ಕಾಲೇಜ್ ಗೆ ಕಾಲು ಇಟ್ರೆ
ಕನಸುಗಳು ಜೋರು
ಮಾಮ ಮಚ್ಚಾ ಹೊಸ ಹೊಸಭಾಷೆ
ಕಲಿತೆ ಒಂಚೂರು
ಓದು ಮಗನೆ ಪ್ಯೂಚರು ನಿಂದೆ
ಅಂದ್ರು ಮಮ್ಮಿ ಡ್ಯಾಡಿ
ಓದೋ ಜೊತೆಗೆ ಲವ್ ಸ್ಟೋರಿ ಸ್ಟಾರ್ಟು
ಯಾರು ಬೇಡ ಅನ್ಲೇಬೇಡಿ ನೀವೆ ನೋಡಿ
ಲವ್ಲಿ ಫ್ರೆಂಡ್ಶಿಪ್ಪೋ …
ನೂರು ಬ್ರೇಕಪ್ಪೋ…
ಫೈಟು ಡ್ಯಾನ್ಸು ಎಲ್ಲಾ ಮ್ಯಾಶಪ್ಪೋ ಓಓ
ಮ್ಯಾಶಪ್ಪೋ ಓಓ
ಕಾಲೇಜ್ ಗೆ ಕಾಲು ಇಟ್ರೆ
ಕನಸುಗಳು ಜೋರು (ಕನಸುಗಳು ಜೋರು)
ಮಾಮ ಮಚ್ಚಾ ಹೊಸ
ಹೊಸಭಾಷೆ ಕಲಿತೆ ಒಂಚೂರು (ಕಲಿತೆ ಒಂಚೂರು)
(ಕಾಲೇಜಿಗೆ ಹಾಜರು ಕ್ಲಾಸಿಗೆ ಬಂಕು
ಲ್ಯಾಬು ಲೈಬ್ರರಿ ದಾರಿ ಎಂದೆಂದಿಗು ಡೊಂಕು
ಕ್ಯಾಂಟೀನೆ ಅಡ್ಡ ಅಲ್ಲಿ ಹೊಟ್ಟೆಗೆ ಏನೋ ಕಡ್ಡ
ಗೂಗಲ್ಗೊಂದು ಕಾಲ ಗುರುಗಳ್ಗೊಂದು ಕಾಲ
ಸ್ಟೂಡೆಂಟ್ಸೆ ಇಲ್ಲ ಅಂದ್ರೆ ಕಾಲೇಜ್ಗೆಲ್ಲಿ ಉಳಿಗಾಲ
ಬಿಡ್ಬೇಡ ಹಿಡ್ದಿಕೊ ಓಡೊ ಎಮ್ಮೆ ಬಾಲ
ಬಾಲ ಬಾಲ ಬಾಲ )
ಪ್ರಿನ್ಸಿಪಾಲ್ ಬಂದ್ರು ವೆಂಕ್ಟ
ವಿಶ್ ಮಾಡ್ದೆ ಹೋಗೋದುಂಟ
ಹೊಡಿರಪ್ಪ ಒಂದು ಸೆಲ್ಯೂಟ
(ಗುಡ್ ಮಾರ್ನಿಂಗ್ ಸರ್)
ಹೋಯ್ ನಾನು ಬಂದ್ರೆ ಹೆದರೊ ಆಟ
ಸೈಡಿಗ್ ಹೋದ್ರೆ ನಿಕ್ ನೇಮ್ ಕಾಟ
ಗೊತ್ತು ಕಣ್ರೊ ನಿಮ್ ಕಳ್ಳಾಟ
ಆ ಯೂ ಈಡ್ಯಟ್ಸ್
ಹಾ…ಲೈಬ್ರರಿ ಏನು ನಿಮ್ ಲವ್ವಿನ್ ಸ್ಪಾಟ
