-
ಕಟ್ಕೊಂಡ್ ಹೆಂಡ್ತಿನ್ಯಾರೋ
ಹೊಡ್ಕೊಂಡ್ ಹೋಗ್ಲಿ
ಯೋಚನೆ ಮಾಡಬೇಡ
ನಂಬ್ಕೊಂಡ್ ಇದ್ದಿದ್ದ ಫ್ರೆಂಡ್ಸು
ಕೈ ಕೊಟ್ಟ ಹೋಗ್ಲಿ
ಯೋಚನೆ ಮಾಡಬೇಡ
ಹುಟ್ಸಿದ್ ಮಕ್ಳುಓದದೇ ದಬ್ಬಾಕೊಳ್ಳಿ
ಯೋಚನೆ ಮಾಡಬೇಡ
ಕಟ್ಸಿದ್ ಮನೆ ಬಿದ್ದು ಯಕ್ಕುಟ್ ಹೋಗ್ಲಿ
ಯೋಚನೆ ಮಾಡಬೇಡ
ಯೋಚನೆ ಮಾಡೇ ಹೇಳೋದ್
ಯೋಚನೆ ಮಾಡಬೇಡ
ತುಂಬಾ ಯೋಚನೆ ಮಾಡೆ ಹೇಳೋದ್
ಯೋಚನೆ ಮಾಡಬೇಡ
||ಕಟ್ಕೊಂಡ್ ಹೆಂಡ್ತಿನ್ಯಾರೋ
ಹೊಡ್ಕೊಂಡ್ ಹೋಗ್ಲಿ
ಯೋಚನೆ ಮಾಡಬೇಡ
ನಂಬ್ಕೊಂಡ್ ಇದ್ದಿದ್ದ ಫ್ರೆಂಡ್ಸು
ಕೈ ಕೊಟ್ಟ ಹೋಗ್ಲಿ
ಯೋಚನೆ ಮಾಡಬೇಡ
ಹುಟ್ಸಿದ್ ಮಕ್ಳು ಓದದೇ ದಬ್ಬಾಕೊಳ್ಳಿ
ಯೋಚನೆ ಮಾಡಬೇಡ
ಕಟ್ಸಿದ್ ಮನೆ ಬಿದ್ದು ಯಕ್ಕುಟ್ ಹೋಗ್ಲಿ
ಯೋಚನೆ ಮಾಡಬೇಡ
ಯೋಚನೆ ಮಾಡೇ ಹೇಳೋದ್
ಯೋಚನೆ ಮಾಡಬೇಡ
ತುಂಬಾ ಯೋಚನೆ ಮಾಡೇ ಹೇಳೋದ್
ಯೋಚನೆ ಮಾಡಬೇಡ||
ಉಪ್ಪಿ ಟು ಉಪ್ಪಿ ಟು ಉಪ್ಪಿ ಟು
ಉಪ್ಪಿ ಟು ಉಪ್ಪಿ ಟು ಉಪ್ಪಿ ಟು ಉಪ್ಪಿ ಟು
ಹೊಟ್ಟೆ ಹಸ್ದಾಗ ಹೊಟ್ಟೇನೆ ಕೆಳ್ತದೆ
ಟೈಮಾಯ್ತು ಅಂತ ಯೋಚನೆ ಮಾಡಿ
ಯಾಕೆ ಉಣ್ತಿಯ
ಬೇಕೆಂದಾಗ ಬಾಯಿ ಮಾತಾಡ್ತದೆ
ಯೋಚನೆ ಮಾಡಿ ಬಾಯ್ಬಿಟ್ಯಾಕೆ
ಭಂಡ ಆಗ್ತಿಯ
ಬಾಡಿಲೈತೆ ಅಟೋ ಮೆಕಾನಿಸಮ್
ಸೆಲ್ಫ್ ಡ್ರೈವು ಮಾಡಿ
ಯಾಕೆ ಕ್ರಾಷು ಮಾಡ್ತಿಯಾ
||ಕಟ್ಕೊಂಡ್ ಹೆಂಡ್ತಿನ್ಯಾರೋ
