Masthu Masthu Lyrics

ಮಸ್ತು ಮಸ್ತು Lyrics

in Upendra

in ಉಪೇಂದ್ರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಾ ಮ ಗಾ ಮ ಗಾ. . . . ಚೀಯರ್ಸ್. . .
 
ಆಯಿರಾರಿರೋ. . ಆಯಿರಾರಿರೋ. .
ಮಸ್ತು ಮಸ್ತು ಹುಡುಗಿ ಬಂದ್ಲು
ಆಯಿರಾರಿರೋ. .
ನಾನು ನಿನ್ನ ದೋಸ್ತು ಅಂದ್ಲು
ಆಯಿರಾರಿರೋ. .
ಎಲ್ಲದಕ್ಕು ಅಸ್ತು ಅಂದ್ಲು
ಆಯಿರಾರಿರೋ. .
ಸುಸ್ತು ಆಗಿ ಕುಸ್ದು ಬಿದ್ದೆ
ಆಯಿರಾರಿರೋ. .
ಆಯಿರಾರಿರೋ. . ಆಯಿರಾರಿರೋ. .

ಹೇ, ಮಸ್ತು ಮಸ್ತು ಹುಡುಗಿ ಬಂದ್ಲು
ಆಯಿರಾರಿರೋ. .
ನಾನು ನಿನ್ನ ದೋಸ್ತು ಅಂದ್ಲು
ಆಯಿರಾರಿರೋ. .
ಎಲ್ಲದಕ್ಕು ಅಸ್ತು ಅಂದ್ಲು
ಆಯಿರಾರಿರೋ. .
ಸುಸ್ತು ಆಗಿ ಕುಸ್ದು ಬಿದ್ದೆ
ಆಯಿರಾರಿರೋ. .

ಅಂಕು ಡೊಂಕು ಮೈಯಿ ನೋಡು (ಲಕ್ಕದೆ. .ಲಕ್ಕದೇ)
ಡಿಂಗು ಡಾಂಗು ಸ್ಟೈಲು ನೋಡು (ಲಕ್ಕದೆ. .ಲಕ್ಕದೇ)
ಅಂಕು ಡೊಂಕು ಮೈಯಿ ನೋಡು (ಲಕ್ಕದೆ. .ಲಕ್ಕದೇ)
ಡಿಂಗು ಡಾಂಗು ಸ್ಟೈಲು ನೋಡು (ಲಕ್ಕದೆ. .ಲಕ್ಕದೇ)
ಫಳ್ ಫಳ್ ಹೊಳೆಯುವ
ಘಲ್ ಘಲ್ ಕುಣಿಯುವ
ಲಂಗಿಲ್ಲದೆ ಲಗಾಮಿಲ್ಲದೆ
ಎಲ್ಲೆಲ್ಲೋ ಓಡೋ ಕುದುರೆಗೀಗ ಜಾಕಿ ನಾನು

|| ಮಸ್ತು ಮಸ್ತು ಹುಡುಗಿ ಬಂದ್ಲು
ಆಯಿರಾರಿರೋ. .
ನಾನು ನಿನ್ನ ದೋಸ್ತು ಅಂದ್ಲು
ಆಯಿರಾರಿರೋ. .
ಎಲ್ಲದಕ್ಕು ಅಸ್ತು ಅಂದ್ಲು
ಆಯಿರಾರಿರೋ. .
ಸುಸ್ತು ಆಗಿ ಕುಸ್ದು ಬಿದ್ದೆ
ಆಯಿರಾರಿರೋ. .
 
ಹೇ. .ಮಸ್ತು ಮಸ್ತು ಹುಡುಗಿ ಬಂದ್ಲು
ಆಯಿರಾರಿರೋ. .
ನಾನು ನಿನ್ನ ದೋಸ್ತು ಅಂದ್ಲು
ಆಯಿರಾರಿರೋ. .||
 
