು ನಮ್ಮಮ್ಮ
ಅಮ್ಮ ಅಮ್ಮ ಅಮ್ಮ ಅಮ್ಮ ನೀನೆ ಗತಿ ಅಮ್ಮ
ನಾವಿಬ್ಬರು ಅನಾಥರು ಕಾಪಾಡು ನಮ್ಮಮ್ಮ ಕಾಪಾಡು ನಮ್ಮಮ್ಮ
ಮೂಕಾಂಬಿಕಾ ಮುನಿಯದೆ ತಬ್ಬಲಿ ಮಕ್ಕಳ ಮೊರೆ ಕೇಳು
ಏನಿದೆ ನಿನ್ನಯ ಕಲ್ಲು ಹೃದಯದಲಿ ಒಡೆದು ಹೇಳೆಯ
ಎಲ್ಲಿದೆ ನಿನ್ನಯ ಬುದ್ದಿ ಮನಸ್ಸುಗಳು ಇಳಿದು ಬಾರೆಯ
ಬೀದಿಯ ಹೂಗಳ ತಂದು ಹಾಕಿರಿ ತಾಯ ಮಡಿಲಿಗೆ
ಪ್ರೀತಿಯ ಧಾರೆಯ ಸುರಿಸಿ ನಂತರ ಎಸೆದೆ ಕಡಲಿಗೆ
ಅಮ್ಮ….. ನಮ್ಮ ಅಮ್ಮನ ಜೀವ ಉಳಿಸು
ಅಮ್ಮ….. ನಮ್ಮ ಜೀವವ ಕೊಂಡು ಉಳಿಸು
||ಮೂಕಾಂಬಿಕಾ ಮುನಿಯದೆ ತಬ್ಬಲಿ ಮಕ್ಕಳ ಮೊರೆ ಕೇಳು
ಅಮ್ಮ ಅಮ್ಮ ಅಮ್ಮ ಅಮ್ಮ ನೀನೆ ಗತಿ ಅಮ್ಮ
ನಾವಿಬ್ಬರು ಅನಾಥರು ಕಾಪಾಡು ನಮ್ಮಮ್ಮ ಕಾಪಾಡು ನಮ್ಮಮ್ಮ||
ತಾಯಿಗೆ ಮಿಗಿಲು ಬೇರೆ ದೇವರ ನಾವು ಕಾಣೆವು
ತಾಯಿಯ ಹೊತು ಬರಡು ಬಾಳಲಿ ನಾವು ಬಾಳೆವು
ನಿನ್ನದು ಕೂಡ ತಾಯ ರೂಪವೆ ಎನ್ನುತಾನೆ ನೀ
ನಮ್ಮಯ ಅಮ್ಮನ ಜೀವ ಕೇಳುವೆ ನಿನಗೆ ನ್ಯಾಯವೆ
ಅಮ್ಮ…..ನಮ್ಮ ಅಮ್ಮನು ನಮಗೆ ಸಾಕು
ಅಮ್ಮ….ಹೇಳು ಮುಯ್ಯೇನು ಬೇಕು
||ಮೂಕಾಂಬಿಕಾ ಮುನಿಯದೆ ತಬ್ಬಲಿ ಮಕ್ಕಳ ಮೊರೆ ಕೇಳು
ಅಮ್ಮ ಅಮ್ಮ ಅಮ್ಮ ಅಮ್ಮ ನೀನೆ ಗತಿ ಅಮ್ಮ
ನಾವಿಬ್ಬರು ಅನಾಥರು ಕಾಪಾಡು ನಮ್ಮಮ್ಮ ಕಾಪಾಡು ನಮ್ಮಮ್ಮ||
||ಮೂಕಾಂಬಿಕಾ ಮುನಿಯದೆ ತಬ್ಬಲಿ ಮಕ್ಕಳ ಮೊರೆ ಕೇಳು||

Mookambika Muniyade Makkala song lyrics from Kannada Movie Veera Dheera starring Devaraj, Thyagaraj,, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by G K Mudduraj and film is released on 1991