Kemmannu Gundi Mele Lyrics

ಕೆಮ್ಮಣ್ಣು ಗುಂಡಿ ಮೇಲೆ Lyrics

in Veera Dheera

in ವೀರ ಧೀರ

LYRIC

Song Details Page after Lyrice

ಗ:ಕೆಮ್ಮಣ್ಣು ಗುಂಡಿ ಮೇಲೆ
ಕೆಂಪಾನೆ ಲಂಗದ ಬಾಲೆ
 
ಹೆ:ಕೆಮ್ಮಣ್ಣು ಗುಂಡಿ ಮೇಲೆ
ಕಣ್ಯಾಕೆ ಲಂಗದ ಮೇಲೆ
 
ಗ:ಲಂಗದ ನೆರಿಗೆಯ ಸಾಲು ಚೆಂದ
  ಒಪ್ತಿಯಾ ಬಿಡ್ತಿಯಾ
   ಒಪ್ತಿಯಾ ಬಿಡ್ತಿಯಾ
 
ಹೆ:ಕೆಂಪನ್ನು ಕಂಡ ಮೇಲೆ
   ಬೆಳಗಾಯ್ತು ಮೀಸೆ ಮೂಲೆ
 
ಗ:ಮೀಸೆಯ ಸೋಗಿನಲ್ಲಿ
   ಆಸೆಯ ನನ್ನ ಮೇಲೆ
 
ಹೆ:ಆಸೆಗು ಮೀಸೆಗು ಸುಂಕವಿಲ್ಲ
   ಒಪ್ತಿಯಾ ಬಿಡ್ತಿಯಾ
    ಒಪ್ತಿಯಾ ಬಿಡ್ತಿಯಾ
 
||ಕೆಮ್ಮಣ್ಣು ಗುಂಡಿ ಮೇಲೆ
ಕೆಂಪಾನೆ ಲಂಗದ ಬಾಲೆ||
 
||ಕೆಮ್ಮಣ್ಣು ಗುಂಡಿ ಮೇಲೆ
ಕಣ್ಯಾಕೆ ಲಂಗದ ಮೇಲೆ||
 
ಹೆ : ಮನೇಲಿ ಬಚ್ಚಲು ಸಣ್ಣ ಅಂತ
ಈಜೋಕೆ ಬಂದರೆ ಶಿವ ಅಂತ
ಮನೇಲಿ ಬಚ್ಚಲು ಸಣ್ಣ ಅಂತ
ಈಜೋಕೆ ಬಂದರೆ ಶಿವ ಅಂತ
ಕಣ್ಣಿಗೆ ಗಾಜು ಹಾಕಿ ಕುಂತ
ಹುಡುಗನು ನಕ್ಕ ನನ್ನ ತಿಂತ
 
ಗ: ಕೆರೇಲಿ ಮೀನಿಗೆ ಗಾಳ ಇಟ್ಟೆ
ಗಾಳಕ್ಕೆ ಸಿಕ್ಕಿತು ಸೀರೆ ಬಟ್ಟೆ
ಕೆರೇಲಿ ಮೀನಿಗೆ ಗಾಳ ಇಟ್ಟೆ
ಗಾಳಕ್ಕೆ ಸಿಕ್ಕಿತು ಸೀರೆ ಬಟ್ಟೆ
ಸೀರೆಯ ತುದಿಯಲ್ಲೊಂದು ಹೆಣ್ಣು
ಅವಳಿಗು ಕರಿಯ ಮೀನ ಕಣ್ಣು
 
ಹೆ:ಕೆಂಪನ್ನು ಕಂಡ ಮೇಲೆ
ಬೆಳಗಾಯ್ತು ಮೀಸೆ ಮೂಲೆ
 
ಗ:ಮೀಸೆಯ ಸೋಗಿನಲ್ಲಿ
ಆಸೆಯ ನನ್ನ ಮೇಲೆ
 
ಹೆ:ಆಸೆಗು ಮೀಸೆಗು ಸುಂಕವಿಲ್ಲ
ಒಪ್ತಿಯಾ ಬಿಡ್ತಿಯಾ
ಒಪ್ತಿಯಾ ಬಿಡ್ತಿಯಾ
 
||ಕೆಮ್ಮಣ್ಣು ಗುಂಡಿ ಮೇಲೆ
ಕೆಂಪಾನೆ ಲಂಗದ ಬಾಲೆ||
 
||ಕೆಮ್ಮಣ್ಣು ಗುಂಡಿ ಮೇಲೆ
ಕಣ್ಯಾಕೆ ಲಂಗದ ಮೇಲೆ||
 
ಹೆ:ಪೇಟೇಲಿ ಬಿಸಿಲ ನಾ ತಾಳದೆ
ಕೋಪಲ್ಲಿ ತಣ್ಣಗೆ ಒಡಾಡಿದೆ
ಪೇಟೇಲಿ ಬಿಸಿಲಾ ನಾ ತಾಳದೆ
ಕೋಪಲ್ಲಿ ತಣ್ಣಗೆ ಒಡಾಡಿದೆ
 
