-
ಏನೊ ಕಾಣೆ ಆಗಿಹೋಗಿದೆ ಏನು ಮಾಡಲಿ
ಏನು ಅಂತ ತಿಳಿಯುವ ಮುನ್ನ ಹೇಗೆ ಹೇಳಲಿ
ಏನೊ ಕಾಣೆ ಆಗಿಹೋಗಿದೆ ಏನು ಮಾಡಲಿ
ಏನು ಅಂತ ತಿಳಿಯುವ ಮುನ್ನ ಹೇಗೆ ಹೇಳಲಿ
ನಗುವಿದ್ದು ಹೋದಹಾಗಿದೆ ಮನಮುದ್ದಾಗಿ ಹೋಗಿದೆ
ಮಾತಾಡದೆ ಮಾತಾಡಿಸೊ ಮುಂಗುರುಳ ಮುಂದೆ ಮರುಳಾಗಿ ನಿಂತೆ
ಏನೊ ಕಾಣೆ ಆಗಿಹೋಗಿದೆ ಏನು ಮಾಡಲಿ
ಏನು ಅಂತ ತಿಳಿಯುವ ಮುನ್ನ ಹೇಗೆ ಹೇಳಲಿ
ಮೊದಲನೆ ಕನಸ್ಸಿಗೆ ಇಬ್ಬರು ಕಣ್ಣಿನ ಅರಮನೆ ಗುಣಿಸುವ
ಮಲಗಿದ ಚಂದ್ರನ ಎಬ್ಬಿಸಿ ಇಬ್ಬರು ಜೊತೆಯಲಿ ಮುಳುಗುವ
ಮುತ್ತಿಂದ ನಿನ್ನನ್ನು ಮುಚ್ಚಲು ಮುತ್ತೊಂದು ಕಿತ್ತಾಡಿದೆ
ನಗುಸುರಿದ ಸ್ವಾಗತಿಸು
ಮೊದಲಾದ ಒಲವಿಗೆ ನೀನೆ ಮೊದಲಾದೆ
||ಏನೊ ಕಾಣೆ ಆಗಿಹೋಗಿದೆ ಏನು ಮಾಡಲಿ
ಏನು ಅಂತ ತಿಳಿಯುವ ಮುನ್ನ ಹೇಗೆ ಹೇಳಲಿ||
ಕಣ್ಣಿನ ಊರನು ಸೇರಲು ಕೆನ್ನೆಗೆ ಮೆಟ್ಟಿಲು ಕಟ್ಟುವ
ಉಸಿರಿನ ಮೊದಲನೆ ಭೇಟಿಗೆ ಹೃದಯವ ತಪ್ಪದೆ ಕರೆಯುವ
ತಂಗಾಳಿ ನಿನ್ನನ್ನು ಮುಟ್ಟಲು ಹಿಂದಿಂದೆ ಸುತ್ತಾಡಿದೆ
ಸಹಿಪಡೆದು ಸಮ್ಮತಿಸು
ಮಳೆಯಂತೆ ಬಂದು ನಿಂತೆ ನನ್ಮುಂದೆ

Eno Kaane Aagi Hogide song lyrics from Kannada Movie Varadanayaka starring Sudeep, Sameera Reddy, Chiranjeevi Sarja, Lyrics penned by A P Arjun Sung by Vijay, Priya Himesh, Music Composed by Arjun Janya, film is Directed by Ayyappa P Sharma and film is released on 2013