(ಹಹ ಹಂಗೇನಿಲ್ರಿ)
ಬ್ಯಾಕಿನ ನಡುವೆ ಡೇಟಿಂಗ್ ಮೀಟ
(ಹೌದ್ರಿ ಸರ ಸುಮ್ಕಿರಿ)
ಸೈಲೆನ್ಸ್ ಬೋರ್ಡು ಲೈಸೆನ್ಸ್ ಅನ್ಕೊಂಡ್ರ…
ಲಿಪ್ ಲಾಕ್ ನೋಡಿ
ಬಾಯ್ ಬಾಯ್ ಬಡ್ಕೊಂಡ್ರ…
ಕ್ಲಾಸಿನಲ್ಲಿ ಕ್ಯಾಂಡಿ ಕ್ರಶ್ಶು
(ನೋ ನೋ ನೋ ನೋ ನೋ ನೋ )
ಕಾರಿಡಾರಲ್ಲಿ ಫುಲ್ ಡಬ್ ಸ್ಮ್ಯಾಶು
(ನೋ ಸರ್ ಐ ಸ್ವೇರ್)
ಪೋಲಿ ಮಾತೆ ನಿಮ್ಮ ಸಿಲಬಸ್ಸು…
(ನೋ ನೋ ನೋ ನೋ ನೋ ನೋ )
ಯೂತು ಅಂದ್ರೆ ಹಿಂಗೆನೆ ಸರ್
ನಮ್ಗೆ ಇಲ್ಲ ಯಾವ ಸೆನ್ಸಾರ್
ಕ್ಲಾಸು ಬಂಕು ಮಾಡ್ತಿದೀವಿ
ಡೋನ್ಟ್ ಕೇರ್ ಕೇರ್ ಕೇರ್ ಕೇರ್
ವಿ ಡೋನ್ಟ್ ಕೇರ್ ಕೇರ್ ಕೇರ್ ಕೇರ್
(ಲೈಬ್ರರಿಯಲ್ಲಿ ಕುಳಿತು ಲೈನು ಹೊಡಿಯೋದು
ಎಕ್ಸಾಂನಲ್ಲಿ ಕುಳಿತುಕೊಂಡು ಕಾಪಿ ಹೊಡೆಯೋದು
ಕ್ವೊಶನ್ ಪೇಪರ್ ಲೀಕು ಎಲೆಕ್ಷನ್ ಟಾಕು
ಸಮಾಜ ಉದ್ದಾರಕ್ಕೆಂದು ಆಗಾಗ ಸ್ಟ್ರೈಕು
ಇವೆಲ್ಲ ಕಾಮನ್ನು ಕಾಲೇಜಲ್ಲಿ
ಬೇರೆ ಏನು ಬೇಕಿಲ್ಲ ನಾಲೆಡ್ಜಲ್ಲಿ)
ಪಾಠ ಅಂದ್ರೆ ನೀವು ದೂರ
ರ್ಯಾಗಿಂಗ್ ಹರಟೆ ನಿಮ್ ಸಂಸಾರ
ಆಗೋದಿಲ್ಲ ನೀವು ಉದ್ಧಾರ
(ಥೂ ನಿಮ್ ಜನ್ಮಕ್ಕೆ)
ಕಾಲೇಜೇನೆ ನಮ್ಮ ಕಿಂಗ್ ಡಮ್
ಶಾಪ ಯಾಕೆ ಬಿಡ್ರಿ ಮೇಡಮ್
ಮಸ್ತಿ ಮಾಡೋದಷ್ಟೆ ನಮ್ಮ ಡ್ರೀಮ್…
||ಲವ್ಲಿ ಫ್ರೆಂಡ್ಶಿಪ್ಪೋ….
