-
ಪ್ರೇಮವೇ ನನ್ನ ನಿನ್ನ ನಡುವೆ ಏನಿಲ್ಲವೆ
ಹೃದಯವ ಕೆದಕಿ ನೋಡಿದರಿಲ್ಲಿ ಬರಿ ಪ್ರೇಮವೆ
ಪ್ರೇಮವೇ ಪ್ರೇಮದಿಂದ ಬಂದ ಪ್ರೇಮವೆ
ಪ್ರೇಮವೇ ನಮ್ಮ ಉಸಿರಾಗಿರಲು ಎಲ್ಲ ಕ್ಷೇಮವೇ
ಏನಿಲ್ಲ ಏನಿಲ್ಲ ನಮ್ಮ ನಡುವಲಿ
ರಮಿಸಿದರು ಕ್ಷಮಿಸಿದರು ಒಂದೆ ಚಿಲಿಪಿಲಿ
ನಂಬಿರುವ ನಂಬಿಕೆಯು ದಾರಿ ತೋರಲಿ
ನಲ್ಮೆಗಳ ನಾಳೆಗಳು ಗೆಲುವು ಕಾಣಲಿ
ದೇವರು ಹುಟ್ಟೊ ಮುಂಚೆ ಪ್ರೀತಿ ಹುಟ್ಟಿತು
ಪ್ರೀತಿಯ ಹಂಚಿ ಭೂಮಿಗೆ ತಲುಪಿ ಹೃದಯ ಹುಟ್ಟಿತು
ಓಓ ನೀನಿರದ ಕ್ಷಣದಲ್ಲಿ ಕಣ್ ಕಾಣದು
ಕಾಲಿಡದ ಸ್ಥಳದಲಿ ಕಾಲ ಓಡದು
ಸರಸದಲು ಸಲಿಗೆಯಲು ಸಂಯಮದಲು
ಸಮಪಾಲು ಸಮಬಾಳು ಅದುವೇ ಇದು
ಪ್ರೇಮವ ಕಲಿವ ಜೋಡಿಗೆ ನಾವೆ ಪುಸ್ತಕ
ಸಾವಿರ ಜನುಮ ನಿನಗೆಂದು ಕರಿಮಣಿ ಮಾಲೀಕ
||ಪ್ರೇಮವೇ ನನ್ನ ನಿನ್ನ ನಡುವೆ ಏನಿಲ್ಲವೆ
ಹೃದಯವ ಕೆದಕಿ ನೋಡಿದರಿಲ್ಲಿ ಬರಿ ಪ್ರೇಮವೆ
ಪ್ರೇಮವೇ ಪ್ರೇಮದಿಂದ ಬಂದ ಪ್ರೇಮವೆ
ಪ್ರೇಮವೇ ನಮ್ಮ ಉಸಿರಾಗಿರಲು ಎಲ್ಲ ಕ್ಷೇಮವೇ||
-
ಪ್ರೇಮವೇ ನನ್ನ ನಿನ್ನ ನಡುವೆ ಏನಿಲ್ಲವೆ
ಹೃದಯವ ಕೆದಕಿ ನೋಡಿದರಿಲ್ಲಿ ಬರಿ ಪ್ರೇಮವೆ
ಪ್ರೇಮವೇ ಪ್ರೇಮದಿಂದ ಬಂದ ಪ್ರೇಮವೆ
ಪ್ರೇಮವೇ ನಮ್ಮ ಉಸಿರಾಗಿರಲು ಎಲ್ಲ ಕ್ಷೇಮವೇ
ಏನಿಲ್ಲ ಏನಿಲ್ಲ ನಮ್ಮ ನಡುವಲಿ
ರಮಿಸಿದರು ಕ್ಷಮಿಸಿದರು ಒಂದೆ ಚಿಲಿಪಿಲಿ
ನಂಬಿರುವ ನಂಬಿಕೆಯು ದಾರಿ ತೋರಲಿ
ನಲ್ಮೆಗಳ ನಾಳೆಗಳು ಗೆಲುವು ಕಾಣಲಿ
ದೇವರು ಹುಟ್ಟೊ ಮುಂಚೆ ಪ್ರೀತಿ ಹುಟ್ಟಿತು
ಪ್ರೀತಿಯ ಹಂಚಿ ಭೂಮಿಗೆ ತಲುಪಿ ಹೃದಯ ಹುಟ್ಟಿತು
ಓಓ ನೀನಿರದ ಕ್ಷಣದಲ್ಲಿ ಕಣ್ ಕಾಣದು
ಕಾಲಿಡದ ಸ್ಥಳದಲಿ ಕಾಲ ಓಡದು
ಸರಸದಲು ಸಲಿಗೆಯಲು ಸಂಯಮದಲು
ಸಮಪಾಲು ಸಮಬಾಳು ಅದುವೇ ಇದು
ಪ್ರೇಮವ ಕಲಿವ ಜೋಡಿಗೆ ನಾವೆ ಪುಸ್ತಕ
ಸಾವಿರ ಜನುಮ ನಿನಗೆಂದು ಕರಿಮಣಿ ಮಾಲೀಕ
||ಪ್ರೇಮವೇ ನನ್ನ ನಿನ್ನ ನಡುವೆ ಏನಿಲ್ಲವೆ
ಹೃದಯವ ಕೆದಕಿ ನೋಡಿದರಿಲ್ಲಿ ಬರಿ ಪ್ರೇಮವೆ
ಪ್ರೇಮವೇ ಪ್ರೇಮದಿಂದ ಬಂದ ಪ್ರೇಮವೆ
ಪ್ರೇಮವೇ ನಮ್ಮ ಉಸಿರಾಗಿರಲು ಎಲ್ಲ ಕ್ಷೇಮವೇ||
Premave Nanna Ninna Naduve Enillave song lyrics from Kannada Movie Upendra Matthe Baa starring Upendra, Prema,, Lyrics penned by K Kalyan Sung by Hariharan, Music Composed by Sridhar V Sambhram, film is Directed by N Arun Lokanath and film is released on 2017