ಹೊಡ್ಕೊಂಡ್ ಹೋಗ್ಲಿ
ಯೋಚನೆ ಮಾಡಬೇಡ
ನಂಬ್ಕೊಂಡ್ ಇದ್ದಿದ್ದ ಫ್ರೆಂಡ್ಸು
ಕೈ ಕೊಟ್ಟ ಹೋಗ್ಲಿ
ಯೋಚನೆ ಮಾಡಬೇಡ
ಹುಟ್ಸಿದ್ ಮಕ್ಳು ಓದದೇ ದಬ್ಬಾಕೊಳ್ಳಿ
ಯೋಚನೆ ಮಾಡಬೇಡ
ಕಟ್ಸಿದ್ ಮನೆ ಬಿದ್ದು ಯಕ್ಕುಟ್ ಹೋಗ್ಲಿ
ಯೋಚನೆ ಮಾಡಬೇಡ
ಯೋಚನೆ ಮಾಡೇ ಹೇಳೋದ್
ಯೋಚನೆ ಮಾಡಬೇಡ
ತುಂಬಾ ಯೋಚನೆ ಮಾಡೇ ಹೇಳೋದ್
ಯೋಚನೆ ಮಾಡಬೇಡ||
ತಣ್ಣಗೆ ತಾನೇ ತಲೆ ಕೆಲಸ ಮಾಡ್ತದೆ
ಬೆಂಕಿ ಹಾಕಿ ತಲೆ ಓಲೆ ಯಾಕೆ ಮಾಡ್ತಿಯ
ಟೋಟಲ್ ಬಾಡಿ ಇಲ್ಲೇ ಇದ್ದಾಗ
ಬ್ರೈನನ್ನ ಯಾಕೆ ಫುಟ್ಬಾಲ್
ತರ ಎಲ್ಲೋ ಒದಿತಿಯ
ಯೋಚನೆ ನಿಲ್ಸಕ್ ಆಗಲ್ಲಾ ಅಂದ್ರೆ
ಕೆಲಸದ ಬಗ್ಗೆ ಯೋಚನೆ ಮಾಡು
ಮುಗ್ದೋಯ್ತು ತೊಂದ್ರೆ
||ಕಟ್ಕೊಂಡ್ ಹೆಂಡ್ತಿನ್ಯಾರೋ
ಹೊಡ್ಕೊಂಡ್ ಹೋಗ್ಲಿ
ಯೋಚನೆ ಮಾಡಬೇಡ
ನಂಬ್ಕೊಂಡ್ ಇದ್ದಿದ್ದ ಫ್ರೆಂಡ್ಸು
ಕೈ ಕೊಟ್ಟ ಹೋಗ್ಲಿ
ಯೋಚನೆ ಮಾಡಬೇಡ
ಹುಟ್ಸಿದ್ ಮಕ್ಳು ಓದದೇ ದಬ್ಬಾಕೊಳ್ಳಿ
ಯೋಚನೆ ಮಾಡಬೇಡ
ಕಟ್ಸಿದ್ ಮನೆ ಬಿದ್ದು ಯಕ್ಕುಟ್ ಹೋಗ್ಲಿ
ಯೋಚನೆ ಮಾಡಬೇಡ
ಯೋಚನೆ ಮಾಡೇ ಹೇಳೋದ್
ಯೋಚನೆ ಮಾಡಬೇಡ
ತುಂಬಾ ಯೋಚನೆ ಮಾಡೇ ಹೇಳೋದ್
ಯೋಚನೆ ಮಾಡಬೇಡ||
-
ಕಟ್ಕೊಂಡ್ ಹೆಂಡ್ತಿನ್ಯಾರೋ
ಹೊಡ್ಕೊಂಡ್ ಹೋಗ್ಲಿ
ಯೋಚನೆ ಮಾಡಬೇಡ
ನಂಬ್ಕೊಂಡ್ ಇದ್ದಿದ್ದ ಫ್ರೆಂಡ್ಸು
ಕೈ ಕೊಟ್ಟ ಹೋಗ್ಲಿ
ಯೋಚನೆ ಮಾಡಬೇಡ
