LYRIC

Song Details Page after Lyrice

ಓಓಓ ಓಓಓಓ ಓಓಓ ಓಓಓಓ
ಕೇಳ್ರಪ್ಪೋ ಕೇಳಿ ಎದೆಗೂಡಲ್ಲಿ
ಒಂದು ತಾಜ್‌ ಮಹಲು ಹುಟ್ಟಿದೆ
ಮನಸ್ಸೆಂಬ ಅಡ್ಡದಲ್ಲಿ
ಒಂದು ಗುಲಾಬಿ ಹೂ ಬಿಟ್ಟಿದೆ
ಹುಡುಗಿಯ ಗುಂಗಲಿ ತಂಗೊ
ಉಗುರನ್ನು ಕಚ್ಚಿ ನುಂಗೊ
ಅವತಾರ ಅಂಟಿಕೊಂಡಿದೆ
ಕಾಶ್ಮೀರದಿಂದ ಹಿಡಿದು ಕನ್ಯಾಕುಮಾರಿ
ನಂದೇ ಇನ್ನೂ ಅನ್ನೊ ಆಸೆ ಹುಟ್ಟಿದೆ
 
||ಕೇಳ್ರಪ್ಪೋ ಕೇಳಿ ಎದೆಗೂಡಲ್ಲಿ
ಒಂದು ತಾಜ್‌ ಮಹಲು ಹುಟ್ಟಿದೆ||
ಓಓಓ ಓಓಓಓ ಓಓಓ ಓಓಓಓ
 
ಅಂದವು ಕಣ್ಣಿಗೆ ಸೇರಿ
ಅಂದಾಜನು ಕಲ್ಪನೆ ಮೀರಿ
ಎದೆಯಲ್ಲಿ ಹಾರಿದೆ
ಹಂಬಲವೆಂಬ ಬಾರಿ
ಬಾಲ ರೆಕ್ಕೆಯ ಕೆದರಿ
ಲಜ್ಜೆಯ ಪರದೆಯು ಜಾರಿ
ಒಂದಾಗಿದೆ ಎರಡು ದಾರಿ
ತಾಳೋಕೆ ಆಗದು ದೂರ
ವಿರಹ ಅಂದರೆ ಪಕ್ಕ ವೈರಿ
ಹೇಳದೆ ಬಾರದು ಎಂದಿಗು ಕೂಡ
ಹರೆಯವು ಕಾಣದ ಕನಸಿನ ವಿವರ
ಓಓ ಮೋಹಕ್ಕೂ ದೇಹಕ್ಕೂ
ಎಂದು ಮುಗಿಯದ ಶೀತಲ ಸಮರ…
 
||ಕಾಶ್ಮೀರದಿಂದ ಹಿಡಿದು ಕನ್ಯಾಕುಮಾರಿ
ನಂದೇ ಇನ್ನೂ ಅನ್ನೊ ಆಸೆ ಹುಟ್ಟಿದೆ||
 
||ಕೇಳ್ರಪ್ಪೋ ಕೇಳಿ ಎದೆಗೂಡಲ್ಲಿ
ಒಂದು ತಾಜ್‌ ಮಹಲು ಹುಟ್ಟಿದೆ||
 
 
ಓಓಓ ಓಓಓಓ ಓಓಓ ಓಓಓಓ
 
ಹಗಲಲಿ ಚಂದ್ರನ ರಚನೆ
ಉರಿಬಿಸಲಲಿ ತಣ್ಣನೆ ಸೋನೆ
ಹೆಚ್ಚಿದೆ ಪ್ರೀತಿ ಯೋಚನೆ
ಇದಕೆ ನೇರ ಕಾರಣ ನೀನೆ
 
ನೆತ್ತಿಗೆ ಹೊಡೆದಿದೆ ದೊಣ್ಣೆ
ಅದೃಷ್ಟ ಬಾಳಲಿ ಸೊನ್ನೆ
ಕೈಯಿಂದ ಜಾರಿ ಬಿತ್ತು
ರೊಟ್ಟಿಯೊಂದು ಜೊತೆಗೆ ಬೆಣ್ಣೆ
ಇಚ್ಚಿಸಿ ಮೆಚ್ಚಿಸಿ ನಿನ್ನನು ಬಯಸಿ
ನೆತ್ತಿಗೇರಿದೆ ಪ್ರೀತಿಯ ಪಿತ್ತ
ಓಓಓಓ
ಕೂಡಿಸಿ ಕಳೆದು ಭಾಗಿಸಿ ಗುಣಿಸಿ
ಕಾಡಿದೆ ತುಂಟ ವಯಸಿನ ಗಣಿತ
 
||ಕಾಶ್ಮೀರದಿಂದ ಹಿಡಿದು ಕನ್ಯಾಕುಮಾರಿ
ನಂದೇ ಇನ್ನೂ ಅನ್ನೊ ಆಸೆ ಹುಟ್ಟಿದೆ||
ಓಓಓ ಓಓಓಓ ಓಓಓ ಓಓಓಓ

