Ivanyaro Differentu Lyrics

ಇವನ್ಯಾರೋ ಡಿಫರೆಂಟು Lyrics

in Uppi 2

in ಉಪ್ಪಿ ೨

LYRIC

Song Details Page after Lyrice

-
ಇವನ್ಯಾರೋ ಡಿಫರೆಂಟು
ವೆರಿ ವೆರಿ ಡಿಫರೆಂಟು
ಇವನ್ಯಾರೋ ಡಿಫರೆಂಟು
 ವೆರಿ ವೆರಿ ಡಿಫರೆಂಟು
ಮಾತಲ್ಲೇ ಮುತ್ತು ಕೊಡೋನು
ಸ್ಮೈಲಲ್ಲೆ ಮತ್ತು ತರೋನು
ಗೊತ್ತಿದ್ದು ಗೊತ್ತಿರದವನು ಹತ್ತಿರದವನು
ಮಾತಲ್ಲೇ ಮುತ್ತು ಕೊಡೋನು
ಸ್ಮೈಲಲ್ಲೆ ಮತ್ತು ತರೋನು
ಗೊತ್ತಿದ್ದು ಗೊತ್ತಿರದವನು ಹತ್ತಿರದವನು
 
ಇವನ್ಯಾರೋ ಡಿಫರೆಂಟು
ವೆರಿ ವೆರಿ ಡಿಫರೆಂಟು
ಇವನ್ಯಾರೋ ಡಿಫರೆಂಟು
ವೆರಿ ವೆರಿ ಡಿಫರೆಂಟು
 
(ಏಯ್ ಯೋಚನೇನೆ ಮಾಡಲ್ವಾ ನೀನು
ಮಾಡಲ್ಲ
ಏನ್ ಕೆಲಸ ಹೇಳಿದ್ರು
ಯೋಚನೆ ಮಾಡ್ದೆ ಮಾಡ್ತಿಯಾ
ಮಾಡ್ತೀನಿ
ಇವ್ನ ಕೊಲೆ ಮಾಡ್ಬಿಟ್ಟು ಬಾ ಹೋಗು
ಕೊಲೆ  ಹಾಗಂದ್ರೆ ಏನು
ಕೊಲೆ ಅನ್ನೋದ್ ಗೊತ್ತಿಲ್ವ
 ಮರ್ಡರ್ ಮರ್ಡರ್ ತ್ರಿನಾಟ್ಟು
ಇವ್ನ ಸಾಯಿಸಿ ಬಿಟ್ ಬಾ ಹೋಗು
 
ಪರ್ಮನೆಂಟಾಗಿ ಸಾಯಿಸಬೇಕ
 ಟೆಂಪರರಿಯಾಗ ಸಾಯಿಸಬೇಕಾ
ಪರ್ಮನೆಂಟ್ ಟೆಂಪ್ರವರಿ ನಾ ಅಂಗಂದ್ರೆ
ಟೆಂಪರರಿಯಾಗ ಸಾಯಿಸೋದು ಅಂದ್ರೆ
 ಮಚ್ಚು ಕತ್ತಿ ಪಿಸ್ತೂಲ್ ನಲ್ಲಿ ಸಾಯಿಸೋದು
ಅವನು ಸತ್ರು ಅವನ ನೆನೆಪು
ನಿಮ್ ತಲೇಲಿ ಇರುತ್ತೆ
ಪೋಲಿಸೋರು ನಿಮಗೆ ಅವಾಗವಾಗ
ಅವ್ನ ಜ್ನಾಪಿಸಬಹುದು
ಪರ್ಮನೆಂಟ್ ಮರ್ಡರ್ ಅಂದ್ರೆ
ಅವ್ನ ನಿಮ್ ತಲೆಯಿಂದನೇ
 ಕೊಲೆ ಮಾಡೋದು
ಅಯ್ಯಯ್ಯಅಜ್ಜಜ್ಜಯ್ಯಯ್ಯಯ್ಯೋ)
 