ಗಾ ಮ ಗಾ ಮ . . .ಗಾ
ಬಿಲ್ಲಿನಂತೆ ಹುಬ್ಬು ನೋಡು (ಲಕ್ಕದೆ. .ಲಕ್ಕದೇ)
ಬಾಣದಂತೆ ನೋಟ ನೋಡು (ಲಕ್ಕದೆ. .ಲಕ್ಕದೇ)
ಬಿಲ್ಲಿನಂತೆ ಹುಬ್ಬು ನೋಡು (ಲಕ್ಕದೆ. .ಲಕ್ಕದೇ)
ಬಾಣದಂತೆ ನೋಟ ನೋಡು (ಲಕ್ಕದೆ. .ಲಕ್ಕದೇ)
ಥಳ್ ಥಳ್ ಮಿನುಗುವ
ಝಲ್ ಝಲ್ ಕುಲುಕುವ
ಕೊಬ್ಬಿದ್ದರೂ ಕೋಳಿದ್ದರೂ
ಹುಂಬಂಗೆ ಜಂಬದ ಕೋಳಿಗೂಟ ಬಂತು ನೋಡು

|| ಮಸ್ತು ಮಸ್ತು ಹುಡುಗಿ ಬಂದ್ಲು
ಆಯಿರಾರಿರೋ.
ನಾನು ನಿನ್ನ ದೋಸ್ತು ಅಂದ್ಲು
ಆಯಿರಾರಿರೋ.
ಎಲ್ಲದಕ್ಕು ಅಸ್ತು ಅಂದ್ಲು
ಆಯಿರಾರಿರೋ.
ಸುಸ್ತು ಆಗಿ ಕುಸ್ದು ಬಿದ್ದೆ
ಆಯಿರಾರಿರೋ.

ಹೇ, ಮಸ್ತು ಮಸ್ತು ಹುಡುಗಿ ಬಂದ್ಲು
ನಾನು ನಿನ್ನ ದೋಸ್ತು ಅಂದ್ಲು
ಎಲ್ಲದಕ್ಕು ಅಸ್ತು ಅಂದ್ಲು
ಸುಸ್ತು ಆಗಿ ಕುಸ್ದು ಬಿದ್ದೆ ||

 
ಆಯಿರಾರಿರೋ.. ಆಯಿರಾರಿರೋ. ಆಯಿರಾರಿರೋ.
ಆಯಿರಾರಿರೋ.. ಆಯಿರಾರಿರೋ.. ಆಯಿರಾರಿರೋ

ಗಾ ಮ ಗಾ ಮ ಗಾ. . . . ಚೀಯರ್ಸ್. . .
 
ಆಯಿರಾರಿರೋ. . ಆಯಿರಾರಿರೋ. .
ಮಸ್ತು ಮಸ್ತು ಹುಡುಗಿ ಬಂದ್ಲು
ಆಯಿರಾರಿರೋ. .
ನಾನು ನಿನ್ನ ದೋಸ್ತು ಅಂದ್ಲು
ಆಯಿರಾರಿರೋ. .
ಎಲ್ಲದಕ್ಕು ಅಸ್ತು ಅಂದ್ಲು
ಆಯಿರಾರಿರೋ. .
ಸುಸ್ತು ಆಗಿ ಕುಸ್ದು ಬಿದ್ದೆ
ಆಯಿರಾರಿರೋ. .
ಆಯಿರಾರಿರೋ. . ಆಯಿರಾರಿರೋ. .

ಹೇ, ಮಸ್ತು ಮಸ್ತು ಹುಡುಗಿ ಬಂದ್ಲು
ಆಯಿರಾರಿರೋ. .
ನಾನು ನಿನ್ನ ದೋಸ್ತು ಅಂದ್ಲು
ಆಯಿರಾರಿರೋ. .
ಎಲ್ಲದಕ್ಕು ಅಸ್ತು ಅಂದ್ಲು
ಆಯಿರಾರಿರೋ. .
ಸುಸ್ತು ಆಗಿ ಕುಸ್ದು ಬಿದ್ದೆ
ಆಯಿರಾರಿರೋ. .