ಮಾವಿನ ಹಣ್ಣು ನೋಡೊಹಾಗೆ
ನನ್ನನೆ ನೋಡುತಾನೆ ಹೀಗೆ
 
ಗ:ವಯ್ಯಾರ ಮಾಡುವ ಮಯೂರಿಯೆ
ಚೆಲ್ಲಾಟ ಬೇಡವೆ ಸಿಂಗಾರಿಯೆ
 
ವಯ್ಯಾರ ಮಾಡುವ ಮಯೂರಿಯೆ
ಚೆಲ್ಲಾಟ ಬೇಡವೆ ಸಿಂಗಾರಿಯೆ
ಮೂಗಿನ ನತ್ತು ತಿಕ್ಕಬೇಡ
ಅದರಲ್ಲಿ ನಗುವ ಮುಚ್ಚಬೇಡ
 
||ಕೆಮ್ಮಣ್ಣು ಗುಂಡಿ ಮೇಲೆ
ಕೆಂಪಾನೆ ಲಂಗದ ಬಾಲೆ||
 
||ಕೆಮ್ಮಣ್ಣು ಗುಂಡಿ ಮೇಲೆ
ಕಣ್ಯಾಕೆ ಲಂಗದ ಮೇಲೆ||
 
ಗ:ಲಂಗದ ನೆರಿಗೆಯ ಸಾಲು ಚೆಂದ
ಒಪ್ತಿಯಾ ಬಿಡ್ತಿಯಾ
ಒಪ್ತಿಯಾ ಬಿಡ್ತಿಯಾ
 
ಹೆ:ಕೆಂಪನ್ನು ಕಂಡ ಮೇಲೆ
ಬೆಳಗಾಯ್ತು ಮೀಸೆ ಮೂಲೆ
 
ಮೀಸೆಯ ಸೋಗಿನಲ್ಲಿ
ಆಸೆಯ ನನ್ನ ಮೇಲೆ
 
ಆಸೆಗು ಮೀಸೆಗು ಸುಂಕವಿಲ್ಲ
ಒಪ್ತಿಯಾ ಬಿಡ್ತಿಯಾ
ಒಪ್ತಿಯಾ ಬಿಡ್ತಿಯಾ

ಗ:ಕೆಮ್ಮಣ್ಣು ಗುಂಡಿ ಮೇಲೆ
ಕೆಂಪಾನೆ ಲಂಗದ ಬಾಲೆ
 
ಹೆ:ಕೆಮ್ಮಣ್ಣು ಗುಂಡಿ ಮೇಲೆ
ಕಣ್ಯಾಕೆ ಲಂಗದ ಮೇಲೆ
 
ಗ:ಲಂಗದ ನೆರಿಗೆಯ ಸಾಲು ಚೆಂದ
  ಒಪ್ತಿಯಾ ಬಿಡ್ತಿಯಾ
   ಒಪ್ತಿಯಾ ಬಿಡ್ತಿಯಾ
 
ಹೆ:ಕೆಂಪನ್ನು ಕಂಡ ಮೇಲೆ
   ಬೆಳಗಾಯ್ತು ಮೀಸೆ ಮೂಲೆ
 
ಗ:ಮೀಸೆಯ ಸೋಗಿನಲ್ಲಿ
   ಆಸೆಯ ನನ್ನ ಮೇಲೆ
 
ಹೆ:ಆಸೆಗು ಮೀಸೆಗು ಸುಂಕವಿಲ್ಲ
   ಒಪ್ತಿಯಾ ಬಿಡ್ತಿಯಾ
    ಒಪ್ತಿಯಾ ಬಿಡ್ತಿಯಾ
 
||ಕೆಮ್ಮಣ್ಣು ಗುಂಡಿ ಮೇಲೆ
ಕೆಂಪಾನೆ ಲಂಗದ ಬಾಲೆ||
 
||ಕೆಮ್ಮಣ್ಣು ಗುಂಡಿ ಮೇಲೆ
ಕಣ್ಯಾಕೆ ಲಂಗದ ಮೇಲೆ||
 
ಹೆ : ಮನೇಲಿ ಬಚ್ಚಲು ಸಣ್ಣ ಅಂತ
ಈಜೋಕೆ ಬಂದರೆ ಶಿವ ಅಂತ
ಮನೇಲಿ ಬಚ್ಚಲು ಸಣ್ಣ ಅಂತ
ಈಜೋಕೆ ಬಂದರೆ ಶಿವ ಅಂತ
ಕಣ್ಣಿಗೆ ಗಾಜು ಹಾಕಿ ಕುಂತ
ಹುಡುಗನು ನಕ್ಕ ನನ್ನ ತಿಂತ
 