ಅಯ್ಯಯ್ಯಯ್ಯಯ್ಯೋ
ಕೊಡು ಕೊಡು ಕೊಡು ಸರಸಕೆ ಸ್ಮೈಲು
ಇಟ್ಕೊ ಸ್ಮಾರ್ಟು ಮೊಬೈಲು
ಹೋದಲ್ಲಿದೆ ನನ್ನ ಪ್ರೊಫೈಲು
ಮರೆಯೋಕ್ಕಾಗಲ್ಲ
ಆಗಾಗ ಮಾಡ್ತಿನ್ ಕಾಲು
ಮಾಡ್ತೀನಿ ನಾನ್ ಅದರಲ್ಲು ಫೋನು
 ನನ್ನ ನಿನ್ನ ತಲೆಯಿಂದ
 ಕೊಲೆ ಮಾಡೋಕ್ ಆಗಲ್ಲ
 
ಮಾನವ ದೇಹವೇನೆ ಮೊಬೈಲು
 ಮೆಮೊರಿ ಕಾರ್ಡು ಫುಲ್ಲು
ಒಳಗಿರೋ ಸಿಮ್ಮು ಜೀವದ ದಮ್ಮು
ಸಿಗನಲ್ ಸಿಗದಿದ್ದರೆ ಎಲ್ಲಾ ಡಮ್ಮು
 
||ಮಾತಲ್ಲೇ ಮುತ್ತು ಕೊಡೋನು
ಸ್ಮೈಲಲ್ಲೆ ಮತ್ತು ತರೋನು
ಗೊತ್ತಿದ್ದು ಗೊತ್ತಿರದವನು ಹತ್ತಿರದವನು||
 
||ಇವನ್ಯಾರೋ ಡಿಫರೆಂಟು
ವೆರಿ ವೆರಿ ಡಿಫರೆಂಟು||
 
ಹೋಯ್ ಹೋಗು
ಏನಾದ್ರು ಕಳ್ತನ ಮಾಡ್ಕೊಂಡು ಬಾ
ಕಳ್ತನ ಅಂದ್ರೇನು
ಯಾರಗೂ ಗೊತ್ತಾಗದಂಗೆ
ಒಂದ್ ಸಾಮಾನ್ ಕದ್ದು
ಅದ ಮಾರಿ ದುಡ್ಡು ತಗೊ ಬಾ
ನಮಗ ಗೊತ್ತಾಗಬಿಟ್ಟಿದ್ದಿಯಲ್ಲ
ನಮ್ಮ ಇಷ್ಟ ಜನಕ್ಕ್ ಬಿಟ್ಟು ಬೇರೆ
ಯಾರಗೂ ಗೊತ್ತಗ್ಬಾರ್ದೂ
ಆಯ್ತ್ ಆಯ್ತ್ ಆಯ್ತ್ ಹೋಗ್ತೀನಿ
 
ಏಯ್ ಮಚ್ಚಾ ಮಗ
ನಮ್ಮ ಬೈಕ್ ನೆ ಕಳ್ಳತನ ಮಾಡಿ
ನಮಗೆ ಚಿಲ್ಲರೆ ಕೊಡ್ತಾನಲ್ಲೋ
 
ನೀವೆ ಹೇಳಿದ್ರಲ್ಲಾ
ನಮ್ಮ ಇಷ್ಟಜನಕ್ಕೆ ಬಿಟ್ಟು
ಬೇರೆ ಯಾರಗೂ ಗೊತ್ತಾಗಬಾರದು
ಅಂತಾ ಬೇರೆಯವರದು ಕದ್ರೆ 
ಕದ್ದಮೇಲಾದ್ರು ಅವರಿಗೆ ಗೊತ್ತಾಗುತ್ತಲ್ಲಾ
ಅಯ್ಯಯ್ಯಅಜ್ಜಜ್ಜಯ್ಯಯ್ಯಯ್ಯೋ
 
