Chinnumari Lyrics

ಚಿನ್ನುಮರಿ Lyrics

in Vedha

in ವೇದ

LYRIC

Song Details Page after Lyrice

ಚಿನ್ನುಮರಿ  ಮುದ್ದುಮರಿ
ಕೇಳು ಈ ಲಾಹಿರಿ
ಮಹದಾನಂದವು ಮಗಳಾದರೆ
ಬಡತಂದೆ ಸಹ ಮೆರೆಯೊ ದೊರೆ
ಇದು ಮೂಲೋಕವು ಮೆಚ್ಚೊ ಮಾತು ಮಗಳೆ
ಲಾಲಿ ಜೋ ಲಾಲಿ ಜೋ 
ದೇವತೆ ಲಾಲಿ ಜೋ
ಲಾಲಿ ಜೋ ಲಾಲಿ ಜೋ 
ದೇವತೆ ಲಾಲಿ ಜೋ
 
||ಚಿನ್ನುಮರಿ  ಮುದ್ದುಮರಿ
ಹೃದಯದ ಲಾಹಿರಿ||
 
ನನ್ನ ದೇಹದಿಂದ ಬಂದ ಒಂದು ಗಂಧ
ಮಗಳರೂಪ ಹೊತ್ತು ನಿಂತ ಅಚ್ಚರಿ
ಮಾತಿನಲ್ಲಿ ಪ್ರೀತಿ ಹೇಳುವಂತ ರೀತಿ
ಯಾವುದೆ ತಂದೆಗೂ ಗೊತ್ತೆಇಲ್ಲ ಕೇಳು ಮರಿ
ಅಪ್ಪನೇ ರೆಪ್ಪೆಯಂತೆ ಕಾಯೋನು
ಅಪ್ಪನೇ ನೆತ್ತರಾಗಿ ಹರಿಯೋನು
ಚಿನ್ನುಮರಿ ಹತ್ತು ಕೂಸುಮರಿ
ಲಾಲಿ ಜೋ ಲಾಲಿ ಜೋ
ದೇವತೆ ಲಾಲಿ ಜೋ
ಲಾಲಿ ಜೋ ಲಾಲಿ ಜೋ
ದೇವತೆ ಲಾಲಿ ಜೋ
 
||ಚಿನ್ನುಮರಿ  ಮುದ್ದುಮರಿ
ಕೇಳು ಈ ಲಾಹಿರಿ ||

ಚಿನ್ನುಮರಿ  ಮುದ್ದುಮರಿ
ಕೇಳು ಈ ಲಾಹಿರಿ
ಮಹದಾನಂದವು ಮಗಳಾದರೆ
ಬಡತಂದೆ ಸಹ ಮೆರೆಯೊ ದೊರೆ
ಇದು ಮೂಲೋಕವು ಮೆಚ್ಚೊ ಮಾತು ಮಗಳೆ
ಲಾಲಿ ಜೋ ಲಾಲಿ ಜೋ 
ದೇವತೆ ಲಾಲಿ ಜೋ
ಲಾಲಿ ಜೋ ಲಾಲಿ ಜೋ 
ದೇವತೆ ಲಾಲಿ ಜೋ
 
||ಚಿನ್ನುಮರಿ  ಮುದ್ದುಮರಿ
ಹೃದಯದ ಲಾಹಿರಿ||
 
ನನ್ನ ದೇಹದಿಂದ ಬಂದ ಒಂದು ಗಂಧ
ಮಗಳರೂಪ ಹೊತ್ತು ನಿಂತ ಅಚ್ಚರಿ
ಮಾತಿನಲ್ಲಿ ಪ್ರೀತಿ ಹೇಳುವಂತ ರೀತಿ
ಯಾವುದೆ ತಂದೆಗೂ ಗೊತ್ತೆಇಲ್ಲ ಕೇಳು ಮರಿ
ಅಪ್ಪನೇ ರೆಪ್ಪೆಯಂತೆ ಕಾಯೋನು
ಅಪ್ಪನೇ ನೆತ್ತರಾಗಿ ಹರಿಯೋನು
ಚಿನ್ನುಮರಿ ಹತ್ತು ಕೂಸುಮರಿ
ಲಾಲಿ ಜೋ ಲಾಲಿ ಜೋ
ದೇವತೆ ಲಾಲಿ ಜೋ
ಲಾಲಿ ಜೋ ಲಾಲಿ ಜೋ
ದೇವತೆ ಲಾಲಿ ಜೋ
 
||ಚಿನ್ನುಮರಿ  ಮುದ್ದುಮರಿ
ಕೇಳು ಈ ಲಾಹಿರಿ ||

Chinnumari song lyrics from Kannada Movie Vedha starring Karunada Chakravarthy Dr. Shivarajkumar Ganavi Laxman Umashree Aditi Sagar Swetha Changappa Veena Ponnappa Raghu Shivamogga Jaggapaa Cheluvaraj Vinay Bidappa Bharath Sagar Prasanna Sanjeev Kuri Pratap Lasya Nagraj,,, Lyrics penned by V Nagendra Prasad Sung by Keerthan Holla, Music Composed by Arjun Janya, film is Directed by A Harsha and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