ಈ ಪೊರ್ಕಿ ಪರೋಡಿಗೇನ್ ಗೊತ್ತು
ಪ್ರೀತಿ ಪ್ರೇಮ ಅನ್ನೊದ್
ಯಾವ್ ಪಕ್ಷಿ ಹೆಸ್ರು ಅಂತ
ಟೈಂಪಾಸ್ ಗೆ ದಾದಗಿರಿ ಮಾಡ್ಕೊಂಡು
ಬೀಡಿ ಎಳ್ಕೊಂಡು ಚಾ ಕುಡ್ಕೊಂಡು
ರಾತ್ರಾದ್ರೆ ಫುಲ್ ಬಾಟ್ಲ್ ಎತ್ಕೊಂಡು
ಖುಷಿಯಾಗಿ ಪ್ರೀತಿ ಪ್ರೇಮ
ಇದೆಲ್ಲಾ ಪುಸ್ತಕದ್ ಬದನೆಕಾಯಿ
ಅಂತ ಡೈಲಾಗ್ ಹೊಡ್ಕೊಂಡು
ಖುಷಿಯಾಗಿದ್ ಈ ದಾದನ್
ಈ ಹಾರ್ಟ್‌ನ ಟಚ್ ಮಾಡೊದಿಕ್ಕೆ
ಒಂದು ಬ್ಯೂಟಿಫುಲ್ ಪೀಸ್
ನನ್ನ್ ಏರಿಯಾಗೆ ಬಂದ್ಲು……ಆಹ್ ಆಹ್ ಹ್
||ಈಯಾಯೆ ಈಯಾಯೆ ಈಯಾಈಯಾಈಯಾಯೆ
ಈಯಾಯೆ ಈಯಾಯೆ ಈಯಾಈಯಾಈಯಾಯೆ|
ಮಗಾ ಆ ಹುಡುಗಿ ರೇಜರ್ ಕೊಯ್ಯೊ ತರ ಕೊಡೊ ಲುಕ್ಕು
ಆ ಬ್ಲೇಡ್ ತುಟಿಗಳು ಆ ಲಾಂಗ್ ತರದ್ ಬಾಡಿ ನೋಡಿ
ತಲೆ ಗಿರ್…… ಅಂತಾಯಿತು
ಹೇ ಮಕ್ಕರ್ ಮಾಡೊ ಮಾಲಿನಿ
ನಕರ ಮಾಡ್ದೆ ಕೈ ಹಿಡಿಯೆ
ತಕರಾರ್ ಮಾಡ್ದೆ ಕಲಕಾರ್‌ಗೊಂದು ಸ್ಮೈಲ್ ಕೊಡೆ…
ಮಕ್ಕರ್ ಮಾಡೊ ಮಾಲಿನಿ
ನಕರ ಮಾಡ್ದೆ ಕೈ ಹಿಡಿಯೆ
ತಕರಾರ್ ಮಾಡ್ದೆ ಕಲಕಾರ್‌ಗೊಂದು ಸ್ಮೈಲ್ ಕೊಡೆಲೇ… ಕೊಡೆಲೇ…
ಬಿದ್ದೆ ಸಖಿ ಬಿದ್ದೆ
ದಾದ ಎಲ್ಲ್ ಬಿದ್ದೆ
ಲವ್ ಲಿ ಬಿದ್ನಮ್ಮಾ
ಡುಮ್ ಆಗೋದೆ
ಅವ್ಲಿಗೆ ಡುಮ್ ಆಗೋದೆ
ನನ್ ಹಾರ್ಟ್‌ನ ಚಿಂದಿ ಚಿಂದಿ ಉಡಾಯ್ಸ್ ಬಿಟ್ಲು
ಈಯಾಯೆ ಈಯಾಯೆ ಈಯಾಈಯಾಈಯಾಯೆ
ಈಯಾಯೆ ಈಯಾಯೆ ಈಯಾಈಯಾಈಯಾಯೆ
ಲೈನ್ ಹೊಡ್ದೆ ಮಚ್ಚಾ ಹೊಡ್ದೆ
ತೆಂಡುಲ್ಕರ್ ಸೆಹ್ವಾಗ್ ಅಖ್ತರ್
ಸಿಕ್ಸರ್ ಫೋರ್ ಹೊಡ್ದಂಗೆ
ಸಿಕ್ ಸಿಕ್ಕಲ್ಲಿ ಲೈನ್ ಹೊಡ್ದೆ
ಪ್ರೇಮಾನೋ… ಇಲ್ಲ ಕೋಮಾನೋ…
ಏನೇನೋ ಆಗೋದೇ
ಓಓಓಓಓ
ಫುಲ್ ಚೇಂಜ್ ಆಗೋದೆ…
ಓಓಓಓಓ
ಗುಂಡ್ ಗೆ ಗುಡ್ ಬಾಯ್ ಅಂದೆ
ಬೀಡಿ ನೀನ್ ಬೇಡ ಹೋಗಲೇ ಅಂದೆ
ರೇಜ಼ರ್ ಹೋಗಿ ಬಾಚಣಿಗೆ ಬಂತು
ಬ್ಯಾಟ್ ಹಾಕಿ ಸ್ಟಿಕ್ ಆಡೊ ಹುಡ್ಗರಿಗೆ ಕೊಟ್ಬಿಟ್ಟೆ
ಉಪ್ಪಿ ದಾದ ಸೆಂಟ್ ಹೊಡ್ಕೊಂಡು
100% ಡೀಸೆಂಟ್ ಆಗ್ ಹೋದ
||ಈಯಾಯೆ ಈಯಾಯೆ ಈಯಾಈಯಾಈಯಾಯೆ
ಈಯಾಯೆ ಈಯಾಯೆ ಈಯಾಈಯಾಈಯಾಯೆ||
ದಾದ ದಾದ ನಿನ್ ಹುಡ್ಗಿ ಹೇಳುದ್ಲು
ಆ ಬ್ಲೇಡ್‌ನಾಗ ಅವ್ಲನ್ನ ಸಖತ್ ಚಮ್ಕಾಯ್ಸೋನಂತೆ
ನನಿಗ್ ಸೈಡ್ ಕೊಡು ಇಲ್ಲ ಆಸಿಡ್ ಹಾಕ್‌ಬಿಡ್ತೀನಿ ಅಂತ