ನೂರು ಬ್ರೇಕಪ್ಪೋ…
ಫೈಟು ಡ್ಯಾನ್ಸು ಎಲ್ಲಾ ಮ್ಯಾಶಪ್ಪೋ ಓಓ
ಮ್ಯಾಶಪ್ಪೋ ಓಓ||
||ಕಾಲೇಜ್ ಗೆ ಕಾಲು ಇಟ್ರೆ
ಕನಸುಗಳು ಜೋರು
ಮಾಮ ಮಚ್ಚಾ ಹೊಸ
ಹೊಸಭಾಷೆ ಕಲಿತೆ ಒಂಚೂರು||
ಕಾಲೇಜ್ ಗೆ ಕಾಲು ಇಟ್ರೆ
ಕನಸುಗಳು ಜೋರು
ಮಾಮ ಮಚ್ಚಾ ಹೊಸ ಹೊಸಭಾಷೆ
ಕಲಿತೆ ಒಂಚೂರು
ಓದು ಮಗನೆ ಪ್ಯೂಚರು ನಿಂದೆ
ಅಂದ್ರು ಮಮ್ಮಿ ಡ್ಯಾಡಿ
ಓದೋ ಜೊತೆಗೆ ಲವ್ ಸ್ಟೋರಿ ಸ್ಟಾರ್ಟು
ಯಾರು ಬೇಡ ಅನ್ಲೇಬೇಡಿ ನೀವೆ ನೋಡಿ
ಲವ್ಲಿ ಫ್ರೆಂಡ್ಶಿಪ್ಪೋ …
ನೂರು ಬ್ರೇಕಪ್ಪೋ…
ಫೈಟು ಡ್ಯಾನ್ಸು ಎಲ್ಲಾ ಮ್ಯಾಶಪ್ಪೋ ಓಓ
ಮ್ಯಾಶಪ್ಪೋ ಓಓ
ಕಾಲೇಜ್ ಗೆ ಕಾಲು ಇಟ್ರೆ
ಕನಸುಗಳು ಜೋರು (ಕನಸುಗಳು ಜೋರು)
ಮಾಮ ಮಚ್ಚಾ ಹೊಸ
ಹೊಸಭಾಷೆ ಕಲಿತೆ ಒಂಚೂರು (ಕಲಿತೆ ಒಂಚೂರು)
(ಕಾಲೇಜಿಗೆ ಹಾಜರು ಕ್ಲಾಸಿಗೆ ಬಂಕು
ಲ್ಯಾಬು ಲೈಬ್ರರಿ ದಾರಿ ಎಂದೆಂದಿಗು ಡೊಂಕು
ಕ್ಯಾಂಟೀನೆ ಅಡ್ಡ ಅಲ್ಲಿ ಹೊಟ್ಟೆಗೆ ಏನೋ ಕಡ್ಡ
ಗೂಗಲ್ಗೊಂದು ಕಾಲ ಗುರುಗಳ್ಗೊಂದು ಕಾಲ
ಸ್ಟೂಡೆಂಟ್ಸೆ ಇಲ್ಲ ಅಂದ್ರೆ ಕಾಲೇಜ್ಗೆಲ್ಲಿ ಉಳಿಗಾಲ
ಬಿಡ್ಬೇಡ ಹಿಡ್ದಿಕೊ ಓಡೊ ಎಮ್ಮೆ ಬಾಲ
ಬಾಲ ಬಾಲ ಬಾಲ )
ಪ್ರಿನ್ಸಿಪಾಲ್ ಬಂದ್ರು ವೆಂಕ್ಟ
ವಿಶ್ ಮಾಡ್ದೆ ಹೋಗೋದುಂಟ
ಹೊಡಿರಪ್ಪ ಒಂದು ಸೆಲ್ಯೂಟ
(ಗುಡ್ ಮಾರ್ನಿಂಗ್ ಸರ್)
ಹೋಯ್ ನಾನು ಬಂದ್ರೆ ಹೆದರೊ ಆಟ
ಸೈಡಿಗ್ ಹೋದ್ರೆ ನಿಕ್ ನೇಮ್ ಕಾಟ
ಗೊತ್ತು ಕಣ್ರೊ ನಿಮ್ ಕಳ್ಳಾಟ
ಆ ಯೂ ಈಡ್ಯಟ್ಸ್
ಹಾ…ಲೈಬ್ರರಿ ಏನು ನಿಮ್ ಲವ್ವಿನ್ ಸ್ಪಾಟ
(ಹಹ ಹಂಗೇನಿಲ್ರಿ)
ಬ್ಯಾಕಿನ ನಡುವೆ ಡೇಟಿಂಗ್ ಮೀಟ
(ಹೌದ್ರಿ ಸರ ಸುಮ್ಕಿರಿ)
ಸೈಲೆನ್ಸ್ ಬೋರ್ಡು ಲೈಸೆನ್ಸ್ ಅನ್ಕೊಂಡ್ರ…
ಲಿಪ್ ಲಾಕ್ ನೋಡಿ
ಬಾಯ್ ಬಾಯ್ ಬಡ್ಕೊಂಡ್ರ…
ಕ್ಲಾಸಿನಲ್ಲಿ ಕ್ಯಾಂಡಿ ಕ್ರಶ್ಶು