ಅಯ್ಯಯ್ಯಯ್ಯಯ್ಯೋ
ಕದಿಯೋದು ಅಂದ್ರೆ ಏನು ಅಂತ
ಹೇಳಿಕೊಟ್ಟೆ ನೀನು ನನಗೆ ಗೊತ್ತಿಲ್ಲದೆ
ನೀ ಕದ್ದಾಯ್ತು ಏನು
ಸಿ ಡಿ ಕೊಟ್ಟು ಇಂದೇ
ಸಿ ಬಿ ಕೊಟ್ಟು ಮುಂದೆ
ಕಂಡ ಹಿಡಿಯೋಕ್ ಆಗಲ್ಲ
ನೀ ಕದ್ದಿದ್ದು ಏನು
 
ಮೋಹಿನಿ ತಾಂಬೂಲ ತಟ್ಟೆಯ ಇಟ್ಟು
ದಕ್ಷಣೆ ಕೂಡ ಕೊಟ್ಟು
ಮನಸಿನ ಬಾಗಿಲು ನೀ ತೆರೆದಿಟ್ಟು
ಕದಿಯೊಕ್ಕಿಲ್ಲಿ ಏನಿದೆ ಗುಟ್ಟು
 
||ಮಾತಲ್ಲೇ ಮುತ್ತು ಕೊಡೋನು
ಸ್ಮೈಲಲ್ಲೆ ಮತ್ತು ತರೋನು
ಗೊತ್ತಿದ್ದು ಗೊತ್ತಿರದವನು ಹತ್ತಿರದವನು
ಮಾತಲ್ಲೇ ಮುತ್ತು ಕೊಡೋನು
ಸ್ಮೈಲಲ್ಲೆ ಮತ್ತು ತರೋನು
ಗೊತ್ತಿದ್ದು ಗೊತ್ತಿರದವನು ಹತ್ತಿರದವನು
ಇವನ್ಯಾರೋ ಡಿಫರೆಂಟು
ವೆರಿ ವೆರಿ ಡಿಫರೆಂಟು
ಇವನ್ಯಾರೋ ಡಿಫರೆಂಟು
ವೆರಿ ವೆರಿ ಡಿಫರೆಂಟು
ವೆರಿ ವೆರಿ ಡಿಫರೆಂಟು
 ವೆರಿ ವೆರಿ ಡಿಫರೆಂಟು||
 

-
ಇವನ್ಯಾರೋ ಡಿಫರೆಂಟು
ವೆರಿ ವೆರಿ ಡಿಫರೆಂಟು
ಇವನ್ಯಾರೋ ಡಿಫರೆಂಟು
 ವೆರಿ ವೆರಿ ಡಿಫರೆಂಟು
ಮಾತಲ್ಲೇ ಮುತ್ತು ಕೊಡೋನು
ಸ್ಮೈಲಲ್ಲೆ ಮತ್ತು ತರೋನು
ಗೊತ್ತಿದ್ದು ಗೊತ್ತಿರದವನು ಹತ್ತಿರದವನು
ಮಾತಲ್ಲೇ ಮುತ್ತು ಕೊಡೋನು
ಸ್ಮೈಲಲ್ಲೆ ಮತ್ತು ತರೋನು
ಗೊತ್ತಿದ್ದು ಗೊತ್ತಿರದವನು ಹತ್ತಿರದವನು
 
ಇವನ್ಯಾರೋ ಡಿಫರೆಂಟು
ವೆರಿ ವೆರಿ ಡಿಫರೆಂಟು
ಇವನ್ಯಾರೋ ಡಿಫರೆಂಟು
ವೆರಿ ವೆರಿ ಡಿಫರೆಂಟು
 
(ಏಯ್ ಯೋಚನೇನೆ ಮಾಡಲ್ವಾ ನೀನು
ಮಾಡಲ್ಲ
ಏನ್ ಕೆಲಸ ಹೇಳಿದ್ರು
ಯೋಚನೆ ಮಾಡ್ದೆ ಮಾಡ್ತಿಯಾ
ಮಾಡ್ತೀನಿ
ಇವ್ನ ಕೊಲೆ ಮಾಡ್ಬಿಟ್ಟು ಬಾ ಹೋಗು
ಕೊಲೆ  ಹಾಗಂದ್ರೆ ಏನು
ಕೊಲೆ ಅನ್ನೋದ್ ಗೊತ್ತಿಲ್ವ
 ಮರ್ಡರ್ ಮರ್ಡರ್ ತ್ರಿನಾಟ್ಟು
ಇವ್ನ ಸಾಯಿಸಿ ಬಿಟ್ ಬಾ ಹೋಗು
 
