Rangeride Mansina Beedi Lyrics

ರಂಗೇರಿದೆ ಮನಸಿನ ಬೀದಿ Lyrics

in Vasu Nan Pakka Commercial

in ವಾಸು ನಾನ್ ಪಕ್ಕಾ ಕಮರ್ಷಿಯಲ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

ರಂಗೇರಿದೆ..
ಮನಸಿನ ಬೀದಿ
ನಡೆದೆ ನೀ ಹಾಗೇ
ಅನುರಾಗಿಯಾಗಿ
ಕಾರಣ ಈ ಕಣ್ಮಣಿ
ಹೂ ನಗೆ ನೀ.
ನಲುಗಿ ಹಾಯೆಂದಿದೆ ನನ್ನೀ ಹೃದಯ...
ಹಿನ್ನಲೆ ಸಂಗೀತದಿ ಕಾಡುವೆ ಸರಿಯಾ..
ನಿದಿರೆ ಮಾದಿರೆ ನಶೆಯಾ ಮಿರೆಯಾ...

ಮಾತೆ ಮರೆತ ಹಾಗಿದೇ
ಇವಳು ಎದುರಿದ್ದರೇ
ಮಿಂಚು ಕಣ್ಣಮಿಂಚಿನ
ಕಥೆ ಅರ್ಥವೇ ಆಗದೆ
ಅಂತೇ ಕಂತೆ ಸಂತೆಲಿ
ನೆನೆದು ನಾ ನಿನ್ನನೇ
ನಿಂದೇ ಕಣ್ಣ ದಾಳಿಯದೆ
ಏನಿದು ಸೂಚನೆ

ಥಕಧೀಮ್ ಧೀಮ್ ಧೀಮ್
ಧೀಮ್ ಥಕಧೀಮ್ ಅಂತ ಹೇಳಿದೆ ಏನನು
ಇದನು ಅನುವಾದಿಸೆಯಾ
ಯಾರಿಗೂ ನೀ ಹೇಳದೇ...
ಹೃದಯದಲ್ಲಿನ ಗಲ್ಲೀಲಿ
ರಂಗೋಲಿಯಾ ರಂಗೇರಿದೆ
ಮರೆತು ಹೋದ ಚುಕ್ಕಿಗಳ
ನೀ ಪೂರ್ತಿ ಮಾಡಿದೆ

ಅರೆರೇ
ಅಮಲೂ ಹೆಚ್ಚಾಗಿ
ಅದಕೆ ನೀ ತಾನೇ ರೂವಾರಿ
ಕರೆದರೆ ಕಳೆದೆ ನಾ ಹೋಗಿ
ದಿನಚರಿ ನೀನಾಗಿರುವೆ ಚೋರಿ..

||ರಂಗೇರಿದೆ...
ಮನಸಿನ ಬೀದಿ
ನಡೆದೇ ನೀ ಹಾಗೇ
ಅನುರಾಗಿಯಾಗಿ
ಕಾರಣ ಈ ಕಣ್ಮಣಿ
ಹೂ ನಗೆ ನೀ
ನಲುಗಿ ಹಾಯೆಂದಿದೆ ನನ್ನೀ ಹೃದಯ...
ಹಿನ್ನಲೆ ಸಂಗೀತದಿ ಕಾಡುವೆ ಸರಿಯಾ..
ನಿದಿರೆ ಮಾದಿರೆ ನಶೆಯಾ ಮಿರೆಯಾ...
ಮಾತೆ ಮರೆತ ಹಾಗಿದೇ
ಇವಳು ಎದುರಿದ್ದರೇ
ಮಿಂಚು ಕಣ್ಣಮಿಂಚಿನ ಕಥೆ
ಅರ್ಥವೇ ಆಗದೆ
ಅಂತೇ ಕಂತೆ ಸಂತೆಲಿ
ನೆನೆದು ನಾ ನಿನ್ನನೇ
ನಿಂದೇ ಕಣ್ಣ ದಾಳಿಯದೆ
ಏನಿದು ಸೂಚನೆ||

