ಆಟಕ್ಕುಂಟು ಲೆಕ್ಕಕ್ಕಿಲ್ಲ ಅನ್ನೋರ್ಗೆಲ್ಲ ಉಂಡೆಬೆಲ್ಲ
ಅಳುಕ್ ಬಳುಕ್ಲ್ ಬಂದೋರೆಲ್ಲ ಒಂದೇ ಬಾಲಿಗ್ ಬೋಲ್ಡಾದ್ರಲ್ಲ
ಮುದ್ದೆ ಅನ್ನ ಬಸ್ಸಾರು ನಮ್ಮ ಫೇವ್ರೇಟ್
ಮನೆ ಮಕ್ಳು ತಂಟೆಗ್ ಬಂದ್ರೆ ಬಿಡ್ತಾ ಇರೋದೆ ಲೆಫ್ಟ್ ರೈಟು
ಫೀಲ್ಡಿಗೆಲ್ಲ ಇಳಿದೆ ಇಲ್ಲ ಲಾಂಗು ಮಚ್ಚು ಹಿಡಿದೆ ಇಲ್ಲ
ಗುಂಡ್ಗೆ ಇರೋನ್ ಬಂದ್ರೆ ಡಬಲ್ ಗುಂಡ್ಗೆ ತೋರ್ಸ್ದೆ ಬಿಡೋದಿಲ್ಲ
ಅಬ್ಬರಿಸಿ ಬೊಬ್ಬಿರಿದರೆ ಇಲ್ಯಾರಿಗು ಭಯವಿಲ್ಲ
ಡೋನ್ಟ್ ಡೋನ್ಟ್ ಡೋನ್ಟ್ ಕೇರ್
ಈ ಡೋನ್ಟ್ ಡೋನ್ಟ್ ಕೇರ್
ಯಾರ್ ಇಲ್ ನಮ್ಮನ್ ಹೇಳೊರ್ ಕೇಳೋರು
ಕಾವೇರಿ ತಾಯಿ ನಂಬಿ ಬಂದೋರು ನೀವು
ಯಾರೆ ಇರಲಿ ನೀವು ನಮ್ಮೋವ್ರು
ಕನ್ನಡಕ್ಕೆ ಜೈ ಜೈ ಜೈ ಜೈ ಅನ್ನೋರು
ನಾವು ಎಲ್ಲೆ ಇದ್ದರು ಅಣ್ಣ ತಮ್ಮಂದ್ರು
ಕಂಡೋರ್ ಮಕ್ಳನ್ ಬಾವಿಗ್ ತಳ್ಳಿ
ನಿಂತ್ಕೊಂಡ್ ಮಜಾ ನೋಡೊನಲ್ಲ
ಸತ್ತೋನ್ ಮುಂದೆ ಬಾಯ್ ಬಡ್ಕೊಂಡ್ರೆ
ಅವ್ನೇನ್ ಎದ್ದು ಬರೋದಿಲ್ಲ
ಇದ್ದಾಗ್ಲೆ ಪೀಸಾಗಿರಿ ನಗ್ ನಗ್ತಾ ಖುಷಿಯಾಗಿರಿ
ಉರ್ಕೊಳ್ಳೋರ್ ಉರ್ಕೊತಿರಿ
ಸಲ್ಯೂಟ್ ಹೊಡ್ದು ಸೈಡಿಗ್ ಸರಿ
||ಡೋನ್ಟ್ ಡೋನ್ಟ್ ಡೋನ್ಟ್ ಕೇರ್
ಈ ಡೋನ್ಟ್ ಡೋನ್ಟ್ ಕೇರ್
ಯಾರ್ ಇಲ್ ನಮ್ಮನ್ ಹೇಳೊರ್ ಕೇಳೋರು||
ಆಟಕ್ಕುಂಟು ಲೆಕ್ಕಕ್ಕಿಲ್ಲ ಅನ್ನೋರ್ಗೆಲ್ಲ ಉಂಡೆಬೆಲ್ಲ
ಅಳುಕ್ ಬಳುಕ್ಲ್ ಬಂದೋರೆಲ್ಲ ಒಂದೇ ಬಾಲಿಗ್ ಬೋಲ್ಡಾದ್ರಲ್ಲ
ನಿಂಗೆ ನೀನೆ ಹೀರೊ ಆಗ್ಬೇಕ್ ಯಾವನು ಇಲ್ ಬರೋದಿಲ್ಲ
ಗೆದ್ದಾದ ಮೇಲೆ ನಮ್ಮೋನಂತ ಬರೋರ್ಗೆಲ್ಲ ಜಾಗ ಇಲ್ಲ
ಯೋಗ್ಯತೆಗೇನ್ ಕಮ್ಮಿ ಇಲ್ಲ ಯೋಗ ಒಂದು ಬರ್ಬೇಕಲ್ಲ
ಮಹಾರಾಜನಂಗ್ ಬಾಳ್ತೀನಿ ಜಾಸ್ತಿ ಟೈಮೇನ್ ಬೇಕಾಗಿಲ್ಲ

Dont Care song lyrics from Kannada Movie Useless Fellow starring Manu UB,Divya Gowda,Vijay Suriya, Lyrics penned by Manu U B Sung by Arfaz Ullal, Music Composed by Shivprasad, film is Directed by Manu U B and film is released on 2023