Jaya Jaya Pahimam Lyrics

ಜಯ ಜಯ ಪಾಹಿಮಾ Lyrics

in Vasantha Nilaya

in ವಸಂತ ನಿಲಯ

LYRIC

Song Details Page after Lyrice

ಜಯ ಜಯ ಪಾಹಿಮಾ ಪರಮೇಶ್ವರಿ
ಜಯ ಜಯ ಪಾವನಿ ಜಗದೀಶ್ವರಿ...
ಜಯ ಜಯ ಭಕ್ತರ ಭುವನೇಶ್ವರಿ
ಜಯ ಜಯ ಮಂಗಳ.. ಮಹದೇಶ್ವರಿ...

ಜಯ ಜಯ ಪಾಹಿಮಾ ಪರಮೇಶ್ವರಿ
ಜಯ ಜಯ ಪಾವನಿ ಜಗದೀಶ್ವರಿ...
ಜಯ ಜಯ ಭಕ್ತರ ಭುವನೇಶ್ವರಿ
ಜಯ ಜಯ ಮಂಗಳ..ಮಹದೇಶ್ವರಿ...

|| ಜಯ ಜಯ ಪಾಹಿಮಾ ಪರಮೇಶ್ವರಿ…||

ಭಕ್ತರ ಸಲಹು ಜ್ಯೋತಿಯ ಬೆಳಕು
ಸಂತಸ ತಣಿಸು ಶಾಂತಿಯ ಹರಿಸು...
ತಂದೆಯೂ ನೀನೆ ತಾಯಿಯು ನೀನೆ
ಸಖಿಯರ ಸಲಹುವ ಮಾತೆಯು ನೀನೆ..

|| ಜಯ ಜಯ ಪಾಹಿಮಾ ಪರಮೇಶ್ವರಿ…||

ಗಗನವು ನೀನೇ ಮುರಳಿಯು ನೀನೇ
ಎಲ್ಲರ ಮನೆಯ ಬೆಳಕು ನೀನೆ
ಕರುಣಾ ರಸಮಯೆ ಕನಕಾಂಬರಧರಿ
ನಿನ್ನಯ ಸ್ಮರಣೆಯು ಚಿರವಾಗಿರಲಿ

 
|| ಜಯ ಜಯ ಪಾಹಿಮಾ ಪರಮೇಶ್ವರಿ…||

ನಿನ್ನಯ ಧ್ಯಾನವೇ ಹಿರಿಯಲಿ ಮೊಳಗಲಿ
ಭಕ್ತಿಯ ಸಾಗರ ಹೊಮ್ಮಿ ಹರಿಯಲಿ
ನಿನ್ನಯ ಕರುಣೆಯೇ ಧರೆಗೆ ಚಿಮ್ಮಲಿ
ಸುಖ ಶಾಂತಿ ಸಂತಸ ಮನೆ ತುಂಬಲಿ

ಜಯ ಜಯ ಪಾಹಿಮಾ ಪರಮೇಶ್ವರಿ
ಜಯ ಜಯ ಪಾವನಿ ಜಗದೀಶ್ವರಿ...
ಜಯ ಜಯ ಭಕ್ತರ ಭುವನೇಶ್ವರಿ
ಜಯ ಜಯ ಮಂಗಳ.. ಮಹದೇಶ್ವರಿ...

|| ಜಯ ಜಯ ಪಾಹಿಮಾ ಪರಮೇಶ್ವರಿ…||

ಜಯ ಜಯ ಪಾಹಿಮಾ ಪರಮೇಶ್ವರಿ
ಜಯ ಜಯ ಪಾವನಿ ಜಗದೀಶ್ವರಿ...
ಜಯ ಜಯ ಭಕ್ತರ ಭುವನೇಶ್ವರಿ
ಜಯ ಜಯ ಮಂಗಳ.. ಮಹದೇಶ್ವರಿ...

ಜಯ ಜಯ ಪಾಹಿಮಾ ಪರಮೇಶ್ವರಿ
ಜಯ ಜಯ ಪಾವನಿ ಜಗದೀಶ್ವರಿ...
ಜಯ ಜಯ ಭಕ್ತರ ಭುವನೇಶ್ವರಿ
ಜಯ ಜಯ ಮಂಗಳ..ಮಹದೇಶ್ವರಿ...

|| ಜಯ ಜಯ ಪಾಹಿಮಾ ಪರಮೇಶ್ವರಿ…||

ಭಕ್ತರ ಸಲಹು ಜ್ಯೋತಿಯ ಬೆಳಕು
ಸಂತಸ ತಣಿಸು ಶಾಂತಿಯ ಹರಿಸು...
ತಂದೆಯೂ ನೀನೆ ತಾಯಿಯು ನೀನೆ
ಸಖಿಯರ ಸಲಹುವ ಮಾತೆಯು ನೀನೆ..

|| ಜಯ ಜಯ ಪಾಹಿಮಾ ಪರಮೇಶ್ವರಿ…||

ಗಗನವು ನೀನೇ ಮುರಳಿಯು ನೀನೇ
ಎಲ್ಲರ ಮನೆಯ ಬೆಳಕು ನೀನೆ
ಕರುಣಾ ರಸಮಯೆ ಕನಕಾಂಬರಧರಿ
ನಿನ್ನಯ ಸ್ಮರಣೆಯು ಚಿರವಾಗಿರಲಿ

 
|| ಜಯ ಜಯ ಪಾಹಿಮಾ ಪರಮೇಶ್ವರಿ…||

ನಿನ್ನಯ ಧ್ಯಾನವೇ ಹಿರಿಯಲಿ ಮೊಳಗಲಿ
ಭಕ್ತಿಯ ಸಾಗರ ಹೊಮ್ಮಿ ಹರಿಯಲಿ
ನಿನ್ನಯ ಕರುಣೆಯೇ ಧರೆಗೆ ಚಿಮ್ಮಲಿ
ಸುಖ ಶಾಂತಿ ಸಂತಸ ಮನೆ ತುಂಬಲಿ

ಜಯ ಜಯ ಪಾಹಿಮಾ ಪರಮೇಶ್ವರಿ
ಜಯ ಜಯ ಪಾವನಿ ಜಗದೀಶ್ವರಿ...
ಜಯ ಜಯ ಭಕ್ತರ ಭುವನೇಶ್ವರಿ
ಜಯ ಜಯ ಮಂಗಳ.. ಮಹದೇಶ್ವರಿ...

|| ಜಯ ಜಯ ಪಾಹಿಮಾ ಪರಮೇಶ್ವರಿ…||

Jaya Jaya Pahimam song lyrics from Kannada Movie Vasantha Nilaya starring Rajesh, Vasantha Malini, B Ramesh Mysore, Lyrics penned by Vasantha Malini Sung by B Vasantha, Music Composed by R Rathna, Shah Kalburgi, film is Directed by K V S Kutumba Rao and film is released on 1982
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