ಪರ್ಮನೆಂಟಾಗಿ ಸಾಯಿಸಬೇಕ
 ಟೆಂಪರರಿಯಾಗ ಸಾಯಿಸಬೇಕಾ
ಪರ್ಮನೆಂಟ್ ಟೆಂಪ್ರವರಿ ನಾ ಅಂಗಂದ್ರೆ
ಟೆಂಪರರಿಯಾಗ ಸಾಯಿಸೋದು ಅಂದ್ರೆ
 ಮಚ್ಚು ಕತ್ತಿ ಪಿಸ್ತೂಲ್ ನಲ್ಲಿ ಸಾಯಿಸೋದು
ಅವನು ಸತ್ರು ಅವನ ನೆನೆಪು
ನಿಮ್ ತಲೇಲಿ ಇರುತ್ತೆ
ಪೋಲಿಸೋರು ನಿಮಗೆ ಅವಾಗವಾಗ
ಅವ್ನ ಜ್ನಾಪಿಸಬಹುದು
ಪರ್ಮನೆಂಟ್ ಮರ್ಡರ್ ಅಂದ್ರೆ
ಅವ್ನ ನಿಮ್ ತಲೆಯಿಂದನೇ
 ಕೊಲೆ ಮಾಡೋದು
ಅಯ್ಯಯ್ಯಅಜ್ಜಜ್ಜಯ್ಯಯ್ಯಯ್ಯೋ)
 
ಅಯ್ಯಯ್ಯಯ್ಯಯ್ಯೋ
ಕೊಡು ಕೊಡು ಕೊಡು ಸರಸಕೆ ಸ್ಮೈಲು
ಇಟ್ಕೊ ಸ್ಮಾರ್ಟು ಮೊಬೈಲು
ಹೋದಲ್ಲಿದೆ ನನ್ನ ಪ್ರೊಫೈಲು
ಮರೆಯೋಕ್ಕಾಗಲ್ಲ
ಆಗಾಗ ಮಾಡ್ತಿನ್ ಕಾಲು
ಮಾಡ್ತೀನಿ ನಾನ್ ಅದರಲ್ಲು ಫೋನು
 ನನ್ನ ನಿನ್ನ ತಲೆಯಿಂದ
 ಕೊಲೆ ಮಾಡೋಕ್ ಆಗಲ್ಲ
 
ಮಾನವ ದೇಹವೇನೆ ಮೊಬೈಲು
 ಮೆಮೊರಿ ಕಾರ್ಡು ಫುಲ್ಲು
ಒಳಗಿರೋ ಸಿಮ್ಮು ಜೀವದ ದಮ್ಮು
ಸಿಗನಲ್ ಸಿಗದಿದ್ದರೆ ಎಲ್ಲಾ ಡಮ್ಮು
 
||ಮಾತಲ್ಲೇ ಮುತ್ತು ಕೊಡೋನು
ಸ್ಮೈಲಲ್ಲೆ ಮತ್ತು ತರೋನು
ಗೊತ್ತಿದ್ದು ಗೊತ್ತಿರದವನು ಹತ್ತಿರದವನು||
 
||ಇವನ್ಯಾರೋ ಡಿಫರೆಂಟು
ವೆರಿ ವೆರಿ ಡಿಫರೆಂಟು||
 
ಹೋಯ್ ಹೋಗು
ಏನಾದ್ರು ಕಳ್ತನ ಮಾಡ್ಕೊಂಡು ಬಾ
ಕಳ್ತನ ಅಂದ್ರೇನು
ಯಾರಗೂ ಗೊತ್ತಾಗದಂಗೆ
ಒಂದ್ ಸಾಮಾನ್ ಕದ್ದು
ಅದ ಮಾರಿ ದುಡ್ಡು ತಗೊ ಬಾ
ನಮಗ ಗೊತ್ತಾಗಬಿಟ್ಟಿದ್ದಿಯಲ್ಲ
ನಮ್ಮ ಇಷ್ಟ ಜನಕ್ಕ್ ಬಿಟ್ಟು ಬೇರೆ
ಯಾರಗೂ ಗೊತ್ತಗ್ಬಾರ್ದೂ
ಆಯ್ತ್ ಆಯ್ತ್ ಆಯ್ತ್ ಹೋಗ್ತೀನಿ
 
