Helubaa Enadena Lyrics

ಹೇಳುಬಾ ಏನಾದೆನಾ Lyrics

in Vasu Nan Pakka Commercial

in ವಾಸು ನಾನ್ ಪಕ್ಕಾ ಕಮರ್ಷಿಯಲ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಶ್ರಾವಣಮಾಸ ಹದಿನಾರನೇ ದಿವಸ
ನನ್ನ ಹುಡುಗಿ
ನನ್ನ ಬಿಟ್ ಬಿಟ್ಟು ಹೋಗ್ಬಿಟ್ಲು
ಯಾಕೆ ಯಾಕೆ ಯಾಕೆ
ನನ್ನ ಬಿಟ್ ಬಿಟ್ಟು ಹೋಗ್ಬಿಟ್ಲು

ಹೇಳುಬಾ ಏನಾದೆನಾ
ಯಾಕಿತರ ಕಳೆದೋದೆನಾ
ನಿಂತಲ್ಲೇ ಚೂರಾದೆನಾ
ಪ್ರೀತಿಯಂದ್ರೆ ಇಷ್ಟೆನಾ

ಭೂಮಿಯೆಲ್ಲಾ ಮುಳ್ಳು
ಆಕಾಶಾನೇ ಸುಡುವಂತೆ
ನೂಂದೆ ನಾ ಬೆಂದೆ ನನ್ನಲ್ಲೆ
ಕನ್ನಡಿಲಿ ಕಂಡ
ಆ ಸ್ವರ್ಗಾನೆ ನಿಜವೆಂದೇ
ಹೆಣ್ಣೇ ನಿನ್ ಕಣ್ಣು
ನನ್ನ ಮೋಸಮಾಡಿತೇಕೆ
ಹೇಳುಬಾ ಏನಾದೆನಾ
ಯಾಕಿತರ ಕಳೆದೋದೆನಾ
ನಿಂತಲ್ಲೇ ಚೂರಾದೆನಾ
ಪ್ರೀತಿಯಂದ್ರೆ ಇಷ್ಟೆನೆನಾ

ನಾವೇ ಸೃಷ್ಟಿಸೋ ಪ್ರೀತಿ ಸುಳಿ ಇದು
ಅರಿಯದೆ ಒಳಗೆ ಸೆಳೆವುದು
ನಾಲ್ಕು ದಿನವೂ ಎಲ್ಲ ಚಂದವೂ
ಆಮೇಲ್ ಅಗಸನ ಕಥೆ ಇದು
ಲವ್ವ ಮಾಡಿ ಬಿಟ್ಟು ಹೋಗಿ
ಕೈ ಕೊಟ್ಟು ಹುಡ್ಗೀರಿಗೆ ಅಭ್ಯಾಸ

ಪಾಸ್ ಆದರು ಫೇಲ್ ಆದರು
ಹುಡುಗುರ್ಗೆ ತಾನೇನೆ ವನವಾಸ
ಭೂಮಿಯಲ್ಲ ಮುಳ್ಳು
ಆಕಾಶಾನೇ ಸುಡುವಂತೆ
ನೂಂದೆ ನಾ ಬೆಂದೆ ನನ್ನಲ್ಲೆ
ಕನ್ನಡಿಲಿ ಕಂಡ ಸ್ವರ್ಗಾನ ನಿಜವೆಂದೇ
ಹೆಣ್ಣೇ ನಿನ್ ಕಣ್ಣು ನನ್ನ ಮೋಸ ಮಾಡಿತೇಕೆ
ಹೇಳುಬಾ ಏನಾದೆನಾ
ಯಾಕೀತರ ಕಳೆದೋದೆನಾ
ನಿಂತಲ್ಲೇ ಚೂರಾದೆನಾ
ಪ್ರೀತಿಯಂದ್ರೆ ಇಷ್ಟೆನಾ

ಯಾರನು ಬಿಡದಿರೊ ಸುಖದ ಸಾವಿದು
ಬೇಗನೆ ಬಿಡು ನೀ ನನ್ನನು
ಪ್ರೇಮದಿ ನೂಂದು ಮನಸು ಅಳುವುದು
ಒರೆಸಲು ಆಗದ ಕಣ್ಣನು

ಅಂದವಾದ ಚಂದವಾದ
ಹೆಣ್ಣಿಂದೆ ಹೋದರೆ ವನವಾಸ
ಕಾಳಿದಾಸ ಪ್ರೇಮದಾಸ
ಕೊನೆಯಲ್ಲಿ ಆಗ್ತಾರೆ ದೇವದಾಸ
ಭೂಮಿಯಲ್ಲ ಮುಳ್ಳು
ಆಕಾಶಾನೇ ಸುಡುವಂತೆ
ನೂಂದೆ ನಾ ಬೆಂದೆ ನನ್ನಲ್ಲೆ
 
ಕನ್ನಡಿಲಿ ಕಂಡ ಸ್ವರ್ಗಾನ ನಿಜವೆಂದೇ
ಹೆಣ್ಣೇ ನಿನ್ ಕಣ್ಣು ನನ್ನ ಮೋಸ ಮಾಡಿತೇಕೆ
ಹೇಳುಬಾ ಏನಾದೆನಾ ಯಾಕಿತರ ಕಳೆದೋದೆನಾ
ನಿಂತಲ್ಲೇ ಚೂರಾದೆನಾ ಪ್ರೀತಿಯಂದ್ರೆ ಇಷ್ಟೆನಾ