ರಂಗೇರಿದೆ..
ಮನಸಿನ ಬೀದಿ
ನಡೆದೆ ನೀ ಹಾಗೇ
ಅನುರಾಗಿಯಾಗಿ
ಕಾರಣ ಈ ಕಣ್ಮಣಿ
ಹೂ ನಗೆ ನೀ.
ನಲುಗಿ ಹಾಯೆಂದಿದೆ ನನ್ನೀ ಹೃದಯ...
ಹಿನ್ನಲೆ ಸಂಗೀತದಿ ಕಾಡುವೆ ಸರಿಯಾ..
ನಿದಿರೆ ಮಾದಿರೆ ನಶೆಯಾ ಮಿರೆಯಾ...

ಮಾತೆ ಮರೆತ ಹಾಗಿದೇ
ಇವಳು ಎದುರಿದ್ದರೇ
ಮಿಂಚು ಕಣ್ಣಮಿಂಚಿನ
ಕಥೆ ಅರ್ಥವೇ ಆಗದೆ
ಅಂತೇ ಕಂತೆ ಸಂತೆಲಿ
ನೆನೆದು ನಾ ನಿನ್ನನೇ
ನಿಂದೇ ಕಣ್ಣ ದಾಳಿಯದೆ
ಏನಿದು ಸೂಚನೆ

ಥಕಧೀಮ್ ಧೀಮ್ ಧೀಮ್
ಧೀಮ್ ಥಕಧೀಮ್ ಅಂತ ಹೇಳಿದೆ ಏನನು
ಇದನು ಅನುವಾದಿಸೆಯಾ
ಯಾರಿಗೂ ನೀ ಹೇಳದೇ...
ಹೃದಯದಲ್ಲಿನ ಗಲ್ಲೀಲಿ
ರಂಗೋಲಿಯಾ ರಂಗೇರಿದೆ
ಮರೆತು ಹೋದ ಚುಕ್ಕಿಗಳ
ನೀ ಪೂರ್ತಿ ಮಾಡಿದೆ

ಅರೆರೇ
ಅಮಲೂ ಹೆಚ್ಚಾಗಿ
ಅದಕೆ ನೀ ತಾನೇ ರೂವಾರಿ
ಕರೆದರೆ ಕಳೆದೆ ನಾ ಹೋಗಿ
ದಿನಚರಿ ನೀನಾಗಿರುವೆ ಚೋರಿ..

||ರಂಗೇರಿದೆ...
ಮನಸಿನ ಬೀದಿ
ನಡೆದೇ ನೀ ಹಾಗೇ
ಅನುರಾಗಿಯಾಗಿ
ಕಾರಣ ಈ ಕಣ್ಮಣಿ
ಹೂ ನಗೆ ನೀ
ನಲುಗಿ ಹಾಯೆಂದಿದೆ ನನ್ನೀ ಹೃದಯ...
ಹಿನ್ನಲೆ ಸಂಗೀತದಿ ಕಾಡುವೆ ಸರಿಯಾ..
ನಿದಿರೆ ಮಾದಿರೆ ನಶೆಯಾ ಮಿರೆಯಾ...
ಮಾತೆ ಮರೆತ ಹಾಗಿದೇ
ಇವಳು ಎದುರಿದ್ದರೇ
ಮಿಂಚು ಕಣ್ಣಮಿಂಚಿನ ಕಥೆ
ಅರ್ಥವೇ ಆಗದೆ
ಅಂತೇ ಕಂತೆ ಸಂತೆಲಿ
ನೆನೆದು ನಾ ನಿನ್ನನೇ
ನಿಂದೇ ಕಣ್ಣ ದಾಳಿಯದೆ
ಏನಿದು ಸೂಚನೆ||

Rangeride Mansina Beedi song lyrics from Kannada Movie Vasu Nan Pakka Commercial starring Aneesh Thejeshwar, Nishvika Naidu, Avinash, Lyrics penned by Kiran Kaverappa Sung by Puneeth Rajkumar, Music Composed by Ajaneesh B Lokanath, film is Directed by Ajithvasan Uggina and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