ಏಯ್ ಮಚ್ಚಾ ಮಗ
ನಮ್ಮ ಬೈಕ್ ನೆ ಕಳ್ಳತನ ಮಾಡಿ
ನಮಗೆ ಚಿಲ್ಲರೆ ಕೊಡ್ತಾನಲ್ಲೋ
 
ನೀವೆ ಹೇಳಿದ್ರಲ್ಲಾ
ನಮ್ಮ ಇಷ್ಟಜನಕ್ಕೆ ಬಿಟ್ಟು
ಬೇರೆ ಯಾರಗೂ ಗೊತ್ತಾಗಬಾರದು
ಅಂತಾ ಬೇರೆಯವರದು ಕದ್ರೆ 
ಕದ್ದಮೇಲಾದ್ರು ಅವರಿಗೆ ಗೊತ್ತಾಗುತ್ತಲ್ಲಾ
ಅಯ್ಯಯ್ಯಅಜ್ಜಜ್ಜಯ್ಯಯ್ಯಯ್ಯೋ
 
ಅಯ್ಯಯ್ಯಯ್ಯಯ್ಯೋ
ಕದಿಯೋದು ಅಂದ್ರೆ ಏನು ಅಂತ
ಹೇಳಿಕೊಟ್ಟೆ ನೀನು ನನಗೆ ಗೊತ್ತಿಲ್ಲದೆ
ನೀ ಕದ್ದಾಯ್ತು ಏನು
ಸಿ ಡಿ ಕೊಟ್ಟು ಇಂದೇ
ಸಿ ಬಿ ಕೊಟ್ಟು ಮುಂದೆ
ಕಂಡ ಹಿಡಿಯೋಕ್ ಆಗಲ್ಲ
ನೀ ಕದ್ದಿದ್ದು ಏನು
 
ಮೋಹಿನಿ ತಾಂಬೂಲ ತಟ್ಟೆಯ ಇಟ್ಟು
ದಕ್ಷಣೆ ಕೂಡ ಕೊಟ್ಟು
ಮನಸಿನ ಬಾಗಿಲು ನೀ ತೆರೆದಿಟ್ಟು
ಕದಿಯೊಕ್ಕಿಲ್ಲಿ ಏನಿದೆ ಗುಟ್ಟು
 
||ಮಾತಲ್ಲೇ ಮುತ್ತು ಕೊಡೋನು
ಸ್ಮೈಲಲ್ಲೆ ಮತ್ತು ತರೋನು
ಗೊತ್ತಿದ್ದು ಗೊತ್ತಿರದವನು ಹತ್ತಿರದವನು
ಮಾತಲ್ಲೇ ಮುತ್ತು ಕೊಡೋನು
ಸ್ಮೈಲಲ್ಲೆ ಮತ್ತು ತರೋನು
ಗೊತ್ತಿದ್ದು ಗೊತ್ತಿರದವನು ಹತ್ತಿರದವನು
ಇವನ್ಯಾರೋ ಡಿಫರೆಂಟು
ವೆರಿ ವೆರಿ ಡಿಫರೆಂಟು
ಇವನ್ಯಾರೋ ಡಿಫರೆಂಟು
ವೆರಿ ವೆರಿ ಡಿಫರೆಂಟು
ವೆರಿ ವೆರಿ ಡಿಫರೆಂಟು
 ವೆರಿ ವೆರಿ ಡಿಫರೆಂಟು||
 

Ivanyaro Differentu song lyrics from Kannada Movie Uppi 2 starring Upendra, Kristina Akheeva, Parul Yadav (GA), Lyrics penned by Upendra Sung by Chaithra, Nithin Rajaram Shastry, Music Composed by Gurukiran, film is Directed by Upendra and film is released on 2015
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