Naa Iruva Lyrics

ನಾ ಇರುವ Lyrics

in Vajra

in ವಜ್ರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನಿನ್ನ ನೆರಳ ನೆನೆದು ಕಾಯುವೆ
ಬೆಸೆದ ಬೆರಳ ಬಿಗಿದು ಸಾಗುವೆ
 
ನಾ ಇರುವ ಒಂಟಿ ಬಾಳಲ್ಲಿ ಸೊಗಸು ತರುವ ಸೋನೆ ನೀನಿಲ್ಲಿ
ನೀ ಬರುವ ಎಲ್ಲ ದಾರಿಲಿ ಬಿಡದೆ ನಿನ್ನ ಇರುವೆ ಜೊತೆಯಲ್ಲಿ
ಖಾಲಿ ಹಾಳೆಯ ತುಂಬ ನಿನ್ನೆಸರ ಬರೆವ ಮೋಹ
ತೇಲೊ ಅಲೆಗು ಕೂಡ ಬಂತಲ್ಲ ದಾಹ
ಮಳೆಯ ಬಿಲ್ಲಿನ ಬಣ್ಣ ತುಂಬಿರುವ ನಿನ್ನ ಕಣ್ಣ
ಕದ್ದು ನೋಡಲೆ ಇನ್ನ ನಾ
ಅಮಲು ಏರಿದಂತಾಗುವ ನಿನ್ನ ಘಮಲು ನನ್ನನೆ ಸೋಕಿದೆ
ತೊದಲು ಮಾತು ಹಾಡಾಗಿದೆ ಓಓಓ
ತವಕ ಮೀರಿದಂತಾಗುವ ನಿನ್ನ ಪುಳಕ ನನ್ನನ್ನೆ ನುಂಗಲು
ಗುಹಕ ನಿನ್ನ ಕಣ್ಣಂಚಲಿ ಓಓಓ
 
||ನಾ ಇರುವ ಒಂಟಿ ಬಾಳಲ್ಲಿ ಸೊಗಸು ತರುವ ಸೋನೆ ನೀನಿಲ್ಲಿ||
 
ಇಂದೇಕೊ ನನಗನ್ನಿಸಿರುವ ಹಾಗೆ ಸದು ಹೇಗೆ
ಹನಿಹನಿಯ ಮುಗಿಲಲ್ಲಿ ತುಂಬಿರುವೆ ನಾನಾಗೆ
ನನ್ನನ್ನು ನೆನೆಸಿ ಮರೆಸುವ ಮಳೆಯಾಗು ನೀ
ಕಣ್ಣನ್ನು ತೆರೆಸಿ ನೋಡಲು ಕಹಿಯಲ್ಲ ಜೇನು
ಹಗಲು ಇರುಳು ನೀನಿಲ್ಲದೆ ನಾನು ಕೊನೆಗು ಮುಗಿವ ಕಥೆಯಾಗುವೆನು

ಬೆಸೆದ ಬೆರಳ ಬಿಗಿದು ಸಾಗುವೆ||

Naa Iruva song lyrics from Kannada Movie Vajra starring Praveen Ganga, Sushmitha Gopinath, Bala Rajwadi, Lyrics penned by Ramanath Shanbhag Sung by Anand Aravindakshan, Eesha Suchi, Music Composed by Monish Kumar M K, film is Directed by Praveen Ganga and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