ಮಾಲಿನಿಗ್ ಆವಾಜ಼್ ಹಾಕದ್ನಂತೆ
ಯಾವ್ ಹುತ್ತದಲೌನೊ ಆ ನಾಗ
ಆ ನಾಗ ಎರೆಹುಳು ಆಗಿ ಹಾಸ್ಪಿಟಲ್ ಇಂದ ಪೋಟ್ ಹಹಹ
ಮಾಲಿನಿ ಏನ್ ಆದ್ಲು
ಇನ್ನೇನ್ ಆಗ್ತಾಳೆ ಲೈನ್ ಕ್ಲಿಯರ್ ಆಯ್ತು
ಆ ಖುಷಿಲಿ ನಮ್ ಏರಿಯಾಗೆ ಬಂದ್ಲು
ಹೆಹೆ ಕೊಟ್ಲು ಕೊಟ್ಲು ಸ್ಮೈಲ್ ಕೊಟ್ಲು
ಹಾರ್ಟ್ ನು ಕಿತ್ಕೊ ಸ್ಮೈಲ್ ಕೊಟ್ಲು
ಸ್ಮೈಲಿನ ಮಿಂಚಲಿ ಕಣ್ಣನು ಕುಕ್ಕಿ ಹೋದಳು
ಕೊಟ್ಲು ಕೊಟ್ಲು ಕೈ ಕೊಟ್ಲು
ಹಾರ್ಟ್ ನು ಹಿಂಡಿ ಕೈ ಕೊಟ್ಲು
ಆ ಬ್ಲಡ್ ಲಿ ಸಿಂಧುರ ಇಟ್ಕೊಂಡ್
ಹೊರಟೆ ಹೋದ್ಲು
ಈ ಪ್ರಪಂಚದಲ್ಲಿ ಮನುಷ್ಯರನ್ನ ಪ್ರೀತ್ಸಕ್ಕೆ
ವಸ್ತುಗಳು ಇರೋದು ಉಪಯೋಗಿಸಕ್ಕೆ
ಆದ್ರೆ ಜನ ವಸ್ತುಗಳನ್ನ ಪ್ರೀತಿಸ್ ತಾರೆ
ಮನುಷ್ಯರನ್ನ ಉಪಯೋಗಿಸ್ಕೊಂತಾರೆ
ಕಾಗೆ ಗೂಡಲ್ ಕೋಗಿಲೆ ಪೊಟ್ಟೆ
ಈ ಎದೆಗೂಡಲ್ ನೋವಿನ ಮೂಟೆ
ನಿನ್ ಬಿಟ್ಟು ಹಾರೋದೆ ಎಲ್ಲೆ…
ನನ್ ಕಡೆ ಒಂದ್ ಲುಕ್ಕು ಕೊಡ್ದೆ ಹೊರಟೋದ್ಲಲ್ಲ
ಒಂದು ಕಣ್ಣೀರು ಹನಿನೂ ಹಾಕ್ಲಿಲ್ಲ
ನಾನ್ನ್ಯಾಕೆ ಹಾಕ್ಲಿ
ನನ್ನೋಳು ಒಂಟಿ ಮಾಡೋದ್ರೇನು
ನನ್ ಹಳೆ ದೋಸ್ತಿಗಳೆಲ್ಲ ವಾಪಸ್ ನನ್ ಹತ್ರ ಬಂದ್ರು
ಅದೇ ಬೀಡಿ ಅದೇ ಗುಂಡು ಚಾ
ಲಾಂಗು ಮಚ್ಚು ರೇಜ಼ರ್ ದಾದಗಿರಿ ರೌಡಿಸ಼ಂ
ನೋವು ನೋವು ಎಂತ ನೋವು
ಬದುಕೆ ಬೇಡ ಅಂದುಕೊಂಡೆ
ಕೊನೆಯ ದಾರಿ ಸಾವು ಒಂದೇ…..
ಆಮೇಲೇನಾಯ್ತು…
ಆಮೇಲೆ…
ಐಶ್ವರ್ಯ ಬಂದ್ಲು
||ಈಯಾಯೆ ಈಯಾಯೆ ಈಯಾಈಯಾಈಯಾಯೆ
ಈಯಾಯೆ ಈಯಾಯೆ ಈಯಾಈಯಾಈಯಾಯೆ||
ಹೇ ಮಕ್ಕರ್ ಮಾಡೊ ಐಶ್ವರ್ಯ
ನಕರ ಮಾಡ್ದೆ ಕೈ ಹಿಡಿಯೆ
ತಕರಾರ್ ಮಾಡ್ದೆ ಕಲಕಾರ್‌ಗೊಂದು ಸ್ಮೈಲ್ ಕೊಡೆ…
ಹೇ ದಾದ ನೀನ್ ಇಷ್ಟೇ ಕಣೋ
ಈ ಜನ್ಮದಲ್ ಉದ್ಧಾರ ಆಗಲ್ಲ..
Makkar Maado song lyrics from Kannada Movie Uppi Dada MBBS starring Upendra, Uma, Chi Gurudatth, Lyrics penned by Upendra Sung by Upendra, Music Composed by R P Patnayak, film is Directed by D Rajendra Babu and film is released on 2006