ದಾಹ ದಾಹ ದಾಹ ಎಲ್ಲದಕ್ಕೂ ಮೂಲ ದಾಹ
ಭವಿಷ್ಯದ ಚಿಂತೆಯಿಂದ ಶುರುವಾದ ದಾಹ
ಇಲಿಯೊಂದು ಹುಲಿಯಾಗೊ ದೊಡ್ಡ ದಾಹ
ಭಯದಿ ದಾಹ ರಚಿಸಿ ವ್ಯೂಹ
ಹೊರಬರಲು ಆಗದಂತ
ದಾಹ ದಾಹ ದಾಹ ದಾಹ ದಾಹ ದಾಹ
ಮುಂದೆ ನಕ್ಕು ಬೆನ್ನಿಗಿಕ್ಕು
ಒಂದು ಗುರುತರ ದಾಹ ಇದು ವಿಶ್ವಾಸದ ದ್ರೋಹ
ಹತ್ತಿದೇಣಿ ಒದೆಯುತ್ತಾರೆ ಲೋಕದಲ್ಲಿ ಉಂಟೆ ದಾಹ
ಇಲ್ಲಿ ಲೆಕ್ಕಕ್ಕಿಲ್ಲ ಸ್ನೇಹ
ಹುಟ್ಟು ಸಾವುಗಳ ಮಧ್ಯೆ ಮನಷ ಕಲ್ತಿದ್ದೆ ಈ ವಿದ್ಯೆ
ನಾನು ನಂದು ಎನ್ನೋದಕ್ಕೆ ಗುರುದಾಹವು
ಹಿಂದೆ ಹೋಗಲಾರದಷ್ಟು ಮುಂದೆ ಬಂದಿದ್ದಾನೆ ಮನಷ
ಒಂದು ಚಿಕ್ಕ ರಂಧ್ರ ಕೆದಕಿ ಕೆದಕಿ ದೊಡ್ಡದಾಯ್ತು ದಾಹ
ಭಯದಿ ದಾಹ ರಚಿಸಿ ವ್ಯೂಹ
ಹೊರಬರಲು ಆಗದಂತ
ದಾಹ ದಾಹ ದಾಹ ದಾಹ ದಾಹ ದಾಹ
ತ್ಯಾಗವೆಂಬ ಹೆಸರಿನಲ್ಲಿ ಸೃಷ್ಟಿಯಾಗುವುದು ದಾಹ
ಇದು ಯಾವ ಕಹಿ ಮೋಹ
ಬಂಧು ಬಳಗ ದೂರ ತಳ್ಳಿ
ಒಳಗೆ ಉಕ್ಕುವುದು ದಾಹ
ಇದು ದಯ್ಯದ ಆವಾಹ
ತಂದೆ ಮಕ್ಕಳ ಬೆಳೆಸೋಕೆ
ತನ್ನ ಸತಿಯ ಸಾಕೋಕೆ
ಮೋಹವೆಂಬ ಹೆಸರಿನಲ್ಲಿ ಬಂತು ದಾಹವು
ಬುದ್ಧಿ ಮಾತಿಗೆ ಬಗ್ಗಲ್ಲ ತಿದ್ದಿತೀಡಲು ಆಗಲ್ಲ
ಬೃಹತ್ತಾಗಿ ಬೆಳೆದು ನಿಂತಿದೆ ಈ ಭೂಮಿ ಮೇಲೆ ಈ ದಾಹ
ಭಯದಿ ದಾಹ ರಚಿಸಿ ವ್ಯೂಹ
ಹೊರಬರಲು ಆಗದಂತ
ದಾಹ ದಾಹ ದಾಹ ದಾಹ ದಾಹ ದಾಹ
ದಾಹ ದಾಹ ದಾಹ ಎಲ್ಲದಕ್ಕೂ ಮೂಲ ದಾಹ
ಭವಿಷ್ಯದ ಚಿಂತೆಯಿಂದ ಶುರುವಾದ ದಾಹ
ಇಲಿಯೊಂದು ಹುಲಿಯಾಗೊ ದೊಡ್ಡ ದಾಹ
ಭಯದಿ ದಾಹ ರಚಿಸಿ ವ್ಯೂಹ
ಹೊರಬರಲು ಆಗದಂತ
ದಾಹ ದಾಹ ದಾಹ ದಾಹ ದಾಹ ದಾಹ
ಮುಂದೆ ನಕ್ಕು ಬೆನ್ನಿಗಿಕ್ಕು
ಒಂದು ಗುರುತರ ದಾಹ ಇದು ವಿಶ್ವಾಸದ ದ್ರೋಹ
ಹತ್ತಿದೇಣಿ ಒದೆಯುತ್ತಾರೆ ಲೋಕದಲ್ಲಿ ಉಂಟೆ ದಾಹ
ಇಲ್ಲಿ ಲೆಕ್ಕಕ್ಕಿಲ್ಲ ಸ್ನೇಹ
ಹುಟ್ಟು ಸಾವುಗಳ ಮಧ್ಯೆ ಮನಷ ಕಲ್ತಿದ್ದೆ ಈ ವಿದ್ಯೆ
ನಾನು ನಂದು ಎನ್ನೋದಕ್ಕೆ ಗುರುದಾಹವು
ಹಿಂದೆ ಹೋಗಲಾರದಷ್ಟು ಮುಂದೆ ಬಂದಿದ್ದಾನೆ ಮನಷ
ಒಂದು ಚಿಕ್ಕ ರಂಧ್ರ ಕೆದಕಿ ಕೆದಕಿ ದೊಡ್ಡದಾಯ್ತು ದಾಹ
ಭಯದಿ ದಾಹ ರಚಿಸಿ ವ್ಯೂಹ
ಹೊರಬರಲು ಆಗದಂತ
ದಾಹ ದಾಹ ದಾಹ ದಾಹ ದಾಹ ದಾಹ
ತ್ಯಾಗವೆಂಬ ಹೆಸರಿನಲ್ಲಿ ಸೃಷ್ಟಿಯಾಗುವುದು ದಾಹ
ಇದು ಯಾವ ಕಹಿ ಮೋಹ
ಬಂಧು ಬಳಗ ದೂರ ತಳ್ಳಿ
ಒಳಗೆ ಉಕ್ಕುವುದು ದಾಹ
ಇದು ದಯ್ಯದ ಆವಾಹ
ತಂದೆ ಮಕ್ಕಳ ಬೆಳೆಸೋಕೆ
ತನ್ನ ಸತಿಯ ಸಾಕೋಕೆ
ಮೋಹವೆಂಬ ಹೆಸರಿನಲ್ಲಿ ಬಂತು ದಾಹವು
ಬುದ್ಧಿ ಮಾತಿಗೆ ಬಗ್ಗಲ್ಲ ತಿದ್ದಿತೀಡಲು ಆಗಲ್ಲ
ಬೃಹತ್ತಾಗಿ ಬೆಳೆದು ನಿಂತಿದೆ ಈ ಭೂಮಿ ಮೇಲೆ ಈ ದಾಹ
ಭಯದಿ ದಾಹ ರಚಿಸಿ ವ್ಯೂಹ
ಹೊರಬರಲು ಆಗದಂತ
ದಾಹ ದಾಹ ದಾಹ ದಾಹ ದಾಹ ದಾಹ
Daaha Daaha song lyrics from Kannada Movie Uthamaru starring Prathap Narayan,ChandruKadipudi,Rangayana Raghu, Lyrics penned by Arasu Anthare Sung by Jogi Sunitha, Music Composed by RS Ganesh Naarayanan , film is Directed byand film is released on 2023