ಶ್ರಾವಣಮಾಸ ಹದಿನಾರನೇ ದಿವಸ
ನನ್ನ ಹುಡುಗಿ
ನನ್ನ ಬಿಟ್ ಬಿಟ್ಟು ಹೋಗ್ಬಿಟ್ಲು
ಯಾಕೆ ಯಾಕೆ ಯಾಕೆ
ನನ್ನ ಬಿಟ್ ಬಿಟ್ಟು ಹೋಗ್ಬಿಟ್ಲು

ಹೇಳುಬಾ ಏನಾದೆನಾ
ಯಾಕಿತರ ಕಳೆದೋದೆನಾ
ನಿಂತಲ್ಲೇ ಚೂರಾದೆನಾ
ಪ್ರೀತಿಯಂದ್ರೆ ಇಷ್ಟೆನಾ

ಭೂಮಿಯೆಲ್ಲಾ ಮುಳ್ಳು
ಆಕಾಶಾನೇ ಸುಡುವಂತೆ
ನೂಂದೆ ನಾ ಬೆಂದೆ ನನ್ನಲ್ಲೆ
ಕನ್ನಡಿಲಿ ಕಂಡ
ಆ ಸ್ವರ್ಗಾನೆ ನಿಜವೆಂದೇ
ಹೆಣ್ಣೇ ನಿನ್ ಕಣ್ಣು
ನನ್ನ ಮೋಸಮಾಡಿತೇಕೆ
ಹೇಳುಬಾ ಏನಾದೆನಾ
ಯಾಕಿತರ ಕಳೆದೋದೆನಾ
ನಿಂತಲ್ಲೇ ಚೂರಾದೆನಾ
ಪ್ರೀತಿಯಂದ್ರೆ ಇಷ್ಟೆನೆನಾ

ನಾವೇ ಸೃಷ್ಟಿಸೋ ಪ್ರೀತಿ ಸುಳಿ ಇದು
ಅರಿಯದೆ ಒಳಗೆ ಸೆಳೆವುದು
ನಾಲ್ಕು ದಿನವೂ ಎಲ್ಲ ಚಂದವೂ
ಆಮೇಲ್ ಅಗಸನ ಕಥೆ ಇದು
ಲವ್ವ ಮಾಡಿ ಬಿಟ್ಟು ಹೋಗಿ
ಕೈ ಕೊಟ್ಟು ಹುಡ್ಗೀರಿಗೆ ಅಭ್ಯಾಸ

ಪಾಸ್ ಆದರು ಫೇಲ್ ಆದರು
ಹುಡುಗುರ್ಗೆ ತಾನೇನೆ ವನವಾಸ
ಭೂಮಿಯಲ್ಲ ಮುಳ್ಳು
ಆಕಾಶಾನೇ ಸುಡುವಂತೆ
ನೂಂದೆ ನಾ ಬೆಂದೆ ನನ್ನಲ್ಲೆ
ಕನ್ನಡಿಲಿ ಕಂಡ ಸ್ವರ್ಗಾನ ನಿಜವೆಂದೇ
ಹೆಣ್ಣೇ ನಿನ್ ಕಣ್ಣು ನನ್ನ ಮೋಸ ಮಾಡಿತೇಕೆ
ಹೇಳುಬಾ ಏನಾದೆನಾ
ಯಾಕೀತರ ಕಳೆದೋದೆನಾ
ನಿಂತಲ್ಲೇ ಚೂರಾದೆನಾ
ಪ್ರೀತಿಯಂದ್ರೆ ಇಷ್ಟೆನಾ

ಯಾರನು ಬಿಡದಿರೊ ಸುಖದ ಸಾವಿದು
ಬೇಗನೆ ಬಿಡು ನೀ ನನ್ನನು
ಪ್ರೇಮದಿ ನೂಂದು ಮನಸು ಅಳುವುದು
ಒರೆಸಲು ಆಗದ ಕಣ್ಣನು

ಅಂದವಾದ ಚಂದವಾದ
ಹೆಣ್ಣಿಂದೆ ಹೋದರೆ ವನವಾಸ
ಕಾಳಿದಾಸ ಪ್ರೇಮದಾಸ
ಕೊನೆಯಲ್ಲಿ ಆಗ್ತಾರೆ ದೇವದಾಸ
ಭೂಮಿಯಲ್ಲ ಮುಳ್ಳು
ಆಕಾಶಾನೇ ಸುಡುವಂತೆ
ನೂಂದೆ ನಾ ಬೆಂದೆ ನನ್ನಲ್ಲೆ
 
ಕನ್ನಡಿಲಿ ಕಂಡ ಸ್ವರ್ಗಾನ ನಿಜವೆಂದೇ
ಹೆಣ್ಣೇ ನಿನ್ ಕಣ್ಣು ನನ್ನ ಮೋಸ ಮಾಡಿತೇಕೆ
ಹೇಳುಬಾ ಏನಾದೆನಾ ಯಾಕಿತರ ಕಳೆದೋದೆನಾ
ನಿಂತಲ್ಲೇ ಚೂರಾದೆನಾ ಪ್ರೀತಿಯಂದ್ರೆ ಇಷ್ಟೆನಾ

Helubaa Enadena song lyrics from Kannada Movie Vasu Nan Pakka Commercial starring Aneesh Thejeshwar, Nishvika Naidu, Avinash, Lyrics penned by Hari Santhosh Sung by B Ajaneesh Loknath, Music Composed by Ajaneesh B Lokanath, film is Directed by Ajithvasan Uggina and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