-
ಬೈಟೆ ಬೈಟೆ ಹಮ್ ಬಾತ್ ಕರ್ಲೇಂಗೆ
ಚಾರ್ ಬಾತ್ ಕರ್ಲೇಂಗೆ
ರೈಟೆ ರೈಟೆ ನಾವ್ ಮಾತನಾಡುವ
ನಾಲ್ಕು ಮಾತು ಆಡುವ
ರಾಮ ಸೀತ ಜೋಡಿನ ನಾನು ನೀನು ಅಲ್ವೇನೆ
ಹೇಳಿಕೊಳ್ಳಕ್ ಜಂಭನೆ ಹಂಗೆ ಇರೋಕೆ ಕಷ್ಟನೆ
ಅವರ್ ಬಿಟ್ಟು ಇವರ್ ಬಿಟ್ಟು ಊರು ಕೇರಿ ಎಲ್ಲ ಬಿಟ್ಟು
ಬಂದೆ ನಿನ್ ಹಿಂದೆ
|| ಬೈಟೆ ಬೈಟೆ ಹಮ್ ಬಾತ್ ಕರ್ಲೇಂಗೆ
ಚಾರ್ ಬಾತ್ ಕರ್ಲೇಂಗೆ
ರೈಟೆ ರೈಟೆ ನಾವ್ ಮಾತನಾಡುವ
ನಾಲ್ಕು ಮಾತು ಆಡುವ||
ಆಗಲ್ಲ ಅಂತಿದ್ಲು ಅವರಪ್ಪನ ಕರ್ಕೊಂಡು ಬರ್ತಿದ್ಲು
ಒಳಗೊಳಗೆ ಮೀಟರ್ ಆಫ್ ಆಯ್ತಿತ್ತು ತೋರಿಸ್ಕೊತಿರ್ಲಿಲ್ಲ
ಇನ್ನೇನು ಮಾಡೋದು ನನ್ ಹಂಗ ಗೋಳೊಯ್ಕೊಳೋದು
ಒಂದ್ಸಾರಿ ನೆನಪು ಮಾಡ್ಕೊ ಅರ್ಥ ಆಗತ್ತೆ ಎಲ್ಲ
ಅಲ್ಲಮ್ಮ ಅಲ್ಲ
ನನ್ ಮನಸ್ಸು ಯಾಕೊ ಮಾತು ಕೇಳ್ತಿರ್ಲಿಲ್ಲ
ಅಲ್ಲಪ್ಪ ಅಲ್ಲ
ಹಂಗಿಂದ್ರೆ ಮುಂದೆ ಬಂದ್ ಹೇಳ್ಬಹುದಿತ್ತಲ್ಲ
ಫ್ರೆಂಡ್ಸು ಬಿಟ್ಟೆ ಕ್ಲಾಸ್ ಬಿಟ್ಟೆ
ಟೈಮು ಟೈಮಿಗ್ ಊಟ ಬಿಟ್ಟೆ
ಅಲೆದೆ ನಿನ್ ಹಿಂದೆ
||ಬೈಟೆ ಬೈಟೆ ಹಮ್ ಬಾತ್ ಕರ್ಲೇಂಗೆ
ಚಾರ್ ಬಾತ್ ಕರ್ಲೇಂಗೆ||
ಆವತ್ತು ಶನಿವಾರ ಮಳೆಯಲ್ಲಿ ನೆನ್ಕೊಂಡ್ ಬರ್ತಿದ್ಲು
ನನ್ನವ್ಳಿಗೆ ಶೀತ ಆಗ್ಬಾರ್ದಂತ ಛತ್ರಿ ಹಿಡಿದು ಬಿಟ್ಟೆ
ನನಗೇನೊ ಆಗೋಯ್ತು ಮಳೆಯಲ್ಲಿ ಪ್ರೀತಿ ಶುರುವಾಯ್ತು
ತಿಳಿದಂಗೆ ನಾನು ನಿಂಗೆ ನನ್ನ ಮನಸ್ಸು ಕೊಟ್ಬಿಟ್ಟೆ
ಓ ಸೈಯ್ಯ ಸೈಯ್ಯ
ಕಣ್ಮುಚ್ಕೊಂಡ್ ಕೆನ್ನೆಗೆ ಮುತ್ಕೊಟ್‌ಬಿಟ್ಲಲ್ಲಯ್ಯ
ಓ ಚಿಯ್ಯ ಚಿಯ್ಯ ನೋಡ್ತಿದಂಗೆ ಹಿಡ್ಕೊಂಡ್ ಬಿಟ್ಟ ಕಳ್ಳ
ಸಾಂಗು ಬಿಟ್ಟೆ ಸ್ಟೆಪ್ ಬಿಟ್ಟೆ
ಲಿರಿಕ್ ನಾನು ಮರೆತೆ ಬಿಟ್ಟೆ ಮದುವೆ ಆಗ್ಬಿಟ್ಟೆ

Baite Baite song lyrics from Kannada Movie Varadanayaka starring Sudeep, Sameera Reddy, Chiranjeevi Sarja, Lyrics penned by Chethan Kumar Sung by Arjun Janya, Anuradha Bhat, Music Composed by Arjun Janya, film is Directed by Ayyappa P Sharma and film is released on 2013