ಅರಳದ ಮಲ್ಲಿಗೆ ಅಳುತಿದೆ ಮೆಲ್ಲಗೆ
ದಂಡನೆ ಇಲ್ಲವೆ ಚಿವುಟಿದ ಕೈಗೆ
ಗುಡಿಯನು ಸೇರದೆ ಮುಡಿಯನು ಸೇರದೆ
ಮಡಿ ಮಡಿ ಮಲ್ಲಿಗೆ ಮಸಣವ ಸೇರಿದೆ
ಕನಿಕರವಿಲ್ಲದ ಕಟುಕರ ದಾಳಿಗೆ
ಕನಸ್ಸಿನ ತೋಟವೆ ಕಸದ ಪಾಲಿಗೆ
ಅರೆಗಿಳಿ ಮರಿಗಿಳಿ ಉಳಿದಿರೊ ಮರದಲ್ಲಿ
ಗರುಡನ ಗಮನವೆ ಗಿಳಿಗಳ ಮರಣವೆ
ಕುರುಡರ ಜಗವೆ
ಅರಳದ ಕಿರುಮಲ್ಲಿಗೆ ಆಯಿತೆ ಮೈ ಮೈಲಿಗೆ
ಅರಿಯದ ಕಿರುಮಲ್ಲಿಗೆ ಅಳುತಿದೆ ತುಸುಮೆಲ್ಲಗೆ
ಕೆಲವರ ಹಣೆಬರಹ ಬರೆದನೆ
ಆ ಬ್ರಹ್ಮ ನೆತ್ತರು ಅಂಟಿದ ಕೈಗಳಲಿ
ಗಗನದೆ ಅಡಗಿರುವ ನಗುವನು ಅಳಿಸಿರುವ
ದೇವರು ಅನ್ನುವ ಹಸಿದ ಹುಲಿ
ಸುಟ್ಟಿದೆ ಬಾಳ ಬೇರು ಕಾಯೋರು ಇನ್ನು ಯಾರು
ಕಣ್ಣಲ್ಲಿ ಇರುವ ನೀರು ಧುಮುಕಬೇಕು ಜೋರು
ಅಳು ಅಳು ಹೊರಬರಲಿ ಎದೆಯ ಬಿಕ್ಕಳಿಕೆ
ಅರಳದ ಕಿರುಮಲ್ಲಿಗೆ ಆಯಿತೆ ಮೈ ಮೈಲಿಗೆ
ಅರಿಯದ ಕಿರುಮಲ್ಲಿಗೆ ಅಳುತಿದೆ ತುಸುಮೆಲ್ಲಗೆ
ಅರಳದ ಮಲ್ಲಿಗೆ ಅಳುತಿದೆ ಮೆಲ್ಲಗೆ
ದಂಡನೆ ಇಲ್ಲವೆ ಚಿವುಟಿದ ಕೈಗೆ
ಗುಡಿಯನು ಸೇರದೆ ಮುಡಿಯನು ಸೇರದೆ
ಮಡಿ ಮಡಿ ಮಲ್ಲಿಗೆ ಮಸಣವ ಸೇರಿದೆ
ಕನಿಕರವಿಲ್ಲದ ಕಟುಕರ ದಾಳಿಗೆ
ಕನಸ್ಸಿನ ತೋಟವೆ ಕಸದ ಪಾಲಿಗೆ
ಅರೆಗಿಳಿ ಮರಿಗಿಳಿ ಉಳಿದಿರೊ ಮರದಲ್ಲಿ
ಗರುಡನ ಗಮನವೆ ಗಿಳಿಗಳ ಮರಣವೆ
ಕುರುಡರ ಜಗವೆ
ಅರಳದ ಕಿರುಮಲ್ಲಿಗೆ ಆಯಿತೆ ಮೈ ಮೈಲಿಗೆ
ಅರಿಯದ ಕಿರುಮಲ್ಲಿಗೆ ಅಳುತಿದೆ ತುಸುಮೆಲ್ಲಗೆ
ಕೆಲವರ ಹಣೆಬರಹ ಬರೆದನೆ
ಆ ಬ್ರಹ್ಮ ನೆತ್ತರು ಅಂಟಿದ ಕೈಗಳಲಿ
ಗಗನದೆ ಅಡಗಿರುವ ನಗುವನು ಅಳಿಸಿರುವ
ದೇವರು ಅನ್ನುವ ಹಸಿದ ಹುಲಿ
ಸುಟ್ಟಿದೆ ಬಾಳ ಬೇರು ಕಾಯೋರು ಇನ್ನು ಯಾರು
ಕಣ್ಣಲ್ಲಿ ಇರುವ ನೀರು ಧುಮುಕಬೇಕು ಜೋರು
ಅಳು ಅಳು ಹೊರಬರಲಿ ಎದೆಯ ಬಿಕ್ಕಳಿಕೆ
ಅರಳದ ಕಿರುಮಲ್ಲಿಗೆ ಆಯಿತೆ ಮೈ ಮೈಲಿಗೆ
ಅರಿಯದ ಕಿರುಮಲ್ಲಿಗೆ ಅಳುತಿದೆ ತುಸುಮೆಲ್ಲಗೆ