ಗ: ಕೆರೇಲಿ ಮೀನಿಗೆ ಗಾಳ ಇಟ್ಟೆ
ಗಾಳಕ್ಕೆ ಸಿಕ್ಕಿತು ಸೀರೆ ಬಟ್ಟೆ
ಕೆರೇಲಿ ಮೀನಿಗೆ ಗಾಳ ಇಟ್ಟೆ
ಗಾಳಕ್ಕೆ ಸಿಕ್ಕಿತು ಸೀರೆ ಬಟ್ಟೆ
ಸೀರೆಯ ತುದಿಯಲ್ಲೊಂದು ಹೆಣ್ಣು
ಅವಳಿಗು ಕರಿಯ ಮೀನ ಕಣ್ಣು
 
ಹೆ:ಕೆಂಪನ್ನು ಕಂಡ ಮೇಲೆ
ಬೆಳಗಾಯ್ತು ಮೀಸೆ ಮೂಲೆ
 
ಗ:ಮೀಸೆಯ ಸೋಗಿನಲ್ಲಿ
ಆಸೆಯ ನನ್ನ ಮೇಲೆ
 
ಹೆ:ಆಸೆಗು ಮೀಸೆಗು ಸುಂಕವಿಲ್ಲ
ಒಪ್ತಿಯಾ ಬಿಡ್ತಿಯಾ
ಒಪ್ತಿಯಾ ಬಿಡ್ತಿಯಾ
 
||ಕೆಮ್ಮಣ್ಣು ಗುಂಡಿ ಮೇಲೆ
ಕೆಂಪಾನೆ ಲಂಗದ ಬಾಲೆ||
 
||ಕೆಮ್ಮಣ್ಣು ಗುಂಡಿ ಮೇಲೆ
ಕಣ್ಯಾಕೆ ಲಂಗದ ಮೇಲೆ||
 
ಹೆ:ಪೇಟೇಲಿ ಬಿಸಿಲ ನಾ ತಾಳದೆ
ಕೋಪಲ್ಲಿ ತಣ್ಣಗೆ ಒಡಾಡಿದೆ
ಪೇಟೇಲಿ ಬಿಸಿಲಾ ನಾ ತಾಳದೆ
ಕೋಪಲ್ಲಿ ತಣ್ಣಗೆ ಒಡಾಡಿದೆ
 
ಮಾವಿನ ಹಣ್ಣು ನೋಡೊಹಾಗೆ
ನನ್ನನೆ ನೋಡುತಾನೆ ಹೀಗೆ
 
ಗ:ವಯ್ಯಾರ ಮಾಡುವ ಮಯೂರಿಯೆ
ಚೆಲ್ಲಾಟ ಬೇಡವೆ ಸಿಂಗಾರಿಯೆ
 
ವಯ್ಯಾರ ಮಾಡುವ ಮಯೂರಿಯೆ
ಚೆಲ್ಲಾಟ ಬೇಡವೆ ಸಿಂಗಾರಿಯೆ
ಮೂಗಿನ ನತ್ತು ತಿಕ್ಕಬೇಡ
ಅದರಲ್ಲಿ ನಗುವ ಮುಚ್ಚಬೇಡ
 
||ಕೆಮ್ಮಣ್ಣು ಗುಂಡಿ ಮೇಲೆ
ಕೆಂಪಾನೆ ಲಂಗದ ಬಾಲೆ||
 
||ಕೆಮ್ಮಣ್ಣು ಗುಂಡಿ ಮೇಲೆ
ಕಣ್ಯಾಕೆ ಲಂಗದ ಮೇಲೆ||
 
ಗ:ಲಂಗದ ನೆರಿಗೆಯ ಸಾಲು ಚೆಂದ
ಒಪ್ತಿಯಾ ಬಿಡ್ತಿಯಾ
ಒಪ್ತಿಯಾ ಬಿಡ್ತಿಯಾ
 
ಹೆ:ಕೆಂಪನ್ನು ಕಂಡ ಮೇಲೆ
ಬೆಳಗಾಯ್ತು ಮೀಸೆ ಮೂಲೆ
 
ಮೀಸೆಯ ಸೋಗಿನಲ್ಲಿ
ಆಸೆಯ ನನ್ನ ಮೇಲೆ
 
ಆಸೆಗು ಮೀಸೆಗು ಸುಂಕವಿಲ್ಲ
ಒಪ್ತಿಯಾ ಬಿಡ್ತಿಯಾ
ಒಪ್ತಿಯಾ ಬಿಡ್ತಿಯಾ

Kemmannu Gundi Mele song lyrics from Kannada Movie Veera Dheera starring Devaraj, Thyagaraj,, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by G K Mudduraj and film is released on 1991
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