Cheluva Chandra Lyrics

ಚೆಲುವ ಚಂದ್ರ Lyrics

in Vasantha Nilaya

in ವಸಂತ ನಿಲಯ

LYRIC

ಚೆಲುವ ಚಂದ್ರ ಬಂದಿತು
ಮನಕೆ ಗ್ರಹಣ ಹಿಡಿಯಿತು
ಪ್ರೇಯಸಿಯು ಮರೆಯೆನು
ಗೆಳೆಯನನ್ನು ತೊರೆಯೆನು
ಪ್ರೇಮವನ್ನು ಮರೆಯೆನು..
ಪ್ರೇಮವನ್ನು ಮರೆಯೆನು
ಮರೆಯೆನು ಎಂದೂ ಮರೆಯೆನು

|| ಚೆಲುವ ಚಂದ್ರ ಬಂದಿತು…||
 
ಯಾರ ಒಲವು ಯಾರಿಗೋ
ಯಾವ ಹೂವು ಯಾರಿಗೋ
ಯಾರು ತಂದ ಶಾಪವೋ...
ಯಾರು ತಂದ ಶಾಪವೋ
ಯಾರು ತಂದ ಶಾಪವೋ...
ಶಾಪವೋ ಇದು ಪಾಪವೋ
 
|| ಚೆಲುವ ಚಂದ್ರ ಬಂದಿತು…||

ನೂರು ವರುಷವಾದರೂ
ಮರೆಯಲಾರೇ ಅವಳನು
ಅವಳ ರೂಪ ಕಣ್ಣಲ್ಲಿ...
ಅವಳ ರೂಪ ಕಣ್ಣಲ್ಲಿ...
ಕಣ್ಣಲಿ ನನ್ನ ಮನದಲಿ

|| ಚೆಲುವ ಚಂದ್ರ ಬಂದಿತು
ಮನಕೆ ಗ್ರಹಣ ಹಿಡಿಯಿತು
ಪ್ರೇಯಸಿಯು ಮರೆಯೆನು
ಗೆಳೆಯನನ್ನು ತೊರೆಯೆನು
ಪ್ರೇಮವನ್ನು ಮರೆಯೆನು..
ಪ್ರೇಮವನ್ನು ಮರೆಯೆನು
ಮರೆಯೆನು ಎಂದೂ ಮರೆಯೆನು
ಚೆಲುವ ಚಂದ್ರ ಬಂದಿತು...||
 

ಚೆಲುವ ಚಂದ್ರ ಬಂದಿತು
ಮನಕೆ ಗ್ರಹಣ ಹಿಡಿಯಿತು
ಪ್ರೇಯಸಿಯು ಮರೆಯೆನು
ಗೆಳೆಯನನ್ನು ತೊರೆಯೆನು
ಪ್ರೇಮವನ್ನು ಮರೆಯೆನು..
ಪ್ರೇಮವನ್ನು ಮರೆಯೆನು
ಮರೆಯೆನು ಎಂದೂ ಮರೆಯೆನು

|| ಚೆಲುವ ಚಂದ್ರ ಬಂದಿತು…||
 
ಯಾರ ಒಲವು ಯಾರಿಗೋ
ಯಾವ ಹೂವು ಯಾರಿಗೋ
ಯಾರು ತಂದ ಶಾಪವೋ...
ಯಾರು ತಂದ ಶಾಪವೋ
ಯಾರು ತಂದ ಶಾಪವೋ...
ಶಾಪವೋ ಇದು ಪಾಪವೋ
 
|| ಚೆಲುವ ಚಂದ್ರ ಬಂದಿತು…||

ನೂರು ವರುಷವಾದರೂ
ಮರೆಯಲಾರೇ ಅವಳನು
ಅವಳ ರೂಪ ಕಣ್ಣಲ್ಲಿ...
ಅವಳ ರೂಪ ಕಣ್ಣಲ್ಲಿ...
ಕಣ್ಣಲಿ ನನ್ನ ಮನದಲಿ

|| ಚೆಲುವ ಚಂದ್ರ ಬಂದಿತು
ಮನಕೆ ಗ್ರಹಣ ಹಿಡಿಯಿತು
ಪ್ರೇಯಸಿಯು ಮರೆಯೆನು
ಗೆಳೆಯನನ್ನು ತೊರೆಯೆನು
ಪ್ರೇಮವನ್ನು ಮರೆಯೆನು..
ಪ್ರೇಮವನ್ನು ಮರೆಯೆನು
ಮರೆಯೆನು ಎಂದೂ ಮರೆಯೆನು
ಚೆಲುವ ಚಂದ್ರ ಬಂದಿತು...||
 

Cheluva Chandra song lyrics from Kannada Movie Vasantha Nilaya starring Rajesh, Vasantha Malini, B Ramesh Mysore, Lyrics penned by Shah Kalburgi Sung by P B Srinivas, Music Composed by R Rathna, Shah Kalburgi, film is Directed by K V S Kutumba Rao and film is released on 1982
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