ಹುಟ್ಸಿದ್ ಮಕ್ಳುಓದದೇ ದಬ್ಬಾಕೊಳ್ಳಿ
ಯೋಚನೆ ಮಾಡಬೇಡ
ಕಟ್ಸಿದ್ ಮನೆ ಬಿದ್ದು ಯಕ್ಕುಟ್ ಹೋಗ್ಲಿ
ಯೋಚನೆ ಮಾಡಬೇಡ
ಯೋಚನೆ ಮಾಡೇ ಹೇಳೋದ್
ಯೋಚನೆ ಮಾಡಬೇಡ
ತುಂಬಾ ಯೋಚನೆ ಮಾಡೆ ಹೇಳೋದ್
ಯೋಚನೆ ಮಾಡಬೇಡ
||ಕಟ್ಕೊಂಡ್ ಹೆಂಡ್ತಿನ್ಯಾರೋ
ಹೊಡ್ಕೊಂಡ್ ಹೋಗ್ಲಿ
ಯೋಚನೆ ಮಾಡಬೇಡ
ನಂಬ್ಕೊಂಡ್ ಇದ್ದಿದ್ದ ಫ್ರೆಂಡ್ಸು
ಕೈ ಕೊಟ್ಟ ಹೋಗ್ಲಿ
ಯೋಚನೆ ಮಾಡಬೇಡ
ಹುಟ್ಸಿದ್ ಮಕ್ಳು ಓದದೇ ದಬ್ಬಾಕೊಳ್ಳಿ
ಯೋಚನೆ ಮಾಡಬೇಡ
ಕಟ್ಸಿದ್ ಮನೆ ಬಿದ್ದು ಯಕ್ಕುಟ್ ಹೋಗ್ಲಿ
ಯೋಚನೆ ಮಾಡಬೇಡ
ಯೋಚನೆ ಮಾಡೇ ಹೇಳೋದ್
ಯೋಚನೆ ಮಾಡಬೇಡ
ತುಂಬಾ ಯೋಚನೆ ಮಾಡೇ ಹೇಳೋದ್
ಯೋಚನೆ ಮಾಡಬೇಡ||
ಉಪ್ಪಿ ಟು ಉಪ್ಪಿ ಟು ಉಪ್ಪಿ ಟು
ಉಪ್ಪಿ ಟು ಉಪ್ಪಿ ಟು ಉಪ್ಪಿ ಟು ಉಪ್ಪಿ ಟು
ಹೊಟ್ಟೆ ಹಸ್ದಾಗ ಹೊಟ್ಟೇನೆ ಕೆಳ್ತದೆ
ಟೈಮಾಯ್ತು ಅಂತ ಯೋಚನೆ ಮಾಡಿ
ಯಾಕೆ ಉಣ್ತಿಯ
ಬೇಕೆಂದಾಗ ಬಾಯಿ ಮಾತಾಡ್ತದೆ
ಯೋಚನೆ ಮಾಡಿ ಬಾಯ್ಬಿಟ್ಯಾಕೆ
ಭಂಡ ಆಗ್ತಿಯ
ಬಾಡಿಲೈತೆ ಅಟೋ ಮೆಕಾನಿಸಮ್
ಸೆಲ್ಫ್ ಡ್ರೈವು ಮಾಡಿ
ಯಾಕೆ ಕ್ರಾಷು ಮಾಡ್ತಿಯಾ
||ಕಟ್ಕೊಂಡ್ ಹೆಂಡ್ತಿನ್ಯಾರೋ
ಹೊಡ್ಕೊಂಡ್ ಹೋಗ್ಲಿ
ಯೋಚನೆ ಮಾಡಬೇಡ
ನಂಬ್ಕೊಂಡ್ ಇದ್ದಿದ್ದ ಫ್ರೆಂಡ್ಸು
ಕೈ ಕೊಟ್ಟ ಹೋಗ್ಲಿ
ಯೋಚನೆ ಮಾಡಬೇಡ
ಹುಟ್ಸಿದ್ ಮಕ್ಳು ಓದದೇ ದಬ್ಬಾಕೊಳ್ಳಿ
ಯೋಚನೆ ಮಾಡಬೇಡ
