-
ತಿಳಿಯದ ನೋವಿಗೆ ತಿಳುವಳಿಕೆ ನೂಕಿದೆ
ಒಲಿಯದ ಪ್ರೀತಿಗೆ ಬದುಕೆ ಬಲಿಯಾಗಿದೆ
ತಿಳಿಯದ ನೋವಿಗೆ ತಿಳುವಳಿಕೆ ನೂಕಿದೆ
ಒಲಿಯದ ಪ್ರೀತಿಗೆ ಬದುಕೆ ಬಲಿಯಾಗಿದೆ
ಬಲಿಯಾಗಿದೆ
ಬಯಸದ ಬಯಕೆ ಭಯವಾಗಿದೆ ಭಯವು ಬಯಲಾಗಿದೆ
ಬೀಸುವ ಗಾಳಿಗೆ ಒಲವೆ ಹೊರೆಯಾಗಿದೆ
ಬೀಳದ ಹಣ್ಣಿಗೆ ಹಸಿವೆ ಹೊಣೆಯಾಗಿದೆ
ನೆನೆದ ಮಳೆಯಲ್ಲಿ ನವಿರೆ ಕೊಳೆಯಾಗಿದೆ
ಅಳಿವು ಉಳಿವು ತಿಳಿಯಲು ಅವಳ ನೆನಪೆ ನೆಪವಾಗಿದೆ
ಕನಸ್ಸ ಹೊತ್ತ ಮನಕ್ಕೆ ಮೌನವೆ ಕನವರಿಕೆ
ಪ್ರೀತಿ ಕೊಟ್ಟ ಪಯಣಕ್ಕೆ ಕೊನೆಯೊಂದೆ ಕೋರಿಕೆ
ತಡೆಯಲಾಗದ ತಿರುವಿಗೆ ಬದುಕು ಜರುಗಿತೆ
ಸವಿಯದ ಜೇನಿಗೆ ಕಹಿಯ ಕೆನೆತಾಕಿದೆ
||ತಿಳಿಯದ ನೋವಿಗೆ ತಿಳುವಳಿಕೆ ನೂಕಿದೆ
ಒಲಿಯದ ಪ್ರೀತಿಗೆ ಬದುಕೆ ಬಲಿಯಾಗಿದೆ||
||ತಿಳಿಯದ ನೋವಿಗೆ ತಿಳುವಳಿಕೆ ನೂಕಿದೆ
ಒಲಿಯದ ಪ್ರೀತಿಗೆ ಬದುಕೆ ಬಲಿಯಾಗಿದೆ
ಬಲಿಯಾಗಿದೆ
ಬಯಸದ ಬಯಕೆ ಭಯವಾಗಿದೆ ಭಯವು ಬಯಲಾಗಿದೆ||
-
ತಿಳಿಯದ ನೋವಿಗೆ ತಿಳುವಳಿಕೆ ನೂಕಿದೆ
ಒಲಿಯದ ಪ್ರೀತಿಗೆ ಬದುಕೆ ಬಲಿಯಾಗಿದೆ
ತಿಳಿಯದ ನೋವಿಗೆ ತಿಳುವಳಿಕೆ ನೂಕಿದೆ
ಒಲಿಯದ ಪ್ರೀತಿಗೆ ಬದುಕೆ ಬಲಿಯಾಗಿದೆ
ಬಲಿಯಾಗಿದೆ
ಬಯಸದ ಬಯಕೆ ಭಯವಾಗಿದೆ ಭಯವು ಬಯಲಾಗಿದೆ
ಬೀಸುವ ಗಾಳಿಗೆ ಒಲವೆ ಹೊರೆಯಾಗಿದೆ
ಬೀಳದ ಹಣ್ಣಿಗೆ ಹಸಿವೆ ಹೊಣೆಯಾಗಿದೆ
ನೆನೆದ ಮಳೆಯಲ್ಲಿ ನವಿರೆ ಕೊಳೆಯಾಗಿದೆ
ಅಳಿವು ಉಳಿವು ತಿಳಿಯಲು ಅವಳ ನೆನಪೆ ನೆಪವಾಗಿದೆ
ಕನಸ್ಸ ಹೊತ್ತ ಮನಕ್ಕೆ ಮೌನವೆ ಕನವರಿಕೆ
ಪ್ರೀತಿ ಕೊಟ್ಟ ಪಯಣಕ್ಕೆ ಕೊನೆಯೊಂದೆ ಕೋರಿಕೆ
ತಡೆಯಲಾಗದ ತಿರುವಿಗೆ ಬದುಕು ಜರುಗಿತೆ
ಸವಿಯದ ಜೇನಿಗೆ ಕಹಿಯ ಕೆನೆತಾಕಿದೆ
||ತಿಳಿಯದ ನೋವಿಗೆ ತಿಳುವಳಿಕೆ ನೂಕಿದೆ
ಒಲಿಯದ ಪ್ರೀತಿಗೆ ಬದುಕೆ ಬಲಿಯಾಗಿದೆ||
||ತಿಳಿಯದ ನೋವಿಗೆ ತಿಳುವಳಿಕೆ ನೂಕಿದೆ
ಒಲಿಯದ ಪ್ರೀತಿಗೆ ಬದುಕೆ ಬಲಿಯಾಗಿದೆ
ಬಲಿಯಾಗಿದೆ
ಬಯಸದ ಬಯಕೆ ಭಯವಾಗಿದೆ ಭಯವು ಬಯಲಾಗಿದೆ||