ಓಓಓ ಓಓಓಓ ಓಓಓ ಓಓಓಓ
ಕೇಳ್ರಪ್ಪೋ ಕೇಳಿ ಎದೆಗೂಡಲ್ಲಿ
ಒಂದು ತಾಜ್‌ ಮಹಲು ಹುಟ್ಟಿದೆ
ಮನಸ್ಸೆಂಬ ಅಡ್ಡದಲ್ಲಿ
ಒಂದು ಗುಲಾಬಿ ಹೂ ಬಿಟ್ಟಿದೆ
ಹುಡುಗಿಯ ಗುಂಗಲಿ ತಂಗೊ
ಉಗುರನ್ನು ಕಚ್ಚಿ ನುಂಗೊ
ಅವತಾರ ಅಂಟಿಕೊಂಡಿದೆ
ಕಾಶ್ಮೀರದಿಂದ ಹಿಡಿದು ಕನ್ಯಾಕುಮಾರಿ
ನಂದೇ ಇನ್ನೂ ಅನ್ನೊ ಆಸೆ ಹುಟ್ಟಿದೆ
 
||ಕೇಳ್ರಪ್ಪೋ ಕೇಳಿ ಎದೆಗೂಡಲ್ಲಿ
ಒಂದು ತಾಜ್‌ ಮಹಲು ಹುಟ್ಟಿದೆ||
ಓಓಓ ಓಓಓಓ ಓಓಓ ಓಓಓಓ
 
ಅಂದವು ಕಣ್ಣಿಗೆ ಸೇರಿ
ಅಂದಾಜನು ಕಲ್ಪನೆ ಮೀರಿ
ಎದೆಯಲ್ಲಿ ಹಾರಿದೆ
ಹಂಬಲವೆಂಬ ಬಾರಿ
ಬಾಲ ರೆಕ್ಕೆಯ ಕೆದರಿ
ಲಜ್ಜೆಯ ಪರದೆಯು ಜಾರಿ
ಒಂದಾಗಿದೆ ಎರಡು ದಾರಿ
ತಾಳೋಕೆ ಆಗದು ದೂರ
ವಿರಹ ಅಂದರೆ ಪಕ್ಕ ವೈರಿ
ಹೇಳದೆ ಬಾರದು ಎಂದಿಗು ಕೂಡ
ಹರೆಯವು ಕಾಣದ ಕನಸಿನ ವಿವರ
ಓಓ ಮೋಹಕ್ಕೂ ದೇಹಕ್ಕೂ
ಎಂದು ಮುಗಿಯದ ಶೀತಲ ಸಮರ…
 
||ಕಾಶ್ಮೀರದಿಂದ ಹಿಡಿದು ಕನ್ಯಾಕುಮಾರಿ
ನಂದೇ ಇನ್ನೂ ಅನ್ನೊ ಆಸೆ ಹುಟ್ಟಿದೆ||
 
||ಕೇಳ್ರಪ್ಪೋ ಕೇಳಿ ಎದೆಗೂಡಲ್ಲಿ
ಒಂದು ತಾಜ್‌ ಮಹಲು ಹುಟ್ಟಿದೆ||
 
 
ಓಓಓ ಓಓಓಓ ಓಓಓ ಓಓಓಓ
 
ಹಗಲಲಿ ಚಂದ್ರನ ರಚನೆ
ಉರಿಬಿಸಲಲಿ ತಣ್ಣನೆ ಸೋನೆ
ಹೆಚ್ಚಿದೆ ಪ್ರೀತಿ ಯೋಚನೆ
ಇದಕೆ ನೇರ ಕಾರಣ ನೀನೆ
 
ನೆತ್ತಿಗೆ ಹೊಡೆದಿದೆ ದೊಣ್ಣೆ
ಅದೃಷ್ಟ ಬಾಳಲಿ ಸೊನ್ನೆ
ಕೈಯಿಂದ ಜಾರಿ ಬಿತ್ತು
ರೊಟ್ಟಿಯೊಂದು ಜೊತೆಗೆ ಬೆಣ್ಣೆ
ಇಚ್ಚಿಸಿ ಮೆಚ್ಚಿಸಿ ನಿನ್ನನು ಬಯಸಿ
ನೆತ್ತಿಗೇರಿದೆ ಪ್ರೀತಿಯ ಪಿತ್ತ
ಓಓಓಓ
ಕೂಡಿಸಿ ಕಳೆದು ಭಾಗಿಸಿ ಗುಣಿಸಿ
ಕಾಡಿದೆ ತುಂಟ ವಯಸಿನ ಗಣಿತ
 
||ಕಾಶ್ಮೀರದಿಂದ ಹಿಡಿದು ಕನ್ಯಾಕುಮಾರಿ
ನಂದೇ ಇನ್ನೂ ಅನ್ನೊ ಆಸೆ ಹುಟ್ಟಿದೆ||
ಓಓಓ ಓಓಓಓ ಓಓಓ ಓಓಓಓ

Kelrappo Keli song lyrics from Kannada Movie Vasanthi Nalidaga starring Rohith Sridhar, Sadhu Kokila, Bhavana Srinivas, Lyrics penned by Ghouse Peer Sung by Shashank Sheshagiri, Priyanka Sriguru, Music Composed by Sri Guru, film is Directed by Ravindra Venshi and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