-
ಪ್ರೀತಿಯ ಮುಳ್ಳು ಇರಿದೇಯ ಗೆಳತಿ
ಅಷ್ಟೊಂದು ಕ್ರೂರಿ ನಾನಾ
ಚಿನ್ನದ ಚೂರಿ ಮರೆಮಾಚಿ ತೋರಿ
ನಗುವಷ್ಟು ಪಾಪಿ ನಾನಾ
ಬಾನಿನಿಂದ ಇಳಿದು ಬಂದ ನನ್ನ ಬಾಳ ದೇವಿ ನೀನಾ
ನೀ ಎಣೆದ ಪ್ರೀತಿಯ ಬಲೆಯ ಒಳಗೆ
ಬಲಿಯಾದ ಪ್ರೇಮಿ ನಾನಾ
-
ಪ್ರೀತಿಯ ಮುಳ್ಳು ಇರಿದೇಯ ಗೆಳತಿ
ಅಷ್ಟೊಂದು ಕ್ರೂರಿ ನಾನಾ
ಚಿನ್ನದ ಚೂರಿ ಮರೆಮಾಚಿ ತೋರಿ
ನಗುವಷ್ಟು ಪಾಪಿ ನಾನಾ
ಬಾನಿನಿಂದ ಇಳಿದು ಬಂದ ನನ್ನ ಬಾಳ ದೇವಿ ನೀನಾ
ನೀ ಎಣೆದ ಪ್ರೀತಿಯ ಬಲೆಯ ಒಳಗೆ
ಬಲಿಯಾದ ಪ್ರೇಮಿ ನಾನಾ