(ನೋ ನೋ ನೋ ನೋ ನೋ ನೋ )
ಕಾರಿಡಾರಲ್ಲಿ ಫುಲ್ ಡಬ್ ಸ್ಮ್ಯಾಶು
(ನೋ ಸರ್ ಐ ಸ್ವೇರ್)
ಪೋಲಿ ಮಾತೆ ನಿಮ್ಮ ಸಿಲಬಸ್ಸು…
(ನೋ ನೋ ನೋ ನೋ ನೋ ನೋ )
ಯೂತು ಅಂದ್ರೆ ಹಿಂಗೆನೆ ಸರ್
ನಮ್ಗೆ ಇಲ್ಲ ಯಾವ ಸೆನ್ಸಾರ್
ಕ್ಲಾಸು ಬಂಕು ಮಾಡ್ತಿದೀವಿ
ಡೋನ್ಟ್ ಕೇರ್ ಕೇರ್ ಕೇರ್ ಕೇರ್
ವಿ ಡೋನ್ಟ್ ಕೇರ್ ಕೇರ್ ಕೇರ್ ಕೇರ್
(ಲೈಬ್ರರಿಯಲ್ಲಿ ಕುಳಿತು ಲೈನು ಹೊಡಿಯೋದು
ಎಕ್ಸಾಂನಲ್ಲಿ ಕುಳಿತುಕೊಂಡು ಕಾಪಿ ಹೊಡೆಯೋದು
ಕ್ವೊಶನ್ ಪೇಪರ್ ಲೀಕು ಎಲೆಕ್ಷನ್ ಟಾಕು
ಸಮಾಜ ಉದ್ದಾರಕ್ಕೆಂದು ಆಗಾಗ ಸ್ಟ್ರೈಕು
ಇವೆಲ್ಲ ಕಾಮನ್ನು ಕಾಲೇಜಲ್ಲಿ
ಬೇರೆ ಏನು ಬೇಕಿಲ್ಲ ನಾಲೆಡ್ಜಲ್ಲಿ)
ಪಾಠ ಅಂದ್ರೆ ನೀವು ದೂರ
ರ್ಯಾಗಿಂಗ್ ಹರಟೆ ನಿಮ್ ಸಂಸಾರ
ಆಗೋದಿಲ್ಲ ನೀವು ಉದ್ಧಾರ
(ಥೂ ನಿಮ್ ಜನ್ಮಕ್ಕೆ)
ಕಾಲೇಜೇನೆ ನಮ್ಮ ಕಿಂಗ್ ಡಮ್
ಶಾಪ ಯಾಕೆ ಬಿಡ್ರಿ ಮೇಡಮ್
ಮಸ್ತಿ ಮಾಡೋದಷ್ಟೆ ನಮ್ಮ ಡ್ರೀಮ್…
||ಲವ್ಲಿ ಫ್ರೆಂಡ್ಶಿಪ್ಪೋ….
ನೂರು ಬ್ರೇಕಪ್ಪೋ…
ಫೈಟು ಡ್ಯಾನ್ಸು ಎಲ್ಲಾ ಮ್ಯಾಶಪ್ಪೋ ಓಓ
ಮ್ಯಾಶಪ್ಪೋ ಓಓ||
||ಕಾಲೇಜ್ ಗೆ ಕಾಲು ಇಟ್ರೆ
ಕನಸುಗಳು ಜೋರು
ಮಾಮ ಮಚ್ಚಾ ಹೊಸ
ಹೊಸಭಾಷೆ ಕಲಿತೆ ಒಂಚೂರು||
College Ge Kaal Ittare song lyrics from Kannada Movie Vasanthi Nalidaga starring Rohith Sridhar, Sadhu Kokila, Bhavana Srinivas, Lyrics penned by V Nagendra Prasad Sung by Damodar Nayak, Rohith Rapper, Girish Ramanjaneya, Gyanraj, Chandraprabha, Music Composed by Sri Guru, film is Directed by Ravindra Venshi and film is released on 2022