-
ಐಲೇಸ ಐಲೇಸ ಐಲೇಸ ಐಲೇಸ
ಮನಸ್ಸಾರೆ ಇಂದು ಕೇಳಲಿ ಮಾತೊಂದು
ನೀನೆ ಜೊತೆ ಬೇಕು ಎಂದು
ನಾನಾಗೆ ಬಂದು ಕೊಡಲೆ ಮುತ್ತೊಂದು
ನೆನಪಾಗುವಂತೆ ಎಂದು
ಬಾನಿನಿಂದ ಇಳಿದು ಬಂದ ನನ್ನ ಬಾಳ ದೇವಿ ನೀನ
ನಾ ಕಾಣೊ ಸವಿಗನಸ ಅರಮನೆಯಲ್ಲಿ ನನ್ನಾಳೊ ಅರಸಿ ನೀನ
ಐಲೇಸ ಐಲೇಸ ಐಲೇಸ ಐಲೇಸ
ಐಲೇಸ ಐಲೇಸ ಐಲೇಸ ಐಲೇಸ
ಮುಗಿಲಾಚೆಯಿಂದ ನನ್ನ ಸೇರ ಬಂದ
ಸುರಸುಂದರಿ ನೀನಾ
ಖಾಲಿ ಬದುಕಲ್ಲಿ ರಂಗೋಲಿ ಎರೆದ ಅತಿಚೆಲುವೆ ನೀನಾ
ಜನುಮ ಪೂರ್ತಿ ಜೊತೆಗೆ ನೀನೆ ಇರಲು
ನನಗೆ ಬಂಧು ಬಳಗ ಯಾಕೆ ಇನ್ನು
ನಾ ಕಾಣೊ ಸವಿಗನಸ ಅರಮನೆಯಲ್ಲಿ
ನನ್ನಾಳೊ ಅರಸಿ ನೀನಾ
-
ಐಲೇಸ ಐಲೇಸ ಐಲೇಸ ಐಲೇಸ
ಮನಸ್ಸಾರೆ ಇಂದು ಕೇಳಲಿ ಮಾತೊಂದು
ನೀನೆ ಜೊತೆ ಬೇಕು ಎಂದು
ನಾನಾಗೆ ಬಂದು ಕೊಡಲೆ ಮುತ್ತೊಂದು
ನೆನಪಾಗುವಂತೆ ಎಂದು
ಬಾನಿನಿಂದ ಇಳಿದು ಬಂದ ನನ್ನ ಬಾಳ ದೇವಿ ನೀನ
ನಾ ಕಾಣೊ ಸವಿಗನಸ ಅರಮನೆಯಲ್ಲಿ ನನ್ನಾಳೊ ಅರಸಿ ನೀನ
ಐಲೇಸ ಐಲೇಸ ಐಲೇಸ ಐಲೇಸ
ಐಲೇಸ ಐಲೇಸ ಐಲೇಸ ಐಲೇಸ
ಮುಗಿಲಾಚೆಯಿಂದ ನನ್ನ ಸೇರ ಬಂದ
ಸುರಸುಂದರಿ ನೀನಾ
ಖಾಲಿ ಬದುಕಲ್ಲಿ ರಂಗೋಲಿ ಎರೆದ ಅತಿಚೆಲುವೆ ನೀನಾ
ಜನುಮ ಪೂರ್ತಿ ಜೊತೆಗೆ ನೀನೆ ಇರಲು
ನನಗೆ ಬಂಧು ಬಳಗ ಯಾಕೆ ಇನ್ನು
ನಾ ಕಾಣೊ ಸವಿಗನಸ ಅರಮನೆಯಲ್ಲಿ
ನನ್ನಾಳೊ ಅರಸಿ ನೀನಾ
Aiylesa.. Aiylesa.. song lyrics from Kannada Movie Vaira starring Navarasan, Priyanka Malnad,, Lyrics penned bySung by , Music Composed by Ravi Basrur, film is Directed by Navarasan and film is released on 2017