ಅಂಕು ಡೊಂಕು ಮೈಯಿ ನೋಡು (ಲಕ್ಕದೆ. .ಲಕ್ಕದೇ)
ಡಿಂಗು ಡಾಂಗು ಸ್ಟೈಲು ನೋಡು (ಲಕ್ಕದೆ. .ಲಕ್ಕದೇ)
ಅಂಕು ಡೊಂಕು ಮೈಯಿ ನೋಡು (ಲಕ್ಕದೆ. .ಲಕ್ಕದೇ)
ಡಿಂಗು ಡಾಂಗು ಸ್ಟೈಲು ನೋಡು (ಲಕ್ಕದೆ. .ಲಕ್ಕದೇ)
ಫಳ್ ಫಳ್ ಹೊಳೆಯುವ
ಘಲ್ ಘಲ್ ಕುಣಿಯುವ
ಲಂಗಿಲ್ಲದೆ ಲಗಾಮಿಲ್ಲದೆ
ಎಲ್ಲೆಲ್ಲೋ ಓಡೋ ಕುದುರೆಗೀಗ ಜಾಕಿ ನಾನು

|| ಮಸ್ತು ಮಸ್ತು ಹುಡುಗಿ ಬಂದ್ಲು
ಆಯಿರಾರಿರೋ. .
ನಾನು ನಿನ್ನ ದೋಸ್ತು ಅಂದ್ಲು
ಆಯಿರಾರಿರೋ. .
ಎಲ್ಲದಕ್ಕು ಅಸ್ತು ಅಂದ್ಲು
ಆಯಿರಾರಿರೋ. .
ಸುಸ್ತು ಆಗಿ ಕುಸ್ದು ಬಿದ್ದೆ
ಆಯಿರಾರಿರೋ. .
 
ಹೇ. .ಮಸ್ತು ಮಸ್ತು ಹುಡುಗಿ ಬಂದ್ಲು
ಆಯಿರಾರಿರೋ. .
ನಾನು ನಿನ್ನ ದೋಸ್ತು ಅಂದ್ಲು
ಆಯಿರಾರಿರೋ. .||
 
ಗಾ ಮ ಗಾ ಮ . . .ಗಾ
ಬಿಲ್ಲಿನಂತೆ ಹುಬ್ಬು ನೋಡು (ಲಕ್ಕದೆ. .ಲಕ್ಕದೇ)
ಬಾಣದಂತೆ ನೋಟ ನೋಡು (ಲಕ್ಕದೆ. .ಲಕ್ಕದೇ)
ಬಿಲ್ಲಿನಂತೆ ಹುಬ್ಬು ನೋಡು (ಲಕ್ಕದೆ. .ಲಕ್ಕದೇ)
ಬಾಣದಂತೆ ನೋಟ ನೋಡು (ಲಕ್ಕದೆ. .ಲಕ್ಕದೇ)
ಥಳ್ ಥಳ್ ಮಿನುಗುವ
ಝಲ್ ಝಲ್ ಕುಲುಕುವ
ಕೊಬ್ಬಿದ್ದರೂ ಕೋಳಿದ್ದರೂ
ಹುಂಬಂಗೆ ಜಂಬದ ಕೋಳಿಗೂಟ ಬಂತು ನೋಡು

|| ಮಸ್ತು ಮಸ್ತು ಹುಡುಗಿ ಬಂದ್ಲು
ಆಯಿರಾರಿರೋ.
ನಾನು ನಿನ್ನ ದೋಸ್ತು ಅಂದ್ಲು
ಆಯಿರಾರಿರೋ.
ಎಲ್ಲದಕ್ಕು ಅಸ್ತು ಅಂದ್ಲು
ಆಯಿರಾರಿರೋ.
ಸುಸ್ತು ಆಗಿ ಕುಸ್ದು ಬಿದ್ದೆ
ಆಯಿರಾರಿರೋ.

ಹೇ, ಮಸ್ತು ಮಸ್ತು ಹುಡುಗಿ ಬಂದ್ಲು
ನಾನು ನಿನ್ನ ದೋಸ್ತು ಅಂದ್ಲು
ಎಲ್ಲದಕ್ಕು ಅಸ್ತು ಅಂದ್ಲು
ಸುಸ್ತು ಆಗಿ ಕುಸ್ದು ಬಿದ್ದೆ ||

 
ಆಯಿರಾರಿರೋ.. ಆಯಿರಾರಿರೋ. ಆಯಿರಾರಿರೋ.
ಆಯಿರಾರಿರೋ.. ಆಯಿರಾರಿರೋ.. ಆಯಿರಾರಿರೋ

Masthu Masthu song lyrics from Kannada Movie Upendra starring Upendra, Raveena Tandon, Prema, Lyrics penned by Upendra Sung by Manu, Music Composed by Gurukiran, film is Directed by Upendra and film is released on 1999
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