Yaar Yaar Yaaryaro Lyrics

ಯಾರ್‌ ಯಾರ್‌ ಯಾರ್ಯಾರೊ Lyrics

in Useless Fellow

in ಯೂಸ್‌ ಲೆಸ್‌ಫೆಲೋ

LYRIC

Song Details Page after Lyrice

ಯಾರ್‌ ಯಾರ್‌ ಯಾರ್ಯಾರೊ ನಿನಗೆ ನೀ ಯಾರೊ
ಯಾರೊ ಯಾರೊ ಯಾರೊ ನಿನಗೆ ನೀನು ಯಾರೊ
 
ಹರಿಯೊ ನದಿಯ ಸುಳಿಯ ಸವಾರಿ
ಯಾರೊ ಬರೆದ ಕಥೆಯ ಪಾತ್ರಧಾರಿ
ನಾಲ್ಕು ದಿನದ ಬಾಳ ಬಂಡಿಯಲ್ಲಿ
ಉಣ್ಣೋರ್ಯಾರೊ ಈ ಕಾಲಚಕ್ರದಲ್ಲಿ
ಚೂರಾದ ಜೀವ ಒಳಗೆ ಕುದಿಯುತಿರುವ ನೋವ
ಬಿಡದೆ ನಿನ್ನ ಛಲವ ಸಾಧನೆ ಕಡೆಗೆ ಮಾಡು ಮುಖವ
ಜಗವೇ ನಿನ್ನದೆ ಎಂದು ಅರಿಯೊ
ಜಯಿಸಿ ಇತಿಹಾಸವನ್ನೆ ಬರೆಯೊ
ಅಂಜದೆ ಅಳುಕದೆ ದಿಟ್ಟ ಹೆಜ್ಜೆಯ ಇಡುತಿರು
ಜಗ್ಗದೆ ಕುಗ್ಗದೆ ಕೆಚ್ಚೆದೆಯಿಂದ ನುಗ್ಗುತಿರು
 
||ಯಾರ್‌ ಯಾರ್‌ ಯಾರ್ಯಾರೊ ನಿನಗೆ ನೀ ಯಾರೊ
ಯಾರೊ ಯಾರೊ ಯಾರೊ ನಿನಗೆ ನೀನು ಯಾರೊ||
ಯಾರೊ ಯಾರೊ ಯಾರೊ ನಿನಗೆ ನೀನು ಯಾರೊ
ಯಾರೊ ಯಾರೊ ಯಾರೊ ನಿನಗೆ ನೀನು ಯಾರೊ
 

ಯಾರ್‌ ಯಾರ್‌ ಯಾರ್ಯಾರೊ ನಿನಗೆ ನೀ ಯಾರೊ
ಯಾರೊ ಯಾರೊ ಯಾರೊ ನಿನಗೆ ನೀನು ಯಾರೊ
 
ಹರಿಯೊ ನದಿಯ ಸುಳಿಯ ಸವಾರಿ
ಯಾರೊ ಬರೆದ ಕಥೆಯ ಪಾತ್ರಧಾರಿ
ನಾಲ್ಕು ದಿನದ ಬಾಳ ಬಂಡಿಯಲ್ಲಿ
ಉಣ್ಣೋರ್ಯಾರೊ ಈ ಕಾಲಚಕ್ರದಲ್ಲಿ
ಚೂರಾದ ಜೀವ ಒಳಗೆ ಕುದಿಯುತಿರುವ ನೋವ
ಬಿಡದೆ ನಿನ್ನ ಛಲವ ಸಾಧನೆ ಕಡೆಗೆ ಮಾಡು ಮುಖವ
ಜಗವೇ ನಿನ್ನದೆ ಎಂದು ಅರಿಯೊ
ಜಯಿಸಿ ಇತಿಹಾಸವನ್ನೆ ಬರೆಯೊ
ಅಂಜದೆ ಅಳುಕದೆ ದಿಟ್ಟ ಹೆಜ್ಜೆಯ ಇಡುತಿರು
ಜಗ್ಗದೆ ಕುಗ್ಗದೆ ಕೆಚ್ಚೆದೆಯಿಂದ ನುಗ್ಗುತಿರು
 
||ಯಾರ್‌ ಯಾರ್‌ ಯಾರ್ಯಾರೊ ನಿನಗೆ ನೀ ಯಾರೊ
ಯಾರೊ ಯಾರೊ ಯಾರೊ ನಿನಗೆ ನೀನು ಯಾರೊ||
ಯಾರೊ ಯಾರೊ ಯಾರೊ ನಿನಗೆ ನೀನು ಯಾರೊ
ಯಾರೊ ಯಾರೊ ಯಾರೊ ನಿನಗೆ ನೀನು ಯಾರೊ
 

Yaar Yaaro song lyrics from Kannada Movie Useless Fellow starring Manu UB,Divya Gowda,Vijay Suriya, Lyrics penned by Manu U B Sung by Arfaz Ullal, Music Composed by Shivprasad, film is Directed by Manu U B and film is released on 2023
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