Raveena Lyrics

ರವೀನಾ.... Lyrics

in Upendra

in ಉಪೇಂದ್ರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ರವೀನಾ……..
ರವೀನಾ……..
ಆಸ್ತಿ ನೋಡಿ ಆಸೆ ಆಯ್ತ ಕುಸ್ತಿ ಮಾಡೊ ಮಸ್ತಿ ಬಂತ
ಮಫ್ತಿಯಾಟ ಜಾಸ್ತಿ ಆಯ್ತ ಸುಸ್ತು ಆದ್ರೆ ಓಓಓ
ರವೀನಾ……..
ರವೀನಾ……..
 
ಚೂ ಚೂ ಚೂಟಿ ನೀ ತುಂಬ ಚೂಟಿ ಮೈಯ್ಯೆಲ್ಲ ಕೆಂಪಾಗಿದೆ
ಅಬ್ಬಬ್ಬ ಭಾರ ನೀ ತುಂಬ ಭಾರ ಮೈ ಕೈ ನೋವಾಗಿದೆ
ಓ ಮಾಯಾಜಿಂಕೆ ಈ ಮರೆಯೇತಕೆ
ನಿನ್ನ ನೆರಳನ್ನು ನನೆ ಹಿಡಿಯೋಕೆ ಎಲ್ಲಿ ಓಡುವೆ ಮಂಕೆ
ರವೀನಾ……..
ರವೀನಾ……..
 
||ಆಸ್ತಿ ನೋಡಿ ಆಸೆ ಆಯ್ತ ಕುಸ್ತಿ ಮಾಡೊ ಮಸ್ತಿ ಬಂತ
ಮಫ್ತಿಯಾಟ ಜಾಸ್ತಿ ಆಯ್ತ ಸುಸ್ತು ಆದ್ರೆ ಓಓಓ||
 
ಆಹಹ ಹಣ್ಣು ಗರಿಯಾದ ಹಣ್ಣು ಗಿಳಿ ಕುಕ್ಕಿದಂತಾಗಿದೆ
ತು ತು ತು ತುಂಟ ಬಳುಕಾಡೊ ಸೊಂಟ ಈ ಕೈಗೆ ಸಿಗಲಾರದೆ
ಓ ಬಿಸಿಲ ಕುದುರೆ ಹೇ ಎಲ್ಲೋದೆ ನೀ
ಮರಳ ಸರಪಣಿ ಹಾಕಿ ನನ್ನನ್ನು ಕಟ್ಟೆಬಲ್ಲೆಯ ಮಂಕೆ
 
||ಆಸ್ತಿ ನೋಡಿ ಆಸೆ ಆಯ್ತ ಕುಸ್ತಿ ಮಾಡೊ ಮಸ್ತಿ ಬಂತ
ಮಫ್ತಿಯಾಟ ಜಾಸ್ತಿ ಆಯ್ತ ಸುಸ್ತು ಆದ್ರೆ ಓಓಓ||
 
ಕ್ಯಾಚ್‌ ಮಿ ಇಫ್‌ ಯು ಕ್ಯಾನ್‌

Raveena song lyrics from Kannada Movie Upendra starring Upendra, Raveena Tandon, Prema, Lyrics penned by Upendra Sung by Rajesh, Anupama, Music Composed by Gurukiran, film is Directed by Upendra and film is released on 1999
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