ಕಟ್ಸಿದ್ ಮನೆ ಬಿದ್ದು ಯಕ್ಕುಟ್ ಹೋಗ್ಲಿ
ಯೋಚನೆ ಮಾಡಬೇಡ
ಯೋಚನೆ ಮಾಡೇ ಹೇಳೋದ್
ಯೋಚನೆ ಮಾಡಬೇಡ
ತುಂಬಾ ಯೋಚನೆ ಮಾಡೇ ಹೇಳೋದ್
ಯೋಚನೆ ಮಾಡಬೇಡ||
ತಣ್ಣಗೆ ತಾನೇ ತಲೆ ಕೆಲಸ ಮಾಡ್ತದೆ
ಬೆಂಕಿ ಹಾಕಿ ತಲೆ ಓಲೆ ಯಾಕೆ ಮಾಡ್ತಿಯ
ಟೋಟಲ್ ಬಾಡಿ ಇಲ್ಲೇ ಇದ್ದಾಗ
ಬ್ರೈನನ್ನ ಯಾಕೆ ಫುಟ್ಬಾಲ್
ತರ ಎಲ್ಲೋ ಒದಿತಿಯ
ಯೋಚನೆ ನಿಲ್ಸಕ್ ಆಗಲ್ಲಾ ಅಂದ್ರೆ
ಕೆಲಸದ ಬಗ್ಗೆ ಯೋಚನೆ ಮಾಡು
ಮುಗ್ದೋಯ್ತು ತೊಂದ್ರೆ
||ಕಟ್ಕೊಂಡ್ ಹೆಂಡ್ತಿನ್ಯಾರೋ
ಹೊಡ್ಕೊಂಡ್ ಹೋಗ್ಲಿ
ಯೋಚನೆ ಮಾಡಬೇಡ
ನಂಬ್ಕೊಂಡ್ ಇದ್ದಿದ್ದ ಫ್ರೆಂಡ್ಸು
ಕೈ ಕೊಟ್ಟ ಹೋಗ್ಲಿ
ಯೋಚನೆ ಮಾಡಬೇಡ
ಹುಟ್ಸಿದ್ ಮಕ್ಳು ಓದದೇ ದಬ್ಬಾಕೊಳ್ಳಿ
ಯೋಚನೆ ಮಾಡಬೇಡ
ಕಟ್ಸಿದ್ ಮನೆ ಬಿದ್ದು ಯಕ್ಕುಟ್ ಹೋಗ್ಲಿ
ಯೋಚನೆ ಮಾಡಬೇಡ
ಯೋಚನೆ ಮಾಡೇ ಹೇಳೋದ್
ಯೋಚನೆ ಮಾಡಬೇಡ
ತುಂಬಾ ಯೋಚನೆ ಮಾಡೇ ಹೇಳೋದ್
ಯೋಚನೆ ಮಾಡಬೇಡ||
Yochne Madbeda song lyrics from Kannada Movie Uppi 2 starring Upendra, Kristina Akheeva, Parul Yadav (GA), Lyrics penned by Upendra Sung by Vijay Prakash, Music Composed by Gurukiran, film is Directed by Upendra and film is released on 2015